Bihar, AP

ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತ; ಬಿಹಾರ, ಒಡಿಶಾದಲ್ಲಿ ಚಂಡಮಾರುತ ಭೀತಿ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬಿಹಾರ ಮತ್ತು ಒಡಿಶಾ ರಾಜ್ಯಗಳಲ್ಲಿ ಪ್ರಬಲ ಚಂಡಮಾರುತ ಅಪ್ಪಳಿಸಲಿದ್ದು, ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯ ನೀಡಿದೆ.

ಉತ್ತರಪ್ರದೇಶ, ಬಿಹಾರ, ಜಾರ್ಖಾಂಡ್'ನಲ್ಲಿ ಕೋಮು ಘರ್ಷಣೆ: 12 ಜನರಿಗೆ ಗಾಯ
ಉತ್ತರಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಕೋಮು ಘರ್ಷಣೆ ನಡೆದಿದ್ದು, 12ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ...

ಹೊಟೇಲ್ ಗುತ್ತಿಗೆಯಲ್ಲಿ ಅಕ್ರಮ ಆರೋಪ: ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ, ತೇಜಸ್ವಿ ಯಾದವ್ ಗೆ ಇಡಿ ಸಮನ್ಸ್
2006ರ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(ಐಆರ್ ಸಿಟಿಸಿ) ....

98ನೇ ವಯಸ್ಸಿನಲ್ಲಿ ಎಂಎ ಪಾಸ್ ಮಾಡಿದ ಬಿಹಾರದ ಹಿರಿಯ ಚೇತನ
ಬಿಹಾರದ ಹಿರಿಯ ನಾಗಕರಿಕರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ನಳಂದಾ ಮುಕ್ತ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ....

ಭ್ರಷ್ಟಾಚಾರ ಪ್ರಕರಣ: ಸಿಬಿಐ ಮುಂದೆ ಹಾಜರಾಗಲು ಕಾಲಾವಕಾಶ ಕೋರಿದ ತೇಜಸ್ವಿ
2006ರಲ್ಲಿ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕರ್ಪೊರೇಷನ್(ಐಆರ್ಸಿಟಿಸಿ) ಹೊಟೇಲ್ ನಡೆಸಲು ಎರಡು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಪಾಟ್ನಾ: ಸಹೋದ್ಯೋಗಿಯನ್ನು ಹತ್ಯೆಗೈದು ತಾನೂ ಗುಂಡು ಹಾರಿಸಿಕೊಂಡು ಸತ್ತ ಸೈನಿಕ
ಸೈನಿಕನೋರ್ವ ತನ್ನ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದ ನಂತರ ತಾನೂ ಗುಂಡಿಕ್ಕಿಕೊಂಡು ಸತ್ತ ಘಟನೆ ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ ನಡೆದಿದೆ.

ಬಿಹಾರದಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಅಣೆಕಟ್ಟು ಕುಸಿತ
ಬಿಹಾರದಲ್ಲಿ ಇನ್ನಷ್ಟೇ ಉದ್ಘಾಟನೆ ಗೊಳ್ಳಬೇಕಿದ್ದ 389.31 ಕೋಟಿ ಮೌಲ್ಯದ ಘಟೇಶ್ವರ ಪಂತ್ ನಾಲಾ ಯೋಜನೆ ಅಣೆಕಟ್ಟೆಯ ಒಂದು ಭಾಗ ಕುಸಿದಿದೆ

ಬಿಹಾರದಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಫೋಟಿಸಿದ ನಕ್ಸಲರು
ಬಿಹಾರದ ಗಯಾ ಜಿಲ್ಲೆಯಲ್ಲಿ ನಕ್ಸಲರು ಸೋಲಾರ್ ವಿದ್ಯುತ್ ಘಟಕವೊಂದನ್ನು ಸ್ಫೋಟಿಸಿದ್ದು, ಕಂಟ್ರೋಲ್ ರೂಂ ಹಾಗೂ ಕಾರ್ಮಿಕರ ವಸತಿ....

ಬಿಹಾರದಲ್ಲಿ ಅಹಮದಾಬಾದ್ ಸ್ಫೋಟ ಪ್ರಕರಣದ ಆರೋಪಿ ಬಂಧನ
2008ರ ಅಹಮದಾಬಾದ್ ಸ್ಫೋಟದೊಂದಿಗೆ ನಂಟು ಹೊಂದಿದೆ ಆರೋಪದ ಮೇಲೆ ಶಂಕಿತ ಉಗ್ರ ಹಾಗೂ ಆತನ ಸಹಚರ ಸೇರಿದಂತೆ ....

