Ashutosh Ranka

CJPಯ ಸೌರವ್ ದಾಸ್, ಅಶುತೋಷ್ ರಂಕಾಗೆ ಹೊಸ ಸಂಕಷ್ಟ; ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ರೈಂ ಬ್ರಾಂಚ್ ಸಮನ್ಸ್ ಜಾರಿ
ಅಕ್ಟೋಬರ್ 13ರ ಘಟನೆಗೆ ಸಂಬಂಧಿಸಿದ ಎರಡೂ ಪ್ರಕರಣಗಳನ್ನು ದೆಹಲಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗಕ್ಕೆ (ಕ್ರೈಮ್ ಬ್ರಾಂಚ್) ವರ್ಗಾಯಿಸಿದ್ದಾರೆ.

'ನನಗಿಂತಲೂ ದೊಡ್ಡ ನಾಯಕರು': ಜೈಲಿನಿಂದ ಹೊರಬಂದ ಸೌರವ್ ದಾಸ್, ಅಶುತೋಷ್ ರಂಕಾ ಕೊಂಡಾಡಿದ ಅಭಿಜೀತ್ ದೀಪ್ಕೆ
ಸೌರವ್ ಮತ್ತು ಆಶು ಕೇವಲ ನನಗಿಂತ ಉತ್ತಮ ನಾಯಕರಷ್ಟೇ ಅಲ್ಲ, ನನಗಿಂತಲೂ ಬಹಳ ದೊಡ್ಡ ನಾಯಕರು. ನನ್ನ ನಾಯಕರೇ, ನಿಮ್ಮ ಆದೇಶಗಳನ್ನು ಪಾಲಿಸಲು ನನಗೆ ಸಂತೋಷವಿದೆ. ನನ್ನ ಜೀವವೇ ನಿಮಗಾಗಿ ಮೀಸಲು.

ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಇಲ್ಲ ಎಂದು ಮುಚ್ಚಳಿಕೆ: ತಿಹಾರ್ ಜೈಲಿನಿಂದ ಸೌರವ್ ದಾಸ್, ಆಶುತೋಷ್ ರಂಕಾ ಬಿಡುಗಡೆ
ವಿಚಾರಣೆ ಮುಗಿಯುವವರೆಗೆ ತಲಾ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಬಾಂಡ್ ಸಲ್ಲಿಸಿದ ಬಳಿಕ ಇಬ್ಬರೂ ನಾಯಕರು ತಿಹಾರ್ ಜೈಲಿನಿಂದ ನಿನ್ನೆ ಸಂಜೆ ಬಿಡುಗಡೆಯಾದರು.
CJPಗೆ ಬಿಗ್ ರಿಲೀಫ್: ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ ಮಾಡುವಂತೆ SEM ಆದೇಶ
ಅಶುತೋಷ್ ರಾಂಕಾ, ಸೌರವ್ ದಾಸ್ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯಗೊಂಡ ಹಿನ್ನಲೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು.

CJP ನಾಯಕರ ಜೈಲು ವಾಸ ಮುಂದುವರಿಕೆ? ಸೌರವ್ ದಾಸ್, ಆಶುತೋಷ್ ರಂಕಾ ಕಸ್ಟಡಿ ಆದೇಶ ಕಾಯ್ದಿರಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್!
ಇಬ್ಬರ ಜೈಲು ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸುವಂತೆ ದೆಹಲಿ ಪೊಲೀಸರು ಮನವಿ ಸಲ್ಲಿಸಿದ್ದಾರೆ. ಬುಧವಾರ ಇಬ್ಬರು ನಾಯಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು...

'ನೀವು Gen Z ಗಳೇ ಅಲ್ಲ.. ಬೇರೆ ದೇಶಗಳಲ್ಲಿ ಬೆಂಕಿ ಹಚ್ಚೋದನ್ನು ನೋಡುತ್ತಿದ್ದೇವೆ': CJP ನಾಯಕರಿಗೆ ಹೈಕೋರ್ಟ್ ತಪರಾಕಿ!
ನಮ್ಮ ದೇಶದ ಹೊರಗೆ ಇಂತಹ ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳ ಪ್ರತಿಭಟನೆಯಾಗಿ ಆರಂಭವಾದದ್ದು, ಕಟ್ಟಡಗಳಿಗೆ ಬೆಂಕಿ ಹಚ್ಚುವ ಮತ್ತು ಆಸ್ತಿಪಾಸ್ತಿಗಳನ್ನು ಸುಡುವ ಘಟನೆಗಳಾಗಿ ಬದಲಾಗಿತ್ತು..

ಸೌರವ್ ದಾಸ್, ಆಶುತೋಷ್ ರಂಕಾಗೆ ಹಿನ್ನಡೆ: CJP ನಾಯಕರ ನ್ಯಾಯಾಂಗ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಾಪಸ್; ದೆಹಲಿ ಹೈಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಪ್ರಕರಣದ ಅರ್ಹತೆ ಅಥವಾ ಸತ್ಯಾಸತ್ಯತೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿ..
ಸೌರವ್ ದಾಸ್, ಅಶುತೋಷ್ ರಂಕಾ ವಿರುದ್ಧದ ಎರಡನೇ ಪ್ರಕರಣ ಕ್ರೈಮ್ ಬ್ರಾಂಚ್ಗೆ ವರ್ಗಾಯಿಸಿದ ದೆಹಲಿ ಪೊಲೀಸರು!
ಶಾಂತಿ ಪಾಲನೆಯ ಮುಚ್ಚಳಿಕೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ, ಅಕ್ಟೋಬರ್ 14 ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ದಾಸ್ ಮತ್ತು ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದರು.

ನ್ಯಾಯಾಂಗ ಬಂಧನದ ವಿರುದ್ಧ ಸಿಜೆಪಿಯ ಸೌರವ್, ಅಶುತೋಷ್ ಹೈಕೋರ್ಟ್ ಗೆ ಮೊರೆ
ದಸರಾ ರಜೆಯ ಕಾರಣದಿಂದಾಗಿ ಈ ವಾರ ಮುಚ್ಚಿರುವ ಹೈಕೋರ್ಟ್ನಲ್ಲಿ, ರಾತ್ರಿಯ ವೇಳೆಯೇ ವಿಚಾರಣೆ ನಡೆಸಬೇಕೆಂದು ದಾಸ್ ಮತ್ತು ರಂಕಾ ಮನವಿ ಮಾಡಿದ್ದಾರೆ.

