Business

ರು.500 ನೋಟಿಗೆ ಭಾರಿ ಬೇಡಿಕೆ
ದೇಶದಲ್ಲಿನ ಕರೆನ್ಸಿಗಳ ಪೈಕಿ ರು.500 ನೋಟುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಅಸೋಚಾಮ್ ಅಧ್ಯಯನ ಹೇಳಿದೆ.

1ಕೆಜಿ ಚಿನ್ನದ ಜುಮುಕಿ
ಭಾರತದ ಚಿನ್ನಾಭರಣ ತಯಾರಿಕಾ ಕಂಪನಿ ಜಿಆರ್ಟಿ ಜ್ಯೂವೆಲರ್ಸ್ 1 ಕೆಜಿ ಚಿನ್ನದ ಮೂರು ಜೊತೆ ಜುಮಕಿಗಳನ್ನು ತಯಾರಿಸಿದೆ.

ಆನ್ಲೈನ್ ಆಹಾರ ಕೋಟಿಗಳ ಶಕೆ
ಸಿಗೋದು ಎರಡು ದಿನ ರಜೆ, ಚೆಂದ ಹೊರಗೆ ಸುತ್ತಾಡೋಣ ಅಂದ್ರೆ ಟ್ರಾಫಿಕ್ಕಿನ ಕಿರಿಕಿರಿ, ಒಳ್ಳೆ ಹೋಟೆಲ್ಗೆ ಹೋಗಿ ಊಟ ಮಾಡ್ಲಿಕ್ಕೂ ಆಗ್ತಿಲ್ಲ ಎಂದು ಕೊರಗುವವರ ಸಂಖ್ಯೆ ಬೆಂಗಳೂರು, ನವದೆಹಲಿ ಮತ್ತು ಮುಂಬೈನಂಥ ನಗರಗಳಲ್ಲಿ ಸಿಕ್ಕಾಪಟ್ಟೆ ಕಡಿಮೆಯಾಗಿದೆ!..

ಬ್ಯಾಂಕಲ್ಲಿ ಚಿನ್ನವಿಟ್ಟರೆ ಸಿಗಲಿದೆ ಬಡ್ಡಿ
ಭಾರತೀಯರು ಭೌತಿಕವಾಗಿ ಚಿನ್ನ ಖರೀದಿಸುವುದನ್ನು ನಿಯಂತ್ರಿಸಲು ಕೇಂದ್ರ ಹೊಸ 2ಯೋಜನೆಗಳನ್ನು ಪ್ರಕಟಿಸಿದೆ...

ತಯಾರಿಕೆ ಕ್ಷೇತ್ರವೂ ಹಿನ್ನಡೆ
ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಕುಸಿದ ಬೆನ್ನಲ್ಲೇ ಕೈಗಾರಿಕಾ ಉತ್ಪಾದನೆಯೂ ಹಿನ್ನಡೆ ಕಂಡಿರುವ ವರದಿಗಳು ಬಿಡುಗಡೆಯಾಗಿವೆ...

ರು.27 ಸಾವಿರ ಮುಟ್ಟಿದ ಚಿನ್ನ
ಸತತ ಮೂರನೆ ದಿನ ಮಂಗಳವಾರವೂ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆ ದಾಖಲಿಸಿವೆ. ಇಲ್ಲಿನ ಚಿನಿವಾರ ಪೇಟೆಯಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.200 ಏರಿಕೆ ಕಂಡು ರು.27,000 ಮಟ್ಟವನ್ನು ಮತ್ತೆ ಗಳಿಸಿತು...

ಮ್ಯಾಟ್ ವರದಿಗೆ ಒಪ್ಪಿಗೆ: ಜೇಟ್ಲಿ
ವಿದೇಶಿ ಹೂಡಿಕೆದಾರರನ್ನು ಸಂತೃಪ್ತಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಪರ್ಯಾಯ ತೆರಿಗೆ ಅಥವಾ ಮ್ಯಾಟ್ ಜಾರಿ ಶಿಫಾರಸು ಕುರಿತ ಎ ಪಿ ಷಾ ಸಮಿತಿ ವರದಿಯನ್ನು ಒಪ್ಪಿಕೊಂಡಿದೆ...

ಕಾರು ಮಾರಾಟ ಅಲ್ಪ ಏರಿಕೆ
ದೇಶದ ಕಾರು ತಯಾರಿಕಾ ಕಂಪನಿಗಳ ಮಾರಾಟ ಆಗಸ್ಟ್ ನಲ್ಲಿ ತುಸು ಏರಿಕೆ ಕಂಡಿದೆ. ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಮಾರಾಟ ಸ್ವಲ್ಪ ಏರಿದ್ದರೆ ಹ್ಯುಂಡೈ ಅತ್ಯತ್ತಮ ತಿಂಗಳ ಮಾರಾಟ ದಾಖಲಿಸಿದೆ...

ಭಾರತಕ್ಕೆ ಉತ್ತಮ ಅವಕಾಶ
ಚೀನಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಪ್ರಸ್ತುತ ಸಂದರ್ಭ ಭಾರತಕ್ಕೆ ಉತ್ತಮ ಅವಕಾಶವಾಗಿದೆ.

