Lord Ram

'ಹಲವರು ಕೋಪಗೊಳ್ಳಬಹುದು': ಧರ್ಮ ಯಾವುದಾದರೂ, ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿಯೂ ರಾಮನಿದ್ದಾನೆ- ಜಾವೇದ್ ಅಖ್ತರ್; Video
ನಾನಿನ್ನೂ ರಾಮಾಯಣ ಚಿತ್ರವನ್ನು ನೋಡಿಲ್ಲ. 'ನನ್ನ ಮಗಳು ಚಿತ್ರವನ್ನು ನೋಡಿದ್ದಾಳೆ. ಅವಳು ಚಿತ್ರವನ್ನು ಹೊಗಳಿದ್ದಾಳೆ. ಅವಳು ಸಾಮಾನ್ಯವಾಗಿ ಯಾವ ಚಿತ್ರವನ್ನೂ ಹೊಗಳುವುದಿಲ್ಲ. ಆಕೆ ನನ್ನ ಕೆಲಸವನ್ನೇ ಹೊಗಳಿಲ್ಲ' ಎಂದು ಹೇಳಿದರು.

'ಹಲವು ವರ್ಷ ರಾಮನಾಗಿ ನಟಿಸಿದ ನಂತರ, ನಾನೇಕೆ ದಶರಥನ ಪಾತ್ರ ಮಾಡಬೇಕು?': ರಾಮಾಯಣದಲ್ಲಿ ನಟಿಸಲು ನೋ ಎಂದಿದ್ದ ಅರುಣ್ ಗೋವಿಲ್!
'ರಾಮಾಯಣದಲ್ಲಿ ದಶರಥನ ಭಾವನೆ ನನಗೆ ತಿಳಿದಿತ್ತು. ರಾಮನ ಭಾವನೆಯೂ ನನಗೆ ತಿಳಿದಿತ್ತು. ಎಲ್ಲವೂ ನನಗೆ ತಿಳಿದಿತ್ತು. ಆದ್ದರಿಂದ ಅದು ನನಗೆ ತುಂಬಾ ಕಷ್ಟಕರವಾದ ಕೆಲಸವಾಗಿರಲಿಲ್ಲ. ನಾನು ಹೆಚ್ಚಿನ ತಯಾರಿ ಮಾಡಬೇಕಾಗಿರಲಿಲ್ಲ' ಎಂದು ಹೇಳಿದರು.

'ನೀವು ಎಷ್ಟೇ ಭಕ್ತಿ ಪ್ರದರ್ಶಿಸಿದರೂ, ಕರ ಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಯಾರೆಂಬುದು ಶ್ರೀರಾಮನಿಗೆ ಗೊತ್ತು'
ನಮ್ಮ ಕರಸೇವಕರ ಮೇಲೆ ಗುಂಡು ಹಾರಿಸಲು ಮುಲಾಯಂ ಸಿಂಗ್ ಯಾದವ್ ಆದೇಶ ನೀಡಿದ್ದರು ಎಂಬುದು ಸತ್ಯ. ರಾಮ ಮಂದಿರವನ್ನು ರಕ್ಷಿಸಲು ಈ ಕರ ಸೇವಕರು ಹೊರಟಿದ್ದಾಗ, ಅವರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದು ಇದೇ ನೇತಾಜಿ .

'ರಾಮಾಯಣ'ದಲ್ಲಿ ರಾಮನ ಪಾತ್ರ ನಿರ್ವಹಿಸುವುದು ನನಗೆ ಉತ್ತಮ ಮನುಷ್ಯನಾಗಲು ಅವಕಾಶ ನೀಡಿತು: ರಣಬೀರ್ ಕಪೂರ್
ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟ ಯಶ್, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್, ಶೂರ್ಪನಖಿಯ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಇತರರು ನಟಿಸಿದ್ದಾರೆ.

Ramayana ಮೊದಲ ಹಾಡು ಬಿಡುಗಡೆ: 'ಶ್ರೀರಾಮನನ್ನು ವರ್ಣಿಸುವುದು ನನ್ನ ಪ್ರಯತ್ನವಾಗಿರಲಿಲ್ಲ'; ಎ.ಆರ್ ರೆಹಮಾನ್ ಹೇಳಿದ್ದೇನು?
ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ಈ ಪೌರಾಣಿಕ ಮಹಾಕಾವ್ಯ ಆಧಾರಿತ ಸಿನಿಮಾಗೆ ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಾಮನ ಮೂರ್ತಿಗೆ ಚಪ್ಪಲಿ ಎಸೆದ ಆರೋಪ: ಬಾಂಗ್ಲಾದೇಶದಲ್ಲಿ ಹಿಂದೂಗಳ ಭಾರೀ ಪ್ರತಿಭಟನೆ
ಇತ್ತೀಚೆಗೆ ಉತ್ತರ ಬಾಂಗ್ಲಾದೇಶದ ಗೈಬಾಂಧಾ ಜಿಲ್ಲೆಯ ಪಲಾಶ್ಬಾರಿಯಲ್ಲಿ ಕೆಲ ದುಷ್ಕರ್ಮಿಗಳು ಶ್ರೀರಾಮನ ಮೂರ್ತಿ ಮತ್ತು ಚಿತ್ರಕ್ಕೆ ಅವಮಾನ ಮಾಡಿದ್ದು, ಮೂರ್ತಿಯ ಮೇಲೆ ಚಪ್ಪಲಿ ಎಸೆದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.

ಅಯೋಧ್ಯೆಯ ಶ್ರೀರಾಮನಿಗೆ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಅರ್ಪಿಸಿದ ಭಕ್ತ; ಈ "ಸೂರ್ಯನ ಮೊಟ್ಟೆ" ಬೆಲೆ ಎಷ್ಟು ಗೊತ್ತಾ?
ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಸೋಮವಾರ ದೇವರಿಗೆ ಈ ಮಾವಿನ ಹಣ್ಣನ್ನು ನೈವೇದ್ಯಯಾಗಿ ಅರ್ಪಿಸಲಾಯಿತು.

ಶ್ರೀರಾಮ ಕಾಲ್ಪನಿಕ ಪಾತ್ರ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಅರ್ಜಿಗೆ ಉತ್ತರ ಪ್ರದೇಶ ನ್ಯಾಯಾಲಯ ಸಮ್ಮತಿ!
ಅಮೆರಿಕದಲ್ಲಿ ಭಾಷಣದ ಸಂದರ್ಭದಲ್ಲಿ ಶ್ರೀರಾಮನನ್ನು ಕಾಲ್ಪನಿಕ ಪಾತ್ರ ಎಂದು ಕರೆದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಕ್ರಮಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯನ್ನು ನ್ಯಾಯಾಲಯವು ಅಂಗೀಕರಿಸಿದೆ.

ಅಯೋಧ್ಯೆ: ಕರ್ನಾಟಕ ಮೂಲದ ವ್ಯಕ್ತಿಯಿಂದ 30 ಕೋಟಿ ರೂ ಮೌಲ್ಯದ ರತ್ನಖಚಿತ ರಾಮನ ವಿಗ್ರಹ ದಾನ; Video
ವಜ್ರ, ಪಚ್ಚೆ ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ ಹಾಗೂ 8 ಅಡಿ ಅಗಲದ ರಾಮನ ಮೂರ್ತಿಯನ್ನು ದಾನ ನೀಡಿದ್ದಾರೆ.

