coronavirus

ಬ್ರೆಜಿಲ್ ನಲ್ಲಿ ಕೊರೋನಾ ಮಹಾಮಾರಿಗೆ 2,741 ಜನರು ಬಲಿ
ವಿದೇಶ

ಬ್ರೆಜಿಲ್ ನಲ್ಲಿ ಕೊರೋನಾ ಮಹಾಮಾರಿಗೆ 2,741 ಜನರು ಬಲಿ

ಬ್ರೆಜಿಲ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಕರೋನ ಮಹಾಮಾರಿ ಸೋಂಕಿಗೆ 166 ಜನರು ಮೃತಪಟ್ಟಿದ್ದು, ಪರಿಣಾಮ ಈವರೆಗೆ ಮೃತಪಟ್ಟವರ ಸಂಖ್ಯೆ ದೇಶದಲ್ಲಿ 2,741 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಮೆರಿಕದ ಥಿಯೋಡರ್ ರೂಸ್ವೆಲ್ಟ್ ನೌಕೆಗೂ ತಟ್ಟಿದ ಕೊವಿಡ್‍-19: 700 ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು
ವಿದೇಶ

ಅಮೆರಿಕದ ಥಿಯೋಡರ್ ರೂಸ್ವೆಲ್ಟ್ ನೌಕೆಗೂ ತಟ್ಟಿದ ಕೊವಿಡ್‍-19: 700 ಕ್ಕೂ ಹೆಚ್ಚು ಸಿಬ್ಬಂದಿಗೆ ಸೋಂಕು

ಗುವಾಮ್‌ನಲ್ಲಿ ಲಂಗರು ಹಾಕಿರುವ ಪರಮಾಣು ಇಂಧನ ಚಾಲಿತ ವಿಮಾನ ಹೊತ್ತೊಯ್ಯವ ನೌಕೆಯಾದ ಯುಎಸ್‌ಎಸ್ ಥಿಯೋಡರ್ ರೂಸ್‌ವೆಲ್ಟ್‌ನ ಕನಿಷ್ಠ 710 ಸಿಬ್ಬಂದಿಯಲ್ಲಿ ಕೊವಿಡ್‍-19 ಸೋಂಕು ದೃಢಪಟ್ಟಿದೆ ಎಂದು ಅಮೆರಿಕ ನೌಕಾಪಡೆ ತಿಳಿಸಿದೆ.

ಅಮೆರಿಕಾದಲ್ಲಿ ಕೊರೋನಾ ರುದ್ರತಾಂಡವ: 24 ಗಂಟೆಗಳಲ್ಲಿ 2,700 ಮಂದಿ ಬಲಿ
ವಿದೇಶ

ಅಮೆರಿಕಾದಲ್ಲಿ ಕೊರೋನಾ ರುದ್ರತಾಂಡವ: 24 ಗಂಟೆಗಳಲ್ಲಿ 2,700 ಮಂದಿ ಬಲಿ

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ತನ್ನ ರುದ್ರತಾಂಡವವನ್ನು ಮುಂದುವರೆಸಿದ್ದು, 24 ಗಂಟೆಗಳಲ್ಲಿ 2,700 ಮಂದಿಯನ್ನು ಬಲಿ ಪಡೆದುಕೊಂಡಿದೆ. 

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್'ಗೂ ತಟ್ಟಿತಾ ಕೊರೋನಾ?
ವಿದೇಶ

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್'ಗೂ ತಟ್ಟಿತಾ ಕೊರೋನಾ?

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಕಳೆದ ಕೆಲ ದಿನಗಳಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಆತನಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂದು ವರದಿಗಳು ಬಿತ್ತರಗೊಳ್ಳುತ್ತಿವೆ. 

ಚಿನ್ನದ ಮೇಲೆ ಕೊರೋನಾ ಗಂಭೀರ ಪರಿಣಾಮ: ಪ್ರತಿ ಗ್ರಾಂಗೆ ರೂ.5,000 ಏರಿಕೆ ಸಾಧ್ಯತೆ
ವಾಣಿಜ್ಯ

ಚಿನ್ನದ ಮೇಲೆ ಕೊರೋನಾ ಗಂಭೀರ ಪರಿಣಾಮ: ಪ್ರತಿ ಗ್ರಾಂಗೆ ರೂ.5,000 ಏರಿಕೆ ಸಾಧ್ಯತೆ

ದೇಶದ ವಿವಿಧ ವ್ಯಾಪಾರ ಹಾಗೂ ವಹಿವಾಟುಗಳ ಮೇಲೆ ಪರಿಣಾ ಬೀರಿರುವ ಕೊರೋನಾ ವೈರಸ್, ಚಿನ್ನದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದ್ದು, ಶೀಘ್ರದಲ್ಲೇ ಪ್ರತೀ ಗ್ರಾಂ ಚಿನ್ನ ರೂ.5,000 ತಲುಪಲಿದೆ ಎಂದು ಹೇಳಲಾಗುತ್ತಿದೆ. 

ಅಮೆರಿಕದಲ್ಲಿ ಕೊರೋನಾಗೆ ಒಂದೇ ದಿನ 1500 ಬಲಿ, ಜಗತ್ತಿನಾದ್ಯಂತ 1,75 ಲಕ್ಷ ಸಾವು, 25 ಲಕ್ಷ ದಾಟಿದ ಸೋಂಕು!
ವಿದೇಶ

ಅಮೆರಿಕದಲ್ಲಿ ಕೊರೋನಾಗೆ ಒಂದೇ ದಿನ 1500 ಬಲಿ, ಜಗತ್ತಿನಾದ್ಯಂತ 1,75 ಲಕ್ಷ ಸಾವು, 25 ಲಕ್ಷ ದಾಟಿದ ಸೋಂಕು!

ವಿಶ್ವದ ದೊಡ್ಡಣ್ಣ ಅಮೆರಿಕವನ್ನು ಮಾರಕ ಕೊರೋನಾ ವೈರಸ್ ಅಕ್ಷರಶಃ ಕಂಗೆಡಿಸಿದ್ದು, ನಿನ್ನೆ ಒಂದೇ ದಿನ ಅಮೆರಿಕದಲ್ಲಿ ಮತ್ತೆ 1500 ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಅಮೆರಿಕದಲ್ಲಿ ಕೋವಿಡ್-19 ವೈರಸ್ ಗೆ ಬಲಿಯಾದವರ ಸಂಖ್ಯೆ 44,000ಕ್ಕೆ ಏರಿಕೆಯಾಗಿದೆ.

ಶಾಸಕ ಜಮೀರ್ ಅಹ್ಮದ್ ರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗ್ರಹ
ರಾಜಕೀಯ

ಶಾಸಕ ಜಮೀರ್ ಅಹ್ಮದ್ ರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗ್ರಹ

ಬೆಂಗಳೂರಿನ ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ರನ್ನ ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.

ಪಾದರಾಯನಪುರ ಗಲಭೆ ಸಂಬಂಧ ಇಲ್ಲದ ಸಲ್ಲದ ಹೇಳಿಕೆ ಕೊಡುವ ಜಮೀರ್ ಇವರನ್ನು ನೋಡಿ ಕಲಿಯಬೇಕಿದೆ!
ರಾಜ್ಯ

ಪಾದರಾಯನಪುರ ಗಲಭೆ ಸಂಬಂಧ ಇಲ್ಲದ ಸಲ್ಲದ ಹೇಳಿಕೆ ಕೊಡುವ ಜಮೀರ್ ಇವರನ್ನು ನೋಡಿ ಕಲಿಯಬೇಕಿದೆ!

ಇತ್ತೀಚೆಗೆ ಇಲ್ಲ ಸಲ್ಲದ ಹೇಳಿಕೆ ಕೊಡುವ ಜಮೀರ್ ಆಹ್ಮದ್ ಖಾನ್ ಗೂ ಮತ್ತು ಬಳ್ಳಾರಿ ಜಿಲ್ಲೆಯ ಮುಸ್ಲೀಂ ಕೈ ಮುಖಂಡರಿಗೂ ಅಜ ಗಜಾಂತರ ವ್ಯತ್ತ್ಯಾಸ ಕಾಣುತ್ತಿದೆ ನೋಡಿ.

ನಾಗಮಂಗಲ: ಲಾಕ್ ಡೌನ್ ನಡುವೆ ಕಾರ್‌ನಲ್ಲಿ ಅಕ್ರಮ ಮದ್ಯ ಸಾಗಾಟ, ಮೂವರ ಬಂಧನ
ರಾಜ್ಯ

ನಾಗಮಂಗಲ: ಲಾಕ್ ಡೌನ್ ನಡುವೆ ಕಾರ್‌ನಲ್ಲಿ ಅಕ್ರಮ ಮದ್ಯ ಸಾಗಾಟ, ಮೂವರ ಬಂಧನ

ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದಿರುವ ನಾಗಮಂಗಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.