Business

ಇಂಡಿಯನ್ ಬ್ಯಾಂಕ್ ಅಪ್ಲಿಕೇಷನ್
ಸರ್ಕಾರಿ ಸ್ವಾಮ್ಯದ ಇಂಡಿಯನ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕೆಂದು ಇಂಡ್‍ಪೇ ಎಂಬ ಅಪ್ಲಿಕೇಷನ್ ಸೇವೆಗಳನ್ನು ಆರಂಭಿಸಿದೆ...

ನೊಬೆಲ್‍ಗೆ ರಘುರಾಂ ರಾಜನ್ ಅರ್ಹ
ವಿಶ್ವದ ಉತ್ತಮ ಬ್ಯಾಂಕರ್‍ಗಳಲ್ಲಿ ರಘುರಾಂ ರಾಜನ್ ಒಬ್ಬರು ಎಂದು ಅಮೆರಿಕದ ರೋಜರ್ಸ್ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ಜಿಮ್ ರೋಜರ್, ಸ್ವಿಜರ್‍ಲೆಂಡ್‍ನ ಹೂಡಿಕೆದಾರ ಮಾರ್ಕ್ ಫೇಬರ್ ಜಿಮ್ ರೋಜರ್...

ಐಟಿ, ಬ್ಯಾಂಕ್ ಷೇರು ಆಕರ್ಷಣೆ
ಕಳೆದ ವಾರದ ಕೊನೆ ಶುಕ್ರವಾರ ಮಾರುಕಟ್ಟೆ ಸೂಚ್ಯಂಕಗಳು ಗಣನೀಯ ಏರಿಕೆದಾಖಲಿಸಿದವು. ಸೆನ್ಸೆಕ್ಸ್ 500ಕ್ಕೂ ಹೆಚ್ಚು ಅಂಕ ಏರಿಕೆ ದಾಖಲಿಸಿದರೆ...

ಅಕ್ಟೋಬರ್‍ವರೆಗೂ ಈರುಳ್ಳಿ ದರ ಗಗನಮುಖಿ
ಅಕಾಲಿಕ ಮಳೆ ಮತ್ತು ಉತ್ಪಾದನೆಯಲ್ಲಾದ ಇಳಿಕೆಯು ಈರುಳ್ಳಿ ದರವನ್ನು ಗಗನಮುಖಿಯಾಗಿಸಿದೆ. ಈರುಳ್ಳಿ ದರವು ದಿನೇ ದಿನೆ ಏರಿಕೆಯಾಗುತ್ತಿದ್ದು, ದೇಶಾದ್ಯಂತ ಮುಂದಿನ ಬೆಳೆಯು ಮಾರುಕಟ್ಟೆ ತಲುಪುವವರೆಗೂ ಅಂದರೆ ಅಕ್ಟೋಬರ್‍ವರೆಗೂ ದರ ಏರಿಕೆ ಮುಂದುವರಿಯಲಿದೆ...

ಬ್ಯಾಂಕ್‍ಗಳಿಗೆ ಹಣ ಒಳ್ಳೆಯ ಆರಂಭ: ರಘುರಾಂ ರಾಜನ್
ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ...

ಕುಸಿದ ಮೂಲಸೌಕರ್ಯ ಕ್ಷೇತ್ರ ಪ್ರಗತಿ
ಕಲ್ಲಿದ್ದಲು, ಉಕ್ಕು, ತೈಲ ಮತ್ತು ಅನಿಲ ಉತ್ಪಾದನೆ ಹಿನ್ನಡೆ ಕಂಡಿದ್ದರಿಂದ ಜೂನ್ ಮಾಹೆಯಲ್ಲಿ ದೇಶದ ಮೂಲಸೌಕರ್ಯ ವಲಯ ಶೇ.3ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಡಿದ್ದ ಶೇ.8.7ರಷ್ಟು ಪ್ರಗತಿಗೆ ಹೋಲಿಸಿದರೆ ಭಾರಿ ಹಿನ್ನಡೆ...

ಪೆಟ್ರೋಲ್ ರು.2.43, ಡೀಸೆಲ್ ರು.3.60 ಇಳಿಕೆ
ಅಂತಾರಾಷ್ಟ್ರೀಯ ಮಾರು ಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಭಾರೀ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಕಂಪನಿಗಳು ತೈಲೆ ಬೆಲೆಯಲ್ಲಿ ಇಳಿಕೆ ಮಾಡಿವೆ...

ಇಸಿಸ್ ಜತೆ ಸುಷ್ಮಾ ಸ್ವರಾಜ್ ವ್ಯವಹಾರ ನಡೆಸುತ್ತಿದ್ದಾರಾ? ಮನಿಶ್ ತಿವಾರಿ ವಿವಾದಾತ್ಮಕ ಟ್ವೀಟ್
ಲಿಬಿಯಾದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ನಾಲ್ವರು ಭಾರತೀಯರನ್ನು ಅಪಹರಿಸಿದ್ದ ಇಸಿಸ್ ಉಗ್ರ ಸಂಘಟನೆಯೊಂದಿಗೆ ಭಾರತ ವ್ಯವಹಾರ ನಡೆಸುತ್ತಿದೆಯಾ?...

ಬ್ಯಾಂಕ್ ಕೆಲಸ ಬೇಕಾ..?
ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕಿಂಗ್ ಉದ್ಯಮದಲ್ಲಿ ಗಣನೀಯ ಪ್ರಮಾಣದಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇನ್ನೂ ಒಂದೆರಡು ವರ್ಷ ಈ ಪ್ರಕ್ರಿಯೆ ನಡೆಯಬಹುದು ಎನ್ನುವುದು ವಿವಿಧ ಬ್ಯಾಂಕ್‍ಗಳ ಮಾನವ ಸಂಪನ್ಮೂಲ...

