BBMP elections

ಸರ್ಕಾರಕ್ಕೆ ವಂಚನೆ: ವಿಧಾನ ಪರಿಷತ್ ಸದಸ್ಯರ ವಿರುದ್ಧ ಪ್ರಕರಣ
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸರ್ಕಾರಕ್ಕೆ ನಕಲಿ ಬಿಲ್ ನೀಡಿ ವಂಚಿಸಿದ ಪ್ರಕರಣದಲ್ಲಿ 8 ಮಂದಿ ವಿರುದ್ಧ ಎಫ್ ಐ ಆರ್ ...

ನಾಳೆ ಮತ ಎಣಿಕೆ ಎಲ್ಲೆಡೆ ಗೆಲವಿನ ಲೆಕ್ಕ
ಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇ ನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.

ಕಾಂಗ್ರೆಸ್ ಅಭ್ಯರ್ಥಿಯಿಂದ ದುಂಡಾ ವರ್ತನೆ: ಅವಧಿ ಮುಗಿದ ನಂತರವೂ ಮತದಾನ ಮಾಡಿಸಿದ ಆರೋಪ
ಕಾಂಗ್ರೆಸ್ ನ ಅಭ್ಯರ್ಥಿ ಎಂ. ಆಂಜನಪ್ಪ ವಿರುದ್ಧ ಮತದಾನ ಮುಕ್ತಾಯಗೊಂಡ ನಂತರವೂ ಇಬ್ಬರನ್ನು ಕರೆತಂದು ಮತದಾನ ಮಾಡಿಸಿರುವವ ಆರೋಪ ಕೇಳಿಬಂದಿದೆ.

ಎಂಎಲ್ ಸಿ ಜಯಮಾಲಾ ಅಸ್ವಸ್ಥ
ವಿಧಾನಪರಿಷತ್ ಸದಸ್ಯೆ, ಚಿತ್ರನಟಿ ಜಯಮಾಲ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಬಿಬಿಎಂಪಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿಲ್ಲ.

ಪೊಲೀಸ್ ಪೇದೆ ಹುದ್ದೆಗೆ ರಾಜಿನಾಮೆ ನೀಡಿ ಬಿಬಿಎಂಪಿ ಅಖಾಡಕ್ಕಿಳಿದ ಸವಿತಾ
ಪೋಲೀಸ್ ಪೇದೆ ಹುದ್ದೆಗೆ ಗುಡ್ ಬೈ ಹೇಳಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಜೆ.ಎಂ.ಸವಿತಾ ಅವರು ಸೋಮವಾರ...

ಪಾಲಿಕೆ ಚುನಾವಣೆ: ಶೇ.65 ರಷ್ಟು ಮತದಾನದ ಗುರಿ
ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವ ಐಟಿ-ಬಿಟಿ ಕ್ಷೇತ್ರದ ಮತದಾರರನ್ನು ಹೇಗಾದರೂ ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.

ಬಿಬಿಎಂಪಿ ಚುನಾವಣೆ ಸೋತರೆ ಸಚಿವ ಸ್ಥಾನಕೆ ಕತ್ತರಿ: 4 ಸಚಿವರಿಗೆ ರಾಹುಲ್ ಗಾಂಧಿ ಎಚ್ಚರಿಕೆ
ಬಿಬಿಎಂಪಿ ಚುನಾವಣೆಯಲ್ಲಿ ಸೋತರೆ ಸಚಿವಸ್ಥಾನದಿಂದ ವಜಾಗೊಳಿಸುವುದಾಗಿ 4 ಸಚಿವರಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ ಪ್ರಶ್ನಿಸಿ ಸುಪ್ರೀಂಗೆ?
ಬಿಬಿಎಂಪಿ ಚುನಾವಣೆಗೆ ಮುಹೂರ್ತ ಅಂತಿಮ ಗೊಂಡಿದೆ. ಆದರೆ, ಕೊನೆ ಗಳಿಗೆಯಲ್ಲಿ ರಾಜ್ಯ ಸರ್ಕಾರ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಕೈ ಹಾಕಿದ್ದು ಚುನಾವಣೆ ಮೇಲೆ ಮತ್ತೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ...

ಬಿಬಿಎಂಪಿ ಚುನಾವಣೆ: ನಾಳೆ ಹೈ ಆದೇಶ
ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ಸೇರಿದಂತೆ ಮುಂದಿನ ಪ್ರಕ್ರಿಯೇಗಳಿಗೆ ಹೈಕೋರ್ಟ್ ಏ. 22(ಬುಧವಾರ)ದ ತನಕ ತಾತ್ಕಾಲಿಕ ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೂ ಎರಡು ದಿನಗಳ ನಿರಾಳತೆ ತೋರಿದೆ.

