ಸಿದ್ರಾಮಯ್ಯಗೆಲ್ಲೋ ಭ್ರಾಂತುಮುಖ್ಯಮಂತ್ರಿ ಸಿದ್ರಾಮಯ್ಯ ಭ್ರಾಂತಿಗೆ ಒಳಗಾಗಿದ್ರೆ ನಾನೇನು ಮಾಡಲು ಸಾಧ್ಯ? 1994 ರಲ್ಲಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು ತಾವೇ ಅಂತ ಹೇಳಿಕೊಂಡಿದ್ದಾರೆ. ಅವರ್ಯಾರ್ರೀ ...
ತುಂಡಾ ಬಂಧನದಶಕಗಳಿಂದ ಭಾರತದಲ್ಲಿ ರಕ್ತದೋಕುಳಿ ಹರಿಸುತ್ತಿರುವ ಲಷ್ಕರ್-ಎ- ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ.
ಕಲ್ಲಿದ್ದಲು ಹಗರಣದ ಫೈಲ್ಗಳೇ ಮಾಯ!ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳೆಲ್ಲ ಎಲ್ಲಿವೆ? ಅಯ್ಯೋ, ಅವೆಲ್ಲ ಮಾಯವಾಗಿವೆ. ಒಂದೂ ಕಾಣುತ್ತಿಲ್ಲ...
ಅಯ್ಯೋ ಆಸರೆ!ಮೂಲ ಸೌಲಭ್ಯಗಳಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳು ಬಳಸಲು ಹಿಂದೇಟು ಹಾಕುತ್ತಿದ್ದರೆ, ಜನರು ವಾಸಿಸುತ್ತಿಲ್ಲ ಎನ್ನುವ ನೆಪ...
ದಿಗ್ಗಜರ ವಾಕ್ಸಮರಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರಚಾರದ ಅಬ್ಬರ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಅಭ್ಯರ್ಥಿಗಳ ಪರವಾಗಿ...
ರಾಜ್ಯ ವಿಭಜನೆ ಆಗುವುದಾದರೆ ನನ್ನ ಮೃತದೇಹದ ಮೇಲಾಗಲಿನನ್ನ ಕೊನೆಯ ಉಸಿರಿರುವವರೆಗೂ ಕರ್ನಾಟಕ ಏಕೀಕರಣ, ಕನ್ನಡದ ಬಗ್ಗೆ ಪ್ರತಿಪಾದನೆ ...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video