ಮುಸುಕಿನ ಜೋಳ; ಆದಾಯ ಹೆಚ್ಚಳಆತ್ಮ ಯೋಜನೆಯ ಲಾಭ ಪಡೆದ ಹುಣಸೂರು ತಾಲೂಕು ಹನಗೋಡು ಹೋಬಳಿ ಕಣಗಾಲು ಗ್ರಾಮದ ರೈತ ಸುಜ್ಞಾನಮೂರ್ತಿ ಎಂಬವರು ಇಳುವರಿಯ ಜತೆಗೆ ನಿವ್ವಳ ಆದಾಯ ಹೆಚ್ಚಿಸಿಕೊಂಡಿದ್ದಾರೆ.
ಡಬಲ್ ಕಮಾಯ್, ಸಚಿವರ ಎಂಜಾಯ್!ಬಾಡಿಗೆಗಾಗಿ ತಿಂಗಳಿಗೆ ಲಕ್ಷ ರುಪಾಯಿ ಕೊಡುತ್ತೇವೆ ವಾಸ್ತವ್ಯಕ್ಕೊಂದು ಮನೆ ಮಾಡಿಕೊಳ್ಳಿ ಎಂದು ಸರ್ಕಾರ ಹೇಳಿದರೂ,..
ಮಳೆ ಪಾಲಾಯ್ತು ಬೆಳೆಬಿಡುವಿಲ್ಲದ ವರ್ಷಧಾರೆಯಿಂದಾಗಿ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳು ಅಕ್ಷರಶಃ ಮಳೆನಾಡಾಗಿ ಪರಿವರ್ತನೆ ಆಗಿವೆ.
ಮುಗಿದಿಲ್ಲ ಪಾಕ್ ಪುಂಡಾಟಭಾರತದ ಐವರು ಯೋಧರ ಹತ್ಯೆ ನಡೆದು ವಾರವೂ ಆಗಿಲ್ಲ. ಅಷ್ಟರಲ್ಲೇ ಜಮ್ಮು ಮತ್ತು ಕಾಶ್ಮೀರ ಗಡಿಯುದ್ದಕ್ಕೂ ಪಾಕ್ ಸೈನಿಕರು ಯುದ್ಧದ ವಾತಾವರಣ ನಿರ್ಮಿಸುತ್ತಿದ್ದಾರೆ.
ಮೋದಿ ಗುಡುಗುಪಾಕಿಸ್ತಾನದ ದುಸ್ಸಾಹಸಕ್ಕೆ ಸೂಕ್ತ ಪ್ರತ್ಯುತ್ತರ ನೀಡದ ಕೇಂದ್ರ ಸರ್ಕಾರವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಿಶ್ತ್ವಾರ್ಜಮ್ಮು-ಕಾಶ್ಮೀರದ ಕಿಶ್ತ್ವಾರ್ನಲ್ಲಿ ಈದ್-ಉಲ್-ಫಿತರ್ ದಿನದಂದು ಹೊತ್ತಿದ್ದ ಕೋಮು ಗಲಭೆಯ ಕಿಚ್ಚು ಸೋಮವಾರ ಸಂಸತ್ಗೂ ವ್ಯಾಪಿಸಿತ್ತು. ಗಲಭೆ ನಿಯಂತ್ರಿಸುವಲ್ಲಿ ಒಮರ್...
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!