D K Shivakumar

ಸ್ಟಿಂಗ್ ಆಪರೇಷನ್ CM ಟಾರ್ಗೆಟ್: ಬೆಂಬಲಕ್ಕೆ ಬಾರದ ಸಂಪುಟ ಸಹೋದ್ಯೋಗಿಗಳು; ಹೋರಾಟದಲ್ಲಿ ಏಕಾಂಗಿಯಾದ್ರಾ ಶಿವಕುಮಾರ್?
ರಾಜ್ಯ

ಸ್ಟಿಂಗ್ ಆಪರೇಷನ್ CM ಟಾರ್ಗೆಟ್: ಬೆಂಬಲಕ್ಕೆ ಬಾರದ ಸಂಪುಟ ಸಹೋದ್ಯೋಗಿಗಳು; ಹೋರಾಟದಲ್ಲಿ ಏಕಾಂಗಿಯಾದ್ರಾ ಶಿವಕುಮಾರ್?

ಸ್ಟಿಂಗ್ ಆಪರೇಷನ್' ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ನಡೆಯುತ್ತಿರುವ ತನಿಖೆಯು ಅದೇ ರೀತಿಯಲ್ಲಿ ಮುಂದುವರಿಯಬೇಕು ಎಂದು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಜಯನಗರ ಸಾಮ್ರಾಜ್ಯದ ಸಂಪ್ರದಾಯವಾಗಿತ್ತು, ಅದನ್ನು ಪಾಲಿಸಿದ್ದೇವೆ: ಸಿಎಂ ಡಿ.ಕೆ ಶಿವಕುಮಾರ್; Video
ರಾಜ್ಯ

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ವಿಜಯನಗರ ಸಾಮ್ರಾಜ್ಯದ ಸಂಪ್ರದಾಯವಾಗಿತ್ತು, ಅದನ್ನು ಪಾಲಿಸಿದ್ದೇವೆ: ಸಿಎಂ ಡಿ.ಕೆ ಶಿವಕುಮಾರ್; Video

ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುವ ದಸರಾ ಆಚರಣೆಯಲ್ಲಿ ರಾಜ್ಯದ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಪ್ರಾದೇಶಿಕ ಅಸ್ಮಿತೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

'ರಾಹುಲ್ ಗಾಂಧಿ ಅವರೇ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು': ದೆಹಲಿಯ ಪ್ರತಿಭಟನೆ ವಿಡಿಯೊ ವೈರಲ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ಹೀಗೆ; Video
ರಾಜಕೀಯ

'ರಾಹುಲ್ ಗಾಂಧಿ ಅವರೇ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು': ದೆಹಲಿಯ ಪ್ರತಿಭಟನೆ ವಿಡಿಯೊ ವೈರಲ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ಹೀಗೆ; Video

ರಾಹುಲ್ ಗಾಂಧಿ ಅವರೇ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ನಾಯಕ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಅವರ ಮಾನವೀಯ ಗುಣ ಮತ್ತು ಶಕ್ತಿಯನ್ನು ಶ್ಲಾಘಿಸಿದ್ದಾರೆ.

ಸಿದ್ದರಾಮಯ್ಯನವರಿಗೆ ಸಂಬಂಧಪಟ್ಟ ವಿಡಿಯೊ ಬಗ್ಗೆ FIR ದಾಖಲಾಗಿದೆ, ಸಮಗ್ರ ತನಿಖೆ ನಡೆಸುತ್ತೇವೆ: ಪ್ರಿಯಾಂಕ್ ಖರ್ಗೆ; Video
ರಾಜ್ಯ

ಸಿದ್ದರಾಮಯ್ಯನವರಿಗೆ ಸಂಬಂಧಪಟ್ಟ ವಿಡಿಯೊ ಬಗ್ಗೆ FIR ದಾಖಲಾಗಿದೆ, ಸಮಗ್ರ ತನಿಖೆ ನಡೆಸುತ್ತೇವೆ: ಪ್ರಿಯಾಂಕ್ ಖರ್ಗೆ; Video

ಪ್ರಜ್ವಲ್ ರೇವಣ್ಣ ಜೈಲಲ್ಲಿ ಇರೋದಿಕ್ಕೆ, ಅವರ ವಿಕೃತ ಮನಸ್ಥಿತಿಗೆ ಕಾಂಗ್ರೆಸ್ ಕಾರಣನಾ, ನಿಮ್ಮನೆ ಮಕ್ಕಳನ್ನು ಸರಿಯಾಗಿ ಬೆಳೆಸಲು ಆಗದಿದ್ದರೆ ಅದಕ್ಕೂ ಕಾಂಗ್ರೆಸ್ ಗೂ ಏನು ಸಂಬಂಧ, ನಾಚಿಕೆಯಾಗುವುದಿಲ್ಲವೇ ಹೇಳಲು ಎಂದು ಕೇಳಿದರು.

ದೆಹಲಿ ರ‍್ಯಾಲಿಯಲ್ಲಿ ಸ್ಮಾರ್ಟ್ ವಾಚ್ ಕಳೆದುಕೊಂಡರೇ CM ಡಿ.ಕೆ ಶಿವಕುಮಾರ್?
ರಾಜ್ಯ

ದೆಹಲಿ ರ‍್ಯಾಲಿಯಲ್ಲಿ ಸ್ಮಾರ್ಟ್ ವಾಚ್ ಕಳೆದುಕೊಂಡರೇ CM ಡಿ.ಕೆ ಶಿವಕುಮಾರ್?

ಇದಕ್ಕೆ ನಿನ್ನೆ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಸ್ಪಷ್ಟನೆ ನೀಡಿ ರಾಹುಲ್ ಗಾಂಧಿ ನನ್ನನ್ನು ತಳ್ಳಲಿಲ್ಲ, ಕಾಳಜಿ ತೋರಿಸಿದರು, ಬಿಜೆಪಿಯವರಿಗೆ ನನ್ನನ್ನು ಟೀಕೆ ಮಾಡುವುದೆಂದರೆ ಬಹಳ ಇಷ್ಟ, ಅವರಿಗೆ ನನ್ನ ಮೇಲೆ ಬಹಳ ಪ್ರೀತಿಯಿರಬೇಕು ಎಂದು ಹೇಳಿದ್ದರು.

'ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ವಹಿಸಿದರು; ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ': CM ಡಿ.ಕೆ ಶಿವಕುಮಾರ್; Video
ದೇಶ

'ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ವಹಿಸಿದರು; ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ': CM ಡಿ.ಕೆ ಶಿವಕುಮಾರ್; Video

ಪ್ರತಿಭಟನೆಯ ವೇಳೆ ಯಾರೂ ನನ್ನನ್ನು ತಳ್ಳಿಲ್ಲ. ಅಲ್ಲಿ ಭಾರೀ ಜನಸಂದಣಿ ಇತ್ತು. ಬಿಜೆಪಿಯವರಿಗೆ ನನ್ನ ಮೇಲೆ ತುಂಬಾ ಪ್ರೀತಿ ಇದೆ. ಅದಕ್ಕಾಗಿಯೇ ಇಂತಹ ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದು ನಿನ್ನೆ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

'8 ವರ್ಷ CM ಆಗಿದ್ದ ಸಿದ್ದರಾಮಯ್ಯ‌ರನ್ನು‌ ಈ ಗತಿಗೆ ತಂದು ನಿಲ್ಲಿಸಿದ್ದೀರಿ, ಸ್ಟಿಂಗ್ ಆಪರೇಷನ್ ಪ್ರಕರಣ CBI ತನಿಖೆಗೆ ಒಪ್ಪಿಸಬೇಕು': ಹೆಚ್.ಡಿ ಕುಮಾರಸ್ವಾಮಿ
ರಾಜಕೀಯ

'8 ವರ್ಷ CM ಆಗಿದ್ದ ಸಿದ್ದರಾಮಯ್ಯ‌ರನ್ನು‌ ಈ ಗತಿಗೆ ತಂದು ನಿಲ್ಲಿಸಿದ್ದೀರಿ, ಸ್ಟಿಂಗ್ ಆಪರೇಷನ್ ಪ್ರಕರಣ CBI ತನಿಖೆಗೆ ಒಪ್ಪಿಸಬೇಕು': ಹೆಚ್.ಡಿ ಕುಮಾರಸ್ವಾಮಿ

ಈ ರೀತಿಯ ವಾತಾವರಣ ನಿರ್ಮಾಣ ಮಾಡಿರುವ ವ್ಯಕ್ತಿಯ ಕಸುಬೇ ಅಂತಹದ್ದು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಅಥವಾ ತುರ್ತು ಪರಿಸ್ಥಿತಿಯೇ ಎಂಬುದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು: ಡಿ.ಕೆ. ಶಿವಕುಮಾರ್; Video
ರಾಜ್ಯ

ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಅಥವಾ ತುರ್ತು ಪರಿಸ್ಥಿತಿಯೇ ಎಂಬುದಕ್ಕೆ ಪ್ರಧಾನಿ ಮೋದಿ ಉತ್ತರಿಸಬೇಕು: ಡಿ.ಕೆ. ಶಿವಕುಮಾರ್; Video

ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಒಂದೆಡೆ SIR  ಹೋರಾಟ: ಮತ್ತೊಂದೆಡೆ ರಾಜಕೀಯದಲ್ಲಿ ತೀವ್ರ ಸದ್ದು ಮಾಡುತ್ತಿದೆ CM ಡಿಕೆ ಶಿವಕುಮಾರ್‌ ಅವರ ‘ಸ್ಟಿಂಗ್‌ ಆಪರೇಷನ್ ಬಾಂಬ್‌’
ರಾಜಕೀಯ

ಒಂದೆಡೆ SIR ಹೋರಾಟ: ಮತ್ತೊಂದೆಡೆ ರಾಜಕೀಯದಲ್ಲಿ ತೀವ್ರ ಸದ್ದು ಮಾಡುತ್ತಿದೆ CM ಡಿಕೆ ಶಿವಕುಮಾರ್‌ ಅವರ ‘ಸ್ಟಿಂಗ್‌ ಆಪರೇಷನ್ ಬಾಂಬ್‌’

ಈ ವಾರದ ಆರಂಭದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸ್ಟಿಂಗ್ ಆಪರೇಷನ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ತಮ್ಮನ್ನು ಗುರಿಯಾಗಿಸಲು ಪ್ರಯತ್ನಗಳು ನಡೆದಿವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿಕೊಂಡಿದ್ದಾರೆ.