fire

ನೇಪಾಳ: ಬೆಂಕಿ ಕೆನ್ನಾಲಿಗೆಗೆ 40 ಮನೆಗಳು ಭಸ್ಮ
ವಿದೇಶ

ನೇಪಾಳ: ಬೆಂಕಿ ಕೆನ್ನಾಲಿಗೆಗೆ 40 ಮನೆಗಳು ಭಸ್ಮ

ನೇಪಾಳದ ಸ್ಕ್ವಾಟರ್ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿ 40 ಮನೆಗಳು ಭಸ್ಮವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ...

ರಾಜಸ್ತಾನ: ಮದುವೆಗೆ ನಿರಾಕರಿಸಿದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ದೇಶ

ರಾಜಸ್ತಾನ: ಮದುವೆಗೆ ನಿರಾಕರಿಸಿದ ಮಹಿಳೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮದುವೆಗೆ ನಿರಾಕರಿಸಿದ 18 ವರ್ಷದ ಯುವತಿಯೊಬ್ಬಳ ಮೇಲೆ ಕೆಂಡಾಮಂಡಲಗೊಂಡಿರುವ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ರಾಜಸ್ತಾನ ರಾಜ್ಯದ ಬನ್ಸ್ವಾರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ...

ಛತ್ತೀಸ್ಗಢ: ಪ್ರಯಾಣಿಕರ ಬಸ್'ಗೆ ಬೆಂಕಿ ಹಚ್ಚಿದ ನಕ್ಸಲರು
ದೇಶ

ಛತ್ತೀಸ್ಗಢ: ಪ್ರಯಾಣಿಕರ ಬಸ್'ಗೆ ಬೆಂಕಿ ಹಚ್ಚಿದ ನಕ್ಸಲರು

ಪ್ರಯಾಣಿಕರು ತೆರಳುತ್ತಿದ್ದ ಬಸ್ ವೊಂದರ ಮೇಲೆ ದಾಳಿ ಮಾಡಿರುವ ನಕ್ಸಲರ ಗುಂಪು ಬಸ್'ಗೆ ಬೆಂಕಿ ಹಚ್ಚಿರುವ ಘಟನೆಯೊಂದು ಛತ್ತೀಸ್ಗಢದ...

ಮುಂಬೈ: ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ- 6 ಸಾವು, 11 ಜನರಿಗೆ ಗಾಯ
ದೇಶ

ಮುಂಬೈ: ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ- 6 ಸಾವು, 11 ಜನರಿಗೆ ಗಾಯ

ವಾಣಿಜ್ಯ ನಗರಿ ಮುಂಬೈನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 11 ಮಂದಿಗೆ...

ಹುಬ್ಬಳ್ಳಿ: ಶಾಂತಿ ಕದಡಲು ದುಷ್ಕರ್ಮಿಗಳಿಂದ ಕೆಎಸ್ಆರ್ ಟಿಸಿ ಬಸ್ ಗೆ ಬೆಂಕಿ
ರಾಜ್ಯ

ಹುಬ್ಬಳ್ಳಿ: ಶಾಂತಿ ಕದಡಲು ದುಷ್ಕರ್ಮಿಗಳಿಂದ ಕೆಎಸ್ಆರ್ ಟಿಸಿ ಬಸ್ ಗೆ ಬೆಂಕಿ

ರಾಜ್ಯಾದ್ಯಂತ ಬಿಜೆಪಿ ಯುವಮೋರ್ಚಾದ ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಪೊಲೀಸರು ತಡೆ ...

ಚೆನ್ನೈ: ಕೆಎಸ್ಆರ್'ಟಿಸಿ ಐರಾವತ ಬಸ್ಸಿಗೆ ಬೆಂಕಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು
ದೇಶ

ಚೆನ್ನೈ: ಕೆಎಸ್ಆರ್'ಟಿಸಿ ಐರಾವತ ಬಸ್ಸಿಗೆ ಬೆಂಕಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು

ಕರ್ನಾಟಕ ರಾಜ್ಯ ರಸ್ತೆ ಸಾರಿಕೆ ಸಂಸ್ಥೆಗೆ ಸೇರಿದ ಐರಾವತ ಬಸ್ಸೊಂದು ಬೆಂಕಿಗಾಹುತಿಯಾಗಿದ್ದು, ಕೂದಲೆಳೆ ಅಂತಹದಲ್ಲಿ ಪ್ರಯಾಣಿಕರು ಅನಾಹುತದಿಂದ ಪಾರಾಗಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದಿದೆ...

ಭುವನೇಶ್ವರ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, ಉಸಿರುಗಟ್ಟಿ 5 ಮಂದಿ ಸಾವು
ದೇಶ

ಭುವನೇಶ್ವರ: ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ, ಉಸಿರುಗಟ್ಟಿ 5 ಮಂದಿ ಸಾವು

ಭುವನೇಶ್ವರದ ಬುದ್ದೇಶ್ವರಿ ಕಾಲೋನಿಯಲ್ಲಿರುವ ಬಹು ಮಹಡಿ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಕಟ್ಟಡದೊಳಗೆ ಆವರಿಸಿದ್ದ ದಟ್ಟ ಹೊಗೆಗೆ ಉಸಿರುಗಟ್ಟಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ...

ಜಮ್ಮು: ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು
ದೇಶ

ಜಮ್ಮು: ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿರುವ ಉಗ್ರರು ನಂತರ, ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿರುವ...

ಶಾಲೆಗಳ ಮೇಲೆ ಗುಂಡಿನ ದಾಳಿ ನಡೆಸುವುದು ಯಾವುದೇ ಸೇನೆಗೆ ಶೋಭೆಯಲ್ಲ: ಪಾಕ್ ಡಿಜಿಎಂಒಗೆ ಭಾರತ
ದೇಶ

ಶಾಲೆಗಳ ಮೇಲೆ ಗುಂಡಿನ ದಾಳಿ ನಡೆಸುವುದು ಯಾವುದೇ ಸೇನೆಗೆ ಶೋಭೆಯಲ್ಲ: ಪಾಕ್ ಡಿಜಿಎಂಒಗೆ ಭಾರತ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ಕೇಳೆ ಬಳಿ ನಾಗರೀಕರು ಹಾಗೂ ಶಾಲಾ ಮಕ್ಕಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗುತ್ತಿದ್ದು, ಯಾವುದೇ ಸೇನೆ ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸುವುದಿಲ್ಲ ಎಂದು ಪಾಕಿಸ್ತಾನದ ಸೇನಾ...