Cricket Offbeat

ಧೋನಿ ಹವಾ: ಐಪಿಎಲ್ ಆಟಗಾರರ ಅಭ್ಯಾಸಕ್ಕೇ ಸ್ಟೇಡಿಯಂ ಹೌಸ್ ಫುಲ್! ವಿಡಿಯೋ ನೋಡಿ..
ಐಪಿಎಲ್ ಟೂರ್ನಿಗಾಗಿ ಕ್ರಿಕೆಟ್ ಪ್ರೇಮಿಗಳು ಎಷ್ಟರ ಮಟ್ಟಿಗೆ ಕಾತುರದಿಂದ ಕಾಯುತ್ತಿದ್ದಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆಯಂತಿದ್ದು, ಕೇವಲ ಆಟಗಾರರ ಅಭ್ಯಾಸಕ್ಕೇ ಚೆನ್ನೈ ಸ್ಟೇಡಿಯಂ ಭರ್ತಿಯಾಗಿದ್ದ ಅಪೂರ್ವ ಘಟನೆ ನಡೆದಿದೆ.

ರನ್ನರ್ ಇಟ್ಟುಕೊಂಡಿದ್ದರು ತಾನೇ ಓಡಿ ರನೌಟ್ ಆದ ಬ್ಯಾಟ್ಸ್ಮನ್, ವಿಡಿಯೋ ನೋಡಿ ನಕ್ತೀರಾ!
ಕ್ರಿಕೆಟ್ ನಲ್ಲಿ ಅಪರೂಪದ ಪ್ರಸಂಗಗಳು ನಡೆಯುತ್ತಿರುತ್ತವೆ ಎಂಬುದಕ್ಕೆ ಇದು ಒಂದು ಸಾಕ್ಷಿ. ಹೌದು ಗಾಯಗೊಂಡು ರನ್ನರ್ ಅನ್ನು ಇಟ್ಟುಕೊಂಡಿದ್ದರು ಸಹ ರನ್ ಕದಿಯುವ ಭರದಲ್ಲಿ ಬ್ಯಾಟ್ಸ್ಮನ್ ತಾನೇ...

ದೇಶಿ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ಅದ್ಭುತ ಕ್ಯಾಚ್, ವಿಡಿಯೋ ವೈರಲ್!
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ಜಾಸ್ತಿ ಇದೆ. ಒಂದೊಂದು ಕ್ಯಾಚ್ ಗಳು ರೋಚಕ. ಅದೇ ರೀತಿ ಇದೀಗ ದೇಶಿ ಕ್ರಿಕೆಟ್ ನಲ್ಲೂ ಒಂದು ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.

ಕೊಹ್ಲಿ ದಾಖಲೆಗೆ ಸ್ವಂತ ನೆಲದಲ್ಲೇ ಬಿತ್ತು ಬ್ರೇಕ್: ವಿರಾಟ್ನ ಅಬ್ಬರಕ್ಕೆ ಮುಖಭಂಗ!
ವೈಯಕ್ತಿಕವಾಗಿ ಹಲವು ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸಿರುವ ವಿರಾಟ್ ಕೊಹ್ಲಿಗೆ ಸ್ವಂತ ನೆಲದಲ್ಲೇ ತೀವ್ರ ಹಿನ್ನಡೆ ಎದುರಾಗಿದೆ.

ಕೊನೆಯ ಎಸೆತದಲ್ಲಿ ಬುಮ್ರಾ ಸಿಕ್ಸರ್; ಚಪ್ಪಾಳೆ ತಟ್ಟಿ ಕುಣಿದ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್!
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗಳಿಂದ ಸೋಲು ಅನುಭವಿಸಿದ್ದು ಈ ಮಧ್ಯೆ ಪಂದ್ಯದ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ವೇಗಿ...

ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ: ಎಂಎಸ್ ಧೋನಿ ಆಕ್ರೋಶದ ಮಾತು!
ಕೊಲೆಗಿಂತ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ರಿಷಬ್ ಪಂತ್ ಎಡವಟ್ಟುಗಳಿಂದ ಆಕ್ರೋಶಗೊಂಡ ಅಭಿಮಾನಿಗಳು 'ಧೋನಿ ಧೋನಿ' ಎಂದು ಕೂಗಿದ್ದೇಕೆ?
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೆ ವಯಸ್ಸಾಯಿತು ಅವರಿಗೆ ರೆಸ್ಟ್ ನೀಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ನಿನ್ನೆಯ ಪಂದ್ಯದಲ್ಲಿ...

ದುಬಾರಿ ಆದರೇ ಬೌಲರ್ಸ್: ಟೀಂ ಇಂಡಿಯಾ ಸೋಲಿಗೆ ಕಾರಣಗಳಿವು?, ಪಂತ್ ವಿರುದ್ಧ ಕೊಹ್ಲಿ ಗುಡುಗಿದ್ದೇಕೆ?
ವಿಶ್ವಕಪ್ ಟೂರ್ನಿಗೆ ಪೂರ್ವಭಾವಿ ಹೆಚ್ಚು ಮಹತ್ವ ಪಡೆದಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಒಂದೊಂದು ಪಂದ್ಯದಲ್ಲಿ...

ಧವನ್, ರೋ'ಹಿಟ್' ಭರ್ಜರಿ ಬ್ಯಾಟಿಂಗ್; ಆಸೀಸ್ಗೆ 359 ರನ್ ಬೃಹತ್ ಗುರಿ!
ವಾಸಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಭರ್ಜರಿ ಬ್ಯಾಟಿಂಗ್ ಮಾಡಿದ್ದು ಆಸ್ಟ್ರೇಲಿಯಾಗೆ ಗೆಲ್ಲಲು 359 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.

