Maharashtra

'ಮಹಾಮಳೆ'ಗೆ ಮುಂಬೈ ತತ್ತರ: 3 ಜನರ ಸಾವು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ದೇಶ

'ಮಹಾಮಳೆ'ಗೆ ಮುಂಬೈ ತತ್ತರ: 3 ಜನರ ಸಾವು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ವಾಣಿಜ್ಯ ನಗರಿ ಮುಂಬೈ ಮತ್ತೊಂದು ಮಹಾಮಳೆಗೆ ತತ್ತರಿಸಿ ಹೋಗಿದ್ದು, ಮಳೆಯಿಂದಾಗಿ ಸಂಭವಿಸಿದ ಅವಾಂತರಗಳಿಂದಾಗಿ ಈ ವರೆಗೂ ಮೂವರು ಸಾವನ್ನಪ್ಪಿದ್ದಾರೆ...

ಮೃತ್ಯುಕೂಪವಾದ ಮಹಾರಾಷ್ಟ್ರ ಹೆದ್ದಾರಿ, 24 ಗಂಟೆಗಳಲ್ಲಿ 23 ಜನರ ಸಾವು
ದೇಶ

ಮೃತ್ಯುಕೂಪವಾದ ಮಹಾರಾಷ್ಟ್ರ ಹೆದ್ದಾರಿ, 24 ಗಂಟೆಗಳಲ್ಲಿ 23 ಜನರ ಸಾವು

ಅಪೂರ್ಣ ಹೆದ್ದಾರಿ ಕಾಮಗಾರಿಗಳ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರದ ಹೆದ್ದಾರಿಗಳು ಮೃತ್ಯುಕೂಪವಾಗಿ ಮಾರ್ಪಟ್ಟಿದ್ದು, 24 ಗಂಟೆಗಲಲ್ಲಿ ಸಂಭವಿಸಿದ ನಾಲ್ಕು...

ಮುಂಬೈನಲ್ಲಿ ಮಹಾಮಳೆ ಅವಾಂತರ: ರೈಲು-ರಸ್ತೆ ಸಂಚಾರ, ಜನಜೀವನ ಸಂಪೂರ್ಣ ಅಸ್ತವ್ಯಸ್ತ
ದೇಶ

ಮುಂಬೈನಲ್ಲಿ ಮಹಾಮಳೆ ಅವಾಂತರ: ರೈಲು-ರಸ್ತೆ ಸಂಚಾರ, ಜನಜೀವನ ಸಂಪೂರ್ಣ ಅಸ್ತವ್ಯಸ್ತ

ವಾಣಿಜ್ಯ ನಗರಿ ಮುಂಬೈನಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಇಡೀ ನಗರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನಗರ ಜೀವನ ಬಹುತೇಕ ಸ್ಥಬ್ಧಗೊಂಡಿದೆ.

ತುರಂತೊ ಎಕ್ಸ್ ಪ್ರೆಸ್ ರೈಲು ಅಪಘಾತ: ಸಾವು, ನೋವು ಸಂಭವಿಸಿಲ್ಲ, ಕೇಂದ್ರ ರೈಲ್ವೆ ಮಾಹಿತಿ
ದೇಶ

ತುರಂತೊ ಎಕ್ಸ್ ಪ್ರೆಸ್ ರೈಲು ಅಪಘಾತ: ಸಾವು, ನೋವು ಸಂಭವಿಸಿಲ್ಲ, ಕೇಂದ್ರ ರೈಲ್ವೆ ಮಾಹಿತಿ

ಇಂದು ಬೆಳಗಿನ ಜಾವ ಮಹಾರಾಷ್ಟ್ರದ ಕಲ್ಯಾಣ್ ನಗರ ಹತ್ತಿರ ಸಂಭವಿಸಿದ....

ಮಹಾರಾಷ್ಟ್ರ: ಹಳಿ ತಪ್ಪಿದ ನಾಗ್ಪುರ-ಮುಂಬೈ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು, ಎಂಜಿನ್
ದೇಶ

ಮಹಾರಾಷ್ಟ್ರ: ಹಳಿ ತಪ್ಪಿದ ನಾಗ್ಪುರ-ಮುಂಬೈ ಡುರೊಂಟೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು, ಎಂಜಿನ್

ನಾಗ್ಪುರ-ಮುಂಬೈ ತುರಂತೊ ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಮತ್ತು ಎಂಜಿನ್ ಗಳು ಇಂದು....

ಮಹಾ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಭಾರಿ ಗೆಲುವು, ಶಿವಸೇನೆಗೆ ಹಿನ್ನಡೆ!
ದೇಶ

ಮಹಾ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಗೆ ಭಾರಿ ಗೆಲುವು, ಶಿವಸೇನೆಗೆ ಹಿನ್ನಡೆ!

ಮಹಾರಾಷ್ಟ್ರದ ಮೀರಾ-ಭಯಾಂದರ್ ಪುರಸಭೆಯ 95 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳನ್ನು ಪಡೆದಿದ್ದು, ಭಾರಿ ಗೆಲುವು ಸಾಧಿಸಿದೆ.

ಮಹಾರಾಷ್ಟ್ರ: ರಾಜೀನಾಮೆ ನೀಡಿದ ಶಿವಸೇನೆ ಸಚಿವ, ತಿರಸ್ಕರಿಸಿದ ಸಿಎಂ ಫಡ್ನವೀಸ್
ದೇಶ

ಮಹಾರಾಷ್ಟ್ರ: ರಾಜೀನಾಮೆ ನೀಡಿದ ಶಿವಸೇನೆ ಸಚಿವ, ತಿರಸ್ಕರಿಸಿದ ಸಿಎಂ ಫಡ್ನವೀಸ್

ಮಹಾರಾಷ್ಟ್ರದ ಕೈಗಾರಿಕ ಸಚಿವ, ಶಿವಸೇನೆ ಶಾಸಕ ಸುಭಾಷ್ ದೇಸಾಯಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ರಾಜೀನಾಮೆ ಅಂಗೀಕರಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿರಾಕರಿಸಿದ್ದಾರೆ.

ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ದಂಪತಿ ಎಂದು ಸುಳ್ಳು ಹೇಳಿದ್ದ ಪೊಲೀಸ್ ದಂಪತಿ ವಜಾ!
ದೇಶ

ಮೌಂಟ್ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ದಂಪತಿ ಎಂದು ಸುಳ್ಳು ಹೇಳಿದ್ದ ಪೊಲೀಸ್ ದಂಪತಿ ವಜಾ!

ಜಗತ್ತಿನ ಅತೀ ಎತ್ತರದ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ದಂಪತಿ ತಾವೆಂದು ಸುಳ್ಳು ಹೇಳಿಕೊಂಡು ರಾತ್ರೋ ರಾತ್ರಿ ಖ್ಯಾತಿ ಗಳಿಸಿದ್ದ ಪುಣೆ ಮೂಲದ ಇಬ್ಬರು ಪೊಲೀಸ್ ದಂಪತಿಗಳನ್ನು ಅವರ ಸೇವೆಯಿಂದ ವಜಾಗೊಳಿಸಲಾಗಿದೆ.

ಮುಂಬೈನಲ್ಲಿ ಮೂವರು ಶಂಕಿತ ಉಗ್ರರ ಬಂಧನ, ಅಪಾರ ಪ್ರಮಾಣದ ಸ್ಫೋಟಕ ವಶ!
ದೇಶ

ಮುಂಬೈನಲ್ಲಿ ಮೂವರು ಶಂಕಿತ ಉಗ್ರರ ಬಂಧನ, ಅಪಾರ ಪ್ರಮಾಣದ ಸ್ಫೋಟಕ ವಶ!

ಮಹತ್ವದ ಕಾರ್ಯಾಚರಣೆಯಲ್ಲಿ ಮುಂಬೈ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದು, ಬಂಧಿತರಿಂದ ಬರೊಬ್ಬರಿ 15 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.