Chennai

ಅಭಿಮಾನಿಗಳಿಗೆ ಸೂಪರ್ ಸ್ಟಾರ್ ರಜನಿಕಾಂತ್ ಖಡಕ್ ವಾರ್ನಿಂಗ್!
ತಮ್ಮ ಅಭಿಮಾನಿ ಸಂಘಟನೆಯ ಯಾವುದೇ ಸದಸ್ಯರು ಅಶಿಸ್ತಿನ ವರ್ತನೆ ತೋರಿದರೆ ಅವರನ್ನು ವಜಾ ಮಾಡಲಾಗುವುದು ಎಂದು ನಟ ರಜನೀಕಾಂತ್ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ದುರ್ಬಲ ವ್ಯವಸ್ಥೆ ಅಂತ್ಯವಾಗಬೇಕು, ಉತ್ತಮ ಆಡಳಿತಗಾರರಿಗೆ ಮನ್ನಣೆ ನೀಡಬೇಕು: ರಜನಿಕಾಂತ್
ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಮಾನಿಗಳೊಂದಿಗಿನ ಸಭೆ ಶುಕ್ರವಾರವೂ ಮುಂದುವರೆದಿದ್ದು, ತಮ್ಮ ರಾಜಕೀಯ ಸೇರ್ಪಡೆ ಕುರಿತಂತೆ ರಜನಿಕಾಂತ್ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸೇರ್ಪಡೆ ನಿರಾಕರಿಸದ ರಜನಿಕಾಂತ್!
ದಕ್ಷಿಣ ಭಾರತದ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ರಾಜಕೀಯ ಪ್ರವೇಶದ ವಿಚಾರ ಮತ್ತೆ ಸುದ್ದಿಯಲ್ಲಿದ್ದು, ರಾಜಕೀಯ ಪ್ರವೇಶದ ಕುರಿತು ರಜನಿಕಾಂತ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.

ಚೆನ್ನೈನಲ್ಲಿ 45 ಕೋಟಿ ರುಪಾಯಿ ಮೌಲ್ಯದ ನಿಷೇಧಿತ ನೋಟು ಜಪ್ತಿ
ವೃತ್ತಿಯಲ್ಲಿ ವಕೀಲ ಹಾಗೂ ವ್ಯಾಪಾರಿಯಾಗಿರುವ ವ್ಯಕ್ತಿಯೊಬ್ಪರ ಅಂಗಡಿಯಲ್ಲಿ ಚೆನ್ನೈ ಪೊಲೀಸರು ಗುರುವಾರ ಬರೊಬ್ಬರಿ....

ಮಾಜಿ ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ದಾಳಿ
ಮೇ.16 ರಂದು ಬೆಳಿಗ್ಗೆ ಕೇಂದ್ರೀಯ ತನಿಖಾ ದಳ(ಸಿಬಿಐ) ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಗೆ ಶಾಕ್ ನೀಡಿದ್ದು, ಚೆನ್ನೈ ನಲ್ಲಿರುವ ಪಿ. ಚಿದಂಬರಂ ಹಾಗೂ ಕಾರ್ತಿ ಚಿದಂಬರಂ ಮನೆ ಮೇಲೆ ದಾಳಿ ನಡೆಸಿದೆ.

ಮಂಗಳೂರಿನಲ್ಲಿ ಹಳಿ ತಪ್ಪಿದ ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್
ಚೆನ್ನೈ-ಮಂಗಳೂರು ಎಕ್ಸ್ ಪ್ರೆಸ್ ರೈಲು ಮಾರ್ನಮಿಕಟ್ಟೆ ಬಳಿ ಹಳಿ ತಪ್ಪಿದೆ...

ವಿಶ್ವದ ಅತ್ಯಂತ ಹಗುರ ಮತ್ತು ಚಿಕ್ಕ ಸ್ಯಾಟಲೈಟ್ ತಯಾರಿಸಿದ 18ರ ವಿದ್ಯಾರ್ಥಿ!
ಭಾರತದ ತಮಿಳುನಾಡು ಮೂಲದ ಬಾಲಕನೋರ್ವ ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹ ಸಾಧನೆ ಮಾಡಿದ್ದು, ವಿಶ್ವದ ಅತ್ಯಂತ ಹಗುರವಾದ ಸ್ಯಾಟಲೈಟ್ ನಿರ್ಮಾಣ ಮಾಡಿದ್ದಾನೆ.

ರಾಜಕೀಯಕ್ಕೆ ಸೇರಲು ನಿರ್ಧರಿಸಿದ್ದೇ ಆದರೆ, ಅಲ್ಲಿ ಕೆಟ್ಟವರ ಸೇರ್ಪಡೆಯನ್ನು ತಡೆಯುವೆ: ನಟ ರಜನಿಕಾಂತ್
ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಗೊಳ್ಳುತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಂಡಿದ್ದೇ ಆದರೆ, ಕೆಟ್ಟವರು ಸೇರ್ಪಡೆಗೊಳ್ಳಲು ಆಸ್ಪದ ನೀಡುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು...

ನ್ಯಾಯಾಂಗ ನಿಂದನೆ: 3 ರಾಜ್ಯಗಳ ಪೊಲೀಸರಿಂದ ನ್ಯಾ.ಕರ್ಣನ್ ಗಾಗಿ ತೀವ್ರ ಶೋಧ!
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿರುವ ಕಲ್ಕತಾ ಹೈಕೋರ್ಟ್ನ ನ್ಯಾಯಾಧೀಶ ಸಿ.ಎಸ್.ಕರ್ಣನ್ ಅವರನ್ನು ಬಂಧಿಸುವ ನಿಟ್ಟಿನಲ್ಲಿ 3 ರಾಜ್ಯಗಳ ಪೊಲೀಸರು ತೀವ್ರ ಶೋಧದಲ್ಲಿ ತೊಡಗಿದ್ದಾರೆ.

