Chennai

ಉಡಾನ್ ಯೋಜನೆಯಡಿ ಬೆಂಗಳೂರು, ಚೆನ್ನೈಯಿಂದ ಮೈಸೂರಿಗೆ ವಿಮಾನ ಸಂಪರ್ಕ ಶೀಘ್ರ
ಪರಂಪರೆ ನಗರ ಮೈಸೂರು ಸೆಪ್ಟೆಂಬರ್ ಹೊತ್ತಿಗೆ ವಾಯುಮಾರ್ಗ ನಕ್ಷೆಯಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳಲಿದೆ...

ಚೆನ್ನೈ ಸಿಲ್ಕ್ ಶೋರೂಂ ಅಗ್ನಿ ಅವಘಡ: ಬೆಂಕಿ ರೌದ್ರಾವತಾರಕ್ಕೆ ಕುಸಿಯುತ್ತಿದೆ ಇಡೀ ಕಟ್ಟಡ!
ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ ಶೋ ರೂಂನಲ್ಲಿ ಬುಧವಾರ ಸಂಭವಿಸಿದ ಭೀಕರ ಅಗ್ನಿ ಅವಘಡದ ಕಾರ್ಯಾಚರಣೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಬೆಂಕಿ ರೌದ್ರಾವತರಕ್ಕೆ ಇಡೀ ಕಟ್ಟಡವೇ ಕುಸಿಯುವ ಭೀತಿ ಎದುರಾಗಿದೆ.

ಚೆನ್ನೈ: ಟಿ.ನಗರ್ ನ ಚೆನ್ನೈ ಸಿಲ್ಕ್ಸ್ ಶೋ ರೂಂನಲ್ಲಿ ಅಗ್ನಿ ಆಕಸ್ಮಿಕ
ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ ಶೋ ರೂಂನ ಎರಡು ಅಂತಸ್ಥಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ...

ಬೀಫ್ ಫೆಸ್ಟ್ ವಿವಾದ: ಐಐಟಿ ಮದ್ರಾಸ್ ವಿದ್ಯಾರ್ಥಿ ಮೇಲೆ ಹಲ್ಲೆ, 9 ಜನರ ವಿರುದ್ಧ ಪ್ರಕರಣ ದಾಖಲು
ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಆದೇಶ ವಿರೋಧಿಸಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಕ್ಯಾಂಪಸ್ ನಲ್ಲಿ ಬೀಫ್ ಫೆಸ್ಟ್ ಆಯೋಜಿಸಿದ್ದ ಪಿಎಚ್ ಡಿ ವಿದ್ಯಾರ್ಥಿ ಮೇಲೆ ಗೋರಕ್ಷಕರು ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ...

ಚೆನ್ನೈ: ಮಹೀಂದ್ರಾ ವರ್ಲ್ಡ್ ಸಿಟಿ ಕ್ಯಾಂಪಸ್ ನಲ್ಲಿ ಇನ್ಫೋಸಿಸ್ ಉದ್ಯೋಗಿ ಮೃತದೇಹ ಪತ್ತೆ
ಚೆನ್ನೈನ ಹೊರವಲಯದಲ್ಲಿರುವ ಮಹೀಂದ್ರಾ ವರ್ಲ್ಡ್ ಸಿಟಿ ಕ್ಯಾಂಪಸ್ ನಲ್ಲಿರುವ ಇನ್ಫೋಸಿಸ್ ಕಚೇರಿಯ ಶೌಚಾಲಯದ ಬಳಿ ಮಂಗಳವಾರ....

ಅಕ್ರಮ ಆಸ್ತಿ ಗಳಿಕೆ: ಸದ್ದುಗದ್ದಲವಿಲ್ಲದೇ ಜಯಾ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭ!
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಸರ್ಕಾರ ರಹಸ್ಯವಾಗಿ ಚಾಲನೆ ನೀಡಿದೆ ಎಂದು ತಿಳಿದುಬಂದಿದೆ.

ದೇಶದಲ್ಲೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಕ್ರೀಡಾವಾಹಿನಿ!
ದೇಶದಲ್ಲೇ ಮೊದಲ ಬಾರಿಗೆ ಸ್ಥಳೀಯ ಭಾಷೆಯೊಂದರಲ್ಲಿ ಕ್ರೀಡಾವಾಹಿನಿಯೊಂದು ತಲೆ ಎತ್ತಿದ್ದು, ಖ್ಯಾತ ಕ್ರೀಡಾವಾಹಿನಿ ಸಮೂಹ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ತಮಿಳು ಭಾಷೆಯಲ್ಲಿ ಕ್ರೀಡಾ ವಾಹಿನಿಯನ್ನು ಆರಂಭಿಸಿದೆ.

ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಹುಟ್ಟುಹಬ್ಬ ಸಂಭ್ರಮಕ್ಕೆ ರಾಹುಲ್ ಗಾಂಧಿ ಹಾಜರು
ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...

ಶುಕ್ರವಾರದಿಂದ ತಮಿಳುನಾಡು ರೂಪದರ್ಶಿ ನಾಪತ್ತೆ: ಆನ್ ಲೈನ್ ನಲ್ಲಿ ವ್ಯಾಪಕ ಶೋಧ
ತಮಿಳುನಾಡಿನ ಮಾಡೆಲ್ 28 ವರ್ಷದ ಗಾನಂ ನಾಯರ್ ಕಳೆದ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಪೊಲೀಸರಿಗೂ ಇದುವರೆಗೂ...

