2013ರಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದವರ ಪಟ್ಟಿ2013ರಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದವರ ಪಟ್ಟಿ ಇದು. ಸಾವಿನ ಲೆಕ್ಕಾಚಾರದಲ್ಲಿ 2013 ನಮಗೆ ನೋವಿನ ವರ್ಷವೇ. ಏಕೆಂದರೆ ಮಹಾನ್ ..
ವಿವಾದದ ಮಧ್ಯೆಯೇ ದಾವಿವಿ ಕುಲಪತಿ ಅಧಿಕಾರ ಸ್ವೀಕಾರದಾವಣಗೆರೆ ಕುಲಪತಿ ನೇಮಕ ವಿಚಾರದಲ್ಲಿ ವಿವಾದ ತಲೆದೋರಿದೆ. ಸರ್ಕಾರ ಶಿಫಾರಸು ಮಾಡಿದ ಹೆಸರು ಹೊರತು ಪಡಿಸಿ ಮತ್ತೊಂದು ಹೆಸರನ್ನು...
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗೆ ಸ್ಪೆಷಲ್ ಟ್ರೀಟ್ಮಾನವನ ಆರ್ಭಟಕ್ಕೆ ಹಲವು ಪ್ರಾಣಿ, ಪಕ್ಷಿಗಳ ಸಂತತಿ ಕಣ್ಮರೆಯಾಗುತ್ತಿವೆ. ಇವುಗಳ ಸಾಲಿನಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡಾ ಒಂದು. ಭಾರತ ಮತ್ತು ...
ಕಾಮಗಾರಿ ಮಾಡಿದ್ದಾರೆ ಅಂದ್ರು, ಕುರುಹೇ ಕಾಣುತ್ತಿಲ್ಲ!ಶಿರಾಡಿ ಘಾಟ್ ಹೆದ್ದಾರಿಯಲ್ಲಿ ನಡೆಯುವ ಕಾಮಗಾರಿಗಳಿಗೆ ಲೆಕ್ಕವೇ ಇಲ್ಲ. ಕಾಮಗಾರಿಗಳು ನಡೆದ ಬಗ್ಗೆ ಇಲ್ಲಿ ಯಾವುದೇ ಫಲಕಗಳನ್ನು ಹಾಕಿದ...
ಸ್ಕೀಯಿಂಗ್ ಅಪಘಾತ ಶುಮಾಕರ್ ತಲೆಗೆ ಪೆಟ್ಟು7 ಬಾರಿ ಫಾರ್ಮುಲಾ-1 ವಿಶ್ವ ಚಾಂಪಿಯನ್ಷಿಪ್ ಅನ್ನು ಮುಡಿಗೇರಿಸಿಕೊಂಡ ರೇಸಿಂಗ್ ಡ್ರೈವರ್ ಮೈಕೆಲ್ ಶುಮಾಕರ್ ಸ್ಕೀಯಿಂಗ್ ಅಪಘಾತದಲ್ಲಿ ಗಂಭೀರ ...
20 ಶವಗಳ ಗುರುತು, 11 ಶವ ಹಸ್ತಾಂತರನಾಂದೇಡ್ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟ 26 ಪ್ರಯಾಣಿಕರ ಪೈಕಿ 20 ಪ್ರಯಾಣಿಕರ ಶವಗಳ ಗುರುತು ಪತ್ತೆ ಹಚ್ಚಲಾಗಿದ್ದು...
ಒಂದು ಗ್ರಿಡ್, ಒಂದು ದೇಶ ಕೇಂದ್ರದ ಜತೆ ಇಂದು ಜೋಡಣೆದೇಶದ ವಿದ್ಯುತ್ ವಲಯದಲ್ಲಿ ಡಿ.30ರಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇಡೀ ಭಾರತ ಒಂದೇ ವಿದ್ಯುತ್ ಜಾಲದ ಮೂಲಕ ಜೋಡಣೆಯಾಗಲಿರುವ ...
ಹಂಪಿ ಉತ್ಸವದ ತಯಾರಿ ಮಂಟಪ ಕಂಬಗಳಿಗೆ ಹಾನಿವಿಶ್ವವಿಖ್ಯಾತ ಹಂಪಿಯ ಕೃಷ್ಣ ದೇವಸ್ಥಾನದ ಎದುರು ಕೃಷ್ಣ ಬಜಾರ್ನಲ್ಲಿರುವ ಸಾಲು ಮಂಟಪಗಳಲ್ಲಿ ಒಂದು ಮಂಟಪಕ್ಕೆ ಭಾನುವಾರ ಲಾರಿಯಲ್ಲಿ ತಂದಿದ್ದ ..
ಬಾಲಿವುಡ್ ನಟ ಫಾರುಕ್ ನಿಧನಬಾಲಿವುಡ್ ಹಿರಿಯ ನಟ ಫಾರುಕ್ ಶೇಖ್ ಅವರು ಶನಿವಾರ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಗೀತ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ...
ದಿಲ್ಲಿ ಸಿಎಂ ಆಗಿ ಕೇಜ್ರಿ ಪ್ರಮಾಣಭ್ರಷ್ಟಾಚಾರ ಮುಕ್ತ ಸರ್ಕಾರ, ಹೊಸ ಶೈಲಿಯ ಆಡಳಿತ ನೀಡುವ ಭರವಸೆಯೊಂದಿಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ದೆಹಲಿಯ 7ನೇ ...
ಸಹಜ ಸ್ಥಿತಿಯತ್ತ ಚಿಕ್ಕಮಗಳೂರುಕಿಡಿಗೇಡಿಗಳು ಶನಿವಾರ ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿದ್ದರ ಪರಿಣಾಮ ಚಿಕ್ಕಮಗಳೂರು ನಗರ ಕೆಲಕಾಲ ಪ್ರಕ್ಷುಬ್ಧಗೊಂಡಿತ್ತು. ಎರಡೂ ಗುಂಪುಗಳು ...
26 ಮಂದಿ ಬೆಂಕಿಗೆ ಆಹುತಿಮೆಹಬೂಬ್ನಗರ ಬಳಿಯ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರದ ಪುಟ್ಟಪರ್ತಿ ಬಳಿಯ ಪ್ರಶಾಂತಿ..
ಕಾಲುವೆಗೆ ಬಸ್; 5 ಸಾವುಖಾಸಗಿ ಬಸ್ಸೊಂದು ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಐದು ಮಂದಿ ಸ್ಥಳದಲ್ಲೇ ಮೃತಪಟ್ಟು...
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?