Andhra, Karnataka

ನಾಗಮಂಗಲ ಕೋಟೆ ಗಣೇಶ ವಿಸರ್ಜನೆ ವೇಳೆ ಅವಾಂತರ; ಯುವತಿಯರತ್ತ ಹಾವು ಎಸೆದ ಯುವಕ! ಧರ್ಮದೇಟು, Video
ರಾಜ್ಯ

ನಾಗಮಂಗಲ ಕೋಟೆ ಗಣೇಶ ವಿಸರ್ಜನೆ ವೇಳೆ ಅವಾಂತರ; ಯುವತಿಯರತ್ತ ಹಾವು ಎಸೆದ ಯುವಕ! ಧರ್ಮದೇಟು, Video

ನಾಗಮಂಗಲದ ಪ್ರಸಿದ್ಧ ಕೋಟೆ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ವಿಸರ್ಜನೆಗಾಗಿ ಕೆರೆಯ ಬಳಿ ಜನರು ಸೇರಿದ್ದ ಸಂದರ್ಭದಲ್ಲಿ ನೀರಿನಲ್ಲಿ ಹಾವೊಂದು ಕಾಣಿಸಿಕೊಂಡಿದೆ.

ಅರಣ್ಯವಾಸಿಗಳ ಸ್ಥಳಾಂತರ, ಮಾನವ-ಪ್ರಾಣಿ ಸಂಘರ್ಷದ ಆತಂಕ: ಕರ್ನಾಟಕದ ಮೊದಲ ‘ರೇವೈಲ್ಡಿಂಗ್ ಸೆಂಟರ್’ ಯೋಜನೆಗೆ ಹಿನ್ನಡೆ, ಕಾಮಗಾರಿ ಸ್ಥಗಿತ..!
ರಾಜ್ಯ

ಅರಣ್ಯವಾಸಿಗಳ ಸ್ಥಳಾಂತರ, ಮಾನವ-ಪ್ರಾಣಿ ಸಂಘರ್ಷದ ಆತಂಕ: ಕರ್ನಾಟಕದ ಮೊದಲ ‘ರೇವೈಲ್ಡಿಂಗ್ ಸೆಂಟರ್’ ಯೋಜನೆಗೆ ಹಿನ್ನಡೆ, ಕಾಮಗಾರಿ ಸ್ಥಗಿತ..!

ಮಧ್ಯಪ್ರದೇಶದಲ್ಲಿ ಸ್ಥಾಪಿಸಿರುವ ಮೊದಲ ರೇವೈಲ್ಡಿಂಗ್ ಕೇಂದ್ರದ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಲು ಸರ್ಕಾರ ಆಸಕ್ತಿ ತೋರಿದೆ. ಈ ಯೋಜನೆಯಡಿ ಅರಣ್ಯದ ಒಂದು ಭಾಗದಲ್ಲಿ ವಿಶೇಷ ಆವರಣ ನಿರ್ಮಿಸಿ, ರಕ್ಷಿಸಲ್ಪಟ್ಟ ಹುಲಿ ಮರಿಗಳನ್ನು ಅಲ್ಲಿ ಇರಿಸಲಾಗುತ್ತದೆ.

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ
ದೇಶ

ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಪರೀಕ್ಷೆಗೆ ಕರ್ನಾಟಕ, ಕೇರಳಕ್ಕೆ ಸ್ವಾತಂತ್ರ್ಯ: ರಾಜಕೀಯ ಮಾಡಬೇಡಿ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪದ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಸಿದ್ದಾರ್ಥ ವಿಹಾರ್ ಟ್ರಸ್ಟ್ ವಿರುದ್ಧದ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಲು ಸಿದ್ಧ: BJP-JDSಗೆ ಪ್ರಿಯಾಂಕ್ ಖರ್ಗೆ ಸವಾಲು..!
ರಾಜ್ಯ

ಸಿದ್ದಾರ್ಥ ವಿಹಾರ್ ಟ್ರಸ್ಟ್ ವಿರುದ್ಧದ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಲು ಸಿದ್ಧ: BJP-JDSಗೆ ಪ್ರಿಯಾಂಕ್ ಖರ್ಗೆ ಸವಾಲು..!

ಅವರನ್ನು ಎದುರಿಸಲು ನಾನೊಬ್ಬನೇ ಸಾಕು. ನಾನು ನನ್ನ ದಾಖಲೆಗಳನ್ನು ತರುತ್ತೇನೆ, ಅವರು ತಮ್ಮ ದಾಖಲೆಗಳನ್ನು ತರಲಿ. ಸಿದ್ದಾರ್ಥ ವಿಹಾರ ಟ್ರಸ್ಟ್ ಆಗಿರಲಿ, ವೈಯಕ್ತಿಕ ಖಾತೆಗಳಾಗಿರಲಿ ಅಥವಾ ಬ್ಯಾಂಕ್ ವಿವರಗಳಾಗಿರಲಿ, ಎಲ್ಲವನ್ನೂ ಬಹಿರಂಗಪಡಿಸಲು ಸಿದ್ಧನಿದ್ದೇನೆ.

BJP ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಗೆಲುವು: ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಹೈಕೋರ್ಟ್..!
ರಾಜ್ಯ

BJP ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿಕೆಶಿಗೆ ಗೆಲುವು: ವಿಚಾರಣಾ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಹೈಕೋರ್ಟ್..!

2019ರಿಂದ 2023ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾಗಿದ್ದ ಬೆಲೆಗಳ ಕುರಿತು 2023ರ ಮೇ 5ರಂದು ಪ್ರಮುಖ ಪತ್ರಿಕೆಗಳಲ್ಲಿ ಅವಹೇಳನಕಾರಿ ಜಾಹೀರಾತು ಪ್ರಕಟಿಸಲಾಗಿದೆ.

ಹಾವೇರಿ: ರಸ್ತೆ ಕೆಲಸ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಇಬ್ಬರು ‌ಮಹಿಳೆಯರು ಸಾವು!
ರಾಜ್ಯ

ಹಾವೇರಿ: ರಸ್ತೆ ಕೆಲಸ ಮಾಡುತ್ತಿದ್ದ ವೇಳೆ ಭೀಕರ ಅಪಘಾತ; ಕಾರು ಡಿಕ್ಕಿಯಾಗಿ ಇಬ್ಬರು ‌ಮಹಿಳೆಯರು ಸಾವು!

ರಾಣೇಬೆನ್ನೂರಿನ ದೇವರಗುಡ್ಡ ಗ್ರಾಮದ ಬಳಿ ರಸ್ತೆ ಕೆಲಸ ಮಾಡುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ‌ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಮಹಿಳೆಯರನ್ನ 30 ವರ್ಷದ ಮೇಘನಾ ಮತ್ತು 50 ವರ್ಷದ ಶೈಲಜಾ ಮೇಕಳಿ ಎಂದು ಗುರುತಿಸಲಾಗಿದೆ.

ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ!
ರಾಜ್ಯ

ಡಿಸೆಂಬರ್ 2 ರಿಂದ 11 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ!

ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಹಿನ್ನೆಲೆ ಅಧಿವೇಶನ ದಿನಾಂಕದಲ್ಲಿ ಬದಲಾವಣೆಯಾಗಿದೆ.

Watch | 63 ಪೆಟ್ರೋಲ್ ಮಾದರಿ ಪರೀಕ್ಷೆ; ಎಥೆನಾಲ್ ಪ್ರಮಾಣ 20% ಕ್ಕಿಂತ ಹೆಚ್ಚು ಪತ್ತೆ!
ವಿಡಿಯೋ

Watch | 63 ಪೆಟ್ರೋಲ್ ಮಾದರಿ ಪರೀಕ್ಷೆ; ಎಥೆನಾಲ್ ಪ್ರಮಾಣ 20% ಕ್ಕಿಂತ ಹೆಚ್ಚು ಪತ್ತೆ!

ಶೇ. 31.2ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ: ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ! Video
ರಾಜ್ಯ

ಶೇ. 31.2ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ: ತೈಲ ಕಂಪನಿಗಳ ವಿರುದ್ಧ ಕ್ರಮಕ್ಕೆ ಸಚಿವ ರಿಜ್ವಾನ್ ಅರ್ಷದ್ ಆಗ್ರಹ! Video

ಪ್ರಮುಖ ತೈಲ ಕಂಪನಿಗಳು ನಿಗದಿತ ಶೇ. 20ರ ಮಿತಿ ಮೀರಿದ ಎಥೆನಾಲ್ ಬಳಸಿದ ಪೆಟ್ರೋಲ್ ಅನ್ನು ಪೂರೈಕೆ ಮಾಡುತ್ತಿವೆ ಎಂದು ಕರ್ನಾಟಕ ಸರ್ಕಾರ ಆರೋಪಿಸಿದೆ.