Cricket Offbeat

ವಿಶ್ವಕಪ್ ಟೂರ್ನಿಯಲ್ಲೂ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ದಾಖಲೆ!
ವೆಸ್ಟ್ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಐತಿಹಾಸಿಕ ಸಾಧನೆ ಗೈದಿದ್ದಾರೆ.

ಮೊದಲ ಓವರ್‌ನಲ್ಲೇ ಬೈರ್ ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!
ವಿಶ್ವಕಪ್‌ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್...

ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಒಳಿತು: ಟ್ರೆಂಟ್ ಬೌಲ್ಟ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್ ಟೂರ್ನಿಯ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಅವರನ್ನು ಆರಂಭದಲ್ಲೇ ಕಟ್ಟಿಹಾಕಬೇಕು. ಇಲ್ಲವಾದಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್ ತಂಡದ ಹಿರಿಯ ವೇಗಿ ಟ್ರೆಂಟ್ ಬೌಲ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುಮ್ರಾರ ಪರ್ಫೆಕ್ಟ್ ಯಾರ್ಕರ್ಗೆ ಪತರಗುಟ್ಟಿದ ಬಾಂಗ್ಲಾ ಬ್ಯಾಟ್ಸ್‌ಮನ್; ಗೋಲ್ಡನ್ ಡಕೌಟ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಭರವಸೆಯ ಬೌಲರ್, ಪರ್ಫೆಕ್ಟ್ ಯಾರ್ಕರ್ ಸ್ಪೆಷಲಿಸ್ಟ್ ಆಗಿರುವ ಜಸ್ ಪ್ರೀತ್ ಬುಮ್ರಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ.

ಬಾಂಗ್ಲಾ ಬೌಲರ್‌ನನ್ನು ತಡೆದು ತಾನೇ ಫೀಲ್ಡ್ ಸೆಟ್ ಮಾಡಿಕೊಂಡ ಧೋನಿ, ವಿಡಿಯೋ ವೈರಲ್!
2019ರ ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ತಮ್ಮ ಬ್ಯಾಟಿಂಗ್ ನಡುವೆ ಬಾಂಗ್ಲಾದೇಶದ...

ವಿಡಿಯೋ: ಆ ಒಂದು ನೋಬಾಲ್‌ನಿಂದ ವಿಶ್ವಕಪ್ ಟೀಂ ಇಂಡಿಯಾ ತಂಡವನ್ನು ಸೇರುವಂತಾದೆ- ವಿಜಯ್ ಶಂಕರ್
ಕೆಲವೊಮ್ಮೆ ಅದೃಷ್ಟದ ಬಾಗಿಲು ನೋಬಾಲ್ ಮೂಲಕವೂ ತೆರೆದುಕೊಳ್ಳುತ್ತದೆ. ನಾನು ವಿಶ್ವಕಪ್ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯಲು ನೋಬಾಲ್ ಕಾರಣವಾಗಿತ್ತು ಎಂದು ವಿಜಯ್ ಶಂಕರ್ ಹೇಳಿದ್ದಾರೆ.

ಕಿವೀಸ್ ವಿರುದ್ಧ ಸೋತ ಟೀಂ ಇಂಡಿಯಾ ಲೀಗ್‌ನಿಂದಲೇ ಹೊರಕ್ಕೆ; ನಟ ಕಮಲ್ ಖಾನ್ ವ್ಯಂಗ್ಯ!
ವಿಶ್ವಕಪ್ ಮಹಾಸಮರ ಶುರುವಾಗಲಿದ್ದು ಇದೀಗ ನ್ಯೂಜಿಲ್ಯಾಂಡ್ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು ಇದನ್ನು ವ್ಯಂಗ್ಯ ಮಾಡಿರುವ...

ವಿಶ್ವಕಪ್ ಮಹಾಸಮರ: ಶತ್ರು ರಾಷ್ಟ್ರ ಪಾಕ್ ಜೆರ್ಸಿ ಮೇಲೂ ಎಂಎಸ್ ಧೋನಿ ಹೆಸರು, ಮಾಹೀ ಲಕ್ಕಿ ನಂಬರ್!
ವಿಶ್ವಕಪ್ ಮಹಾಸಮರದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಟೀಂ ಇಂಡಿಯಾ ಎದುರಾಗಲಿವೆ. ಈ ಮಧ್ಯೆ ವಿಶೇಷ ಸಂಗತಿಯೊಂದು ನಡೆದಿದ್ದು ಪಾಕಿಸ್ತಾನದ ಜೆರ್ಸಿಯಲ್ಲೂ ಟೀಂ ಇಂಡಿಯಾ ಆಟಗಾರ...

ಧೋನಿ ಕೈಯಲ್ಲಿ ಆಗದಿದ್ದನ್ನು ಮಾಡಿ ತೋರಿಸಿದ ಜೋಸ್ ಬಟ್ಲರ್, ವಿಡಿಯೋ ವೈರಲ್!
ಕ್ರಿಕೆಟ್ ಜಗತ್ತಿನಲ್ಲಿ ವೇಗದ ಸ್ಟಂಪಿಂಗ್, ರನೌಟ್ ನಲ್ಲಿ ತಮ್ಮದೇ ರೀತಿಯ ವಿಶಿಷ್ಠ ಶೈಲಿ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗಮನ ಸೆಳೆದಿದ್ದಾರೆ.

