• Tag results for Namma metro

ಬೆಂಗಳೂರು: ಅಂಡರ್ ಗ್ರೌಂಡ್ ಮೆಟ್ರೊ ನಿಲ್ದಾಣದ ಲಿಫ್ಟ್‌ ಬಳಸಲು ಟೋಕನ್ ವ್ಯವಸ್ಥೆ!

ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಗರ್ಭಿಣಿಯರು ಮಾತ್ರ ಲಿಫ್ಟ್‌ಗಳನ್ನು ಬಳಸಬೇಕು ಎಂಬುದನ್ನು ಬೋರ್ಡ್ ಗಳಲ್ಲಿ ಬರೆದಿದ್ದರೂ ಸಶಕ್ತ ಪ್ರಯಾಣಿಕರು ಲಿಫ್ಟ್‌ಗಳನ್ನು ಬಳಸುತ್ತಿರುವುದರಿಂದ ದಟ್ಟಣೆ ಹೆಚ್ಚಾಗುವುದನ್ನು ಮೆಟ್ರೋ ನಿಲ್ದಾಣಗಳಲ್ಲಿ ಆಗಾಗ್ಗೆ ಕಂಡುಬರುವ ದೃಶ್ಯವಾಗಿದೆ. 

published on : 20th July 2022

ಬೆಂಗಳೂರು: ಚಲ್ಲಘಟ್ಟ ಮೆಟ್ರೊ ನಿಲ್ದಾಣ ಆಗಸ್ಟ್ ಹೊತ್ತಿಗೆ ಪೂರ್ಣ

ಚಲ್ಲಘಟ್ಟ ಮೆಟ್ರೊ ನಿಲ್ದಾಣದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೇಕಡಾ 40 ರಷ್ಟು ಮುಕ್ತಾಯಗೊಂಡಿದೆ. ಹಂತ-I ಮತ್ತು ಹಂತ-II ರ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇದು ಚಲ್ಲಘಟ್ಟಪುರ ಚಿಕ್ಕದಾಗಿದ್ದು, ಬೈಯಪ್ಪಹಳ್ಳಿ-ಕೆಂಗೇರಿ ಮಾರ್ಗಕ್ಕೆ ತಡವಾಗಿ ಸೇರ್ಪಡೆಯಾಗಿದೆ.

published on : 15th June 2022

ಬೆಂಗಳೂರು: ಫೋಲ್ಡಬಲ್ ಸೈಕಲ್ ಕೊಂಡೊಯ್ಯಲು ಪ್ರಯಾಣಿಕರಿಗೆ ನಮ್ಮ ಮಟ್ರೋ ಅನುಮತಿ; ಹೆಚ್ಚುವರಿ ಶುಲ್ಕ ಇಲ್ಲ!

ಹಸಿರು ಉಪಕ್ರಮನ್ನು ಉತ್ತೇಜಿಸಲು ಬಿಎಂಆರ್'ಸಿಎಲ್ ಶುಲ್ಕ ವಿನಾಯಿತಿಯೊಂದಿಗೆ ಮಡಚಬಹುದಾದ ಸೈಕಲ್ ಜೊತೆಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುಮತಿ ನೀಡಿದೆ.

published on : 8th June 2022

ನಮ್ಮ ಮೆಟ್ರೋ ಬಗ್ಗೆ ದೂರುಗಳಿವೆಯೇ? ಇದಕ್ಕಾಗಿ ಬಂದಿದೆ ಹೊಸ ವೆಬ್ ಸೈಟ್! 

 ಪ್ರಯಾಣಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ರೈಲ್ವೆಯಲ್ಲಿ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಸಂಘದ ಮಾದರಿಯಲ್ಲಿ ಮೇಟ್ರೋ ಪ್ರಯಾಣಿಕರೂ ಸಂಘ ಸ್ಥಾಪಿಸಬೇಕೆಂಬ ಸಲಹೆಯನ್ನು ಮಾಜಿ ನಗರ ಆಯುಕ್ತ ಭಾಸ್ಕರ್ ರಾವ್ ಅವರು ಇತ್ತೀಚೆಗೆ ನೀಡಿದ್ದರು. 

published on : 1st June 2022

ಇನ್ಫೋಸಿಸ್ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಗ್ರೀನ್ ಟ್ಯಾಗ್

18 ಕಿಮೀ ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿರುವ ಇನ್ಫೋಸಿಸ್ ಕೋನಪ್ಪನ ಅಗ್ರಹಾರ ನಿಲ್ದಾಣ (ಮೊದಲು ಎಲೆಕ್ಟ್ರಾನಿಕ್ ಸಿಟಿ-2 ಎಂದು ಕರೆಯಲಾಗುತ್ತಿತ್ತು) ನಮ್ಮ ಮೆಟ್ರೋಗೆ ಮೊದಲ ಬಾರಿಗೆ ಪ್ರತಿಷ್ಠಿತ ಭಾರತೀಯ ಹಸಿರು ಕಟ್ಟಡ ಮಂಡಳಿಯ (ಐಜಿಬಿಸಿ-Indian Green Building Council) ಪ್ರಮಾಣೀಕರಣ ಸಿಗುವ ಸಾಧ್ಯತೆಯಿದೆ.

published on : 31st May 2022

ಸ್ವದೇಶಿ ನಿರ್ಮಿತ 'ನಮ್ಮ ಮೆಟ್ರೊ' ರೈಲು ಸಂಚಾರ ಸದ್ಯದಲ್ಲೆ: ಬಿಎಂಆರ್ ಸಿಎಲ್

ನಮ್ಮ ಮೆಟ್ರೋದ ಮೊದಲ ಸ್ಥಳೀಯ ನಿರ್ಮಿತ ಕೋಚ್‌ಗಳನ್ನು ಇತ್ತೀಚೆಗೆ ರೈಲ್ವೇ ಮಂಡಳಿಯಿಂದ ಕಾರ್ಯಾಚರಣೆಗೆ ಸೇರಿಸಲು ಹಸಿರು ನಿಶಾನೆ ಸಿಕ್ಕಿದೆ.

published on : 25th May 2022

ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧ!

ಡಿಸೆಂಬರ್ ಅಂತ್ಯಕ್ಕೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ಮೆಟ್ರೋ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

published on : 23rd April 2022

ಬೆಂಗಳೂರು ಮೆಟ್ರೊ ವಿಮಾನ ನಿಲ್ದಾಣ ಮಾರ್ಗದಲ್ಲಿ ಚಿಕ್ಕಜಾಲ ನಿಲ್ದಾಣಕ್ಕೆ ಬೇಡಿಕೆ

ಬೆಂಗಳೂರು ಮೆಟ್ರೊ ವಿಮಾನ ನಿಲ್ದಾಣ ಮಾರ್ಗದಲ್ಲಿ ಚಿಕ್ಕಜಾಲ ನಿಲ್ದಾಣಕ್ಕೆ ಬೇಡಿಕೆ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು ನಿಲ್ದಾಣಕ್ಕಾಗಿ ನಿರಂತರವಾಗಿ ಮನವಿ ಮಾಡುತ್ತಿದ್ದಾರೆ.

published on : 23rd April 2022

ಶನಿವಾರ ರಾತ್ರಿ 9-30 ರಿಂದ ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ

ನಮ್ಮ ಮೆಟ್ರೋ ನೇರಳೆ ಮಾರ್ಗದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೂ ನಾಳೆ ರಾತ್ರಿ 9-30 ಗಂಟೆಯಿಂದ ತಾತ್ಕಾಲಿಕವಾಗಿ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ.

published on : 22nd April 2022

2ನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆ: 1,334 ಮರ ಕತ್ತರಿಸಲು ಹೈಕೋರ್ಟ್ ಅನುಮತಿ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,334 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ಬುಧವಾರ ಅನುಮತಿ ನೀಡಿದೆ.

published on : 21st April 2022

ಬಿಎಂಟಿಸಿಯಂತೆ ಇನ್ನು ಮುಂದೆ 'ನಮ್ಮ ಮೆಟ್ರೋ'ದಲ್ಲೂ ಡೈಲಿ ಪಾಸ್ ಲಭ್ಯ!

ಬಿಎಂಟಿಸಿಯಂತೆ ನಮ್ಮ ಮೆಟ್ರೋ  ಪ್ರಯಾಣಿಕರಿಗೆ 1 ಹಾಗೂ 3 ದಿನದ ಪಾಸ್ ವಿತರಣೆಗೆ ಬಿಎಂಆರ್​ಸಿಎಲ್ ಮುಂದಾಗಿದೆ.

published on : 31st March 2022

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ: ಬಿಎಂಆರ್ ಸಿಎಲ್ ಅಧಿಕಾರಿಗಳಿಗೆ ಹೊಸ ಸವಾಲು!

ಮೆಟ್ರೋ ರೈಲುಗಳ ಮೇಲೆ ದುಷ್ಕರ್ಮಿಗಳು ಪದೇ ಪದೇ ಕಲ್ಲು ತೂರಾಟ ಮಾಡುತ್ತಿದ್ದು, ಇದು ಬಿಎಂಆರ್ ಸಿಎಲ್ ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ.

published on : 14th March 2022

ನಮ್ಮ ಮೆಟ್ರೋ ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ

ಶಿವಾಜಿನಗರ ಬಳಿಯ ಬಂಬೂ ಬಜಾರ್‌ನಲ್ಲಿ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೆಟ್ರೊ ಕಾಮಗಾರಿಯಲ್ಲಿದ್ದ ಕಟ್ಟಡದ ಸಾಮಗ್ರಿಗಳು ಸುಟ್ಟು ಕರಕಲಾಗದ ಘಟನೆ ನಡೆಯಿತು.

published on : 13th March 2022

ಕಾಮಗಾರಿ ಕಾರ್ಯ ಹಿನ್ನೆಲೆ ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ!

ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್ ಮೆಟ್ರೋ ಮಾರ್ಗದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾ.2ರಿಂದ ಸೆಪ್ಟೆಂಬರ್ ವರೆಗೆ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲುಗಳು ಪ್ಲಾಟ್ ಫಾರಂ 3ರಿಂದ ಮಾತ್ರ ಕಾರ್ಯಾಚರಿಸಲಿವೆ.

published on : 26th February 2022

ನಮ್ಮ ಮೆಟ್ರೊ: ಸುರಂಗ ಕೊರೆಯುವ ಯಂತ್ರ 'ವರದ' ಮತ್ತೆ ಕಾರ್ಯಾರಂಭ

ನಮ್ಮ ಮೆಟ್ರೋದ ಸುರಂಗ ಮಾರ್ಗ ಕೊರೆಯುವ ಯಂತ್ರ- ವರದ ಮತ್ತೆ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ.

published on : 29th January 2022
1 2 3 > 

ರಾಶಿ ಭವಿಷ್ಯ