ವಿವಿಗಳಿಗೆ ಬಂತು 'ಏಕರೂಪ'ಮುಂದಿನ ವರ್ಷದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೋರ್ಸ್ಗಳನ್ನು ಹುಡುಕಿಕೊಂಡು ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದು ...
ಅನ್ನದಾತರಿಗೆ ಸಾಲದ ಸುಗ್ಗಿ!ರಾಜ್ಯದಲ್ಲಿ ಸಾಲಗಾರ ರೈತರು ಹೆಚ್ಚಾಗುತ್ತಿದ್ದಾರೆ. ಹೌದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ ಸುಮಾರು 3.75 ಲಕ್ಷ ರೈತರು...
ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಿರುವ ಮೆಕ್ಡೊನಾಲ್ಡ್ಸ್ಮೆಕ್ಡೊನಾಲ್ಡ್ಸ್ಗೆ ಹೋಗಿ ಫಾಸ್ಟ್ಫುಡ್ ತಿನ್ನಲೇಬೇಡಿ... ಏಕೆಂದರೆ, ಈ ಕಂಪನಿಯೇ ತನ್ನ ನೌಕರರಿಗೆ ಫಾಸ್ಟ್ಫುಡ್ ತಿಂದರೆ ಆರೋಗ್ಯ ಹಾಳು ಎಂಬ ಸಲಹೆ ...
ಬೈಕ್ಗೆ ಕ್ಯಾಂಟರ್ ಡಿಕ್ಕಿ ; ನಾಲ್ಕು ಸಾವುಬೈಕ್ಗೆ ಹಿಂದಿನಿಂದ ಬಂದ ಕ್ಯಾಂಟರ್ ಗುದ್ದಿದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ನಾಲ್ವರು ಮೃತಪಟ್ಟ ಘಟನೆ ...
28ಕ್ಕೆ ಕೇಜ್ರಿವಾಲ್ ಪ್ರಮಾಣ ಸ್ವೀಕಾರಕಾಂಗ್ರೆಸ್ನ 15 ವರ್ಷಗಳ ಅಧಿಕಾರದ ಗದ್ದುಗೆಯನ್ನು ಉರುಳಿಸಿ ಫೀನಿಕ್ಸ್ನಂತೆ ಮೇಲೆದ್ದು ಬಂದ ಅರವಿಂದ ಕೇಜ್ರಿವಾಲ್ ದೆಹಲಿ...
ಮುಂಬೈ ವಿರುದ್ಧ ಕರ್ನಾಟಕಕ್ಕೆ ಜಯರಾಜ್ಯದ ಕ್ರಿಕೆಟ್ ಅಭಿಮಾನಿಗಳು ಬುಧವಾರ ಇನ್ನಿಲ್ಲದ ಸಂಭ್ರಮಪಟ್ಟರು. ಅನುಭವಿ ಆಟಗಾರರ ಮಾರ್ಗದರ್ಶನವಿಲ್ಲದ, ಯುವಕರಿಂದ ...
ಹದಿನಾಲ್ಕು ವರ್ಷ ಬಳಿಕ ಭಾರತ-ಪಾಕ್ ಸೇನೆ ಸಭೆಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡಲು ಹಾಗೂ ಅಲ್ಲಿ ಮತ್ತೆ ಸಹಜಸ್ಥಿತಿ ನಿರ್ಮಾಣವಾಗುವಂತೆ ಮಾಡಲು ಭಾರತ-ಪಾಕ್ ಸಮ್ಮತಿ ವ್ಯಕ್ತಪಡಿಸಿವೆ..
ಕೊಳೆತ ಸೇಬನ್ನು ಬದಲಾಯಿಸಿ ಕೊಟ್ಟರು ಮುಕೇಶ್ ಅಂಬಾನಿ!ಸ್ವರೂಪದಲ್ಲಿ ಇದೊಂದು ಚಿಲ್ಲರೆ ತಕರಾರು. ಆದರೆ ಇದರಲ್ಲಿ ಒಂದು ದೊಡ್ಡ ಪಾಠವಿದೆ ಎಂದೇ ನನ್ನ ಭಾವನೆ. ಆದದ್ದು ಇಷ್ಟೇ, ರಿಲಯನ್ಸ್ ಪ್ರೆಶ್ ಎಂಬ ತಾಜಾ ಹಣ್ಣು...
ದಿಲ್ಲಿ ದರ್ಬಾರ್ ಕೈ-ಆಪ್ ಭಿನ್ನದೆಹಲಿ ಸರ್ಕಾರ ರಚನೆ ವಿಚಾರ ಕಾಂಗ್ರೆಸ್ನಲ್ಲಷ್ಟೇ ಅಲ್ಲ, ಈಗ ಆಮ್ ಆದ್ಮಿ ಪಕ್ಷ(ಆಪ್)ದಲ್ಲೂ ಬಿರುಕು ಸೃಷ್ಟಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಬೆಂಬಲ...
ನಾಳೆ ಕಲಾಗ್ರಾಮದಲ್ಲಿ ಜಿಎಸ್ಎಸ್ ಅಂತ್ಯಕ್ರಿಯೆರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ 5 ಗಂಟೆಗೆ ಜ್ಞಾನಭಾರತಿ ಸಮೀಪದ ಕರ್ನಾಟಕ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ...
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?