Musk, Trump, Ramaswamy

ಕೇವಲ 2 ನಿಮಿಷ ಮಾತಾಡಿದೆ, ಭಾರತ ದ್ವಿಚಕ್ರ ವಾಹನದ ತೆರಿಗೆ ಇಳಿಸಿತು: ಟ್ರಂಪ್
ವಾಣಿಜ್ಯ

ಕೇವಲ 2 ನಿಮಿಷ ಮಾತಾಡಿದೆ, ಭಾರತ ದ್ವಿಚಕ್ರ ವಾಹನದ ತೆರಿಗೆ ಇಳಿಸಿತು: ಟ್ರಂಪ್

ದ್ವಿಚಕ್ರ ವಾಹನಗಳ ಮೇಲೆ ವಿಧಿಸಲಾಗಿದ್ದ ತೆರಿಗೆ ಪ್ರಮಾಣವನ್ನು ಭಾರತ ಶೇ.50 ಕ್ಕೆ ಇಳಿಕೆ ಮಾಡಿದ್ದು ಭಾಗಶಃ ಉತ್ತಮವಾದದ್ದು ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ವಿಸ್ಕಿ ಮೇಲೆ ಹೆಚ್ಚಿನ ತೆರಿಗೆ....

ನೂತನ ಕೃತಿಯಲ್ಲಿ  ಟ್ರಂಪ್ ವಿರುದ್ಧ  ಮಿಚೆಲ್ ಒಬಾಮಾ ವಾಗ್ದಾಳಿ!
ವಿದೇಶ

ನೂತನ ಕೃತಿಯಲ್ಲಿ ಟ್ರಂಪ್ ವಿರುದ್ಧ ಮಿಚೆಲ್ ಒಬಾಮಾ ವಾಗ್ದಾಳಿ!

ಅಮೆರಿಕಾದ ಮಾಜಿ ಅಧ್ಯಕ್ಷ ಹಾಗೂ ತಮ್ಮ ಪತಿ ಬರಾಕ್ ಒಬಾಮಾ ಅವರ ನಾಗರಿಕತ್ವದ ಬಗ್ಗೆ ಪ್ರಶ್ನಿಸಿರುವ ಅಮೆರಿಕಾ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕ್ಷಮಿಸುವುದಿಲ್ಲ ಎಂದು ಆ ದೇಶದ ಮಾಜಿ ಮೊದಲ ಮಹಿಳೆ ಮಿಚೆಲ್ ಒಬಾಮಾ ಹೇಳಿದ್ದಾರೆ.

ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಬರಲು ಆಗಲ್ಲ: ಶ್ವೇತಭವನ ಕೊಟ್ಟ ಕಾರಣ?
ವಿದೇಶ

ಭಾರತದ ಗಣರಾಜ್ಯೋತ್ಸವಕ್ಕೆ ಟ್ರಂಪ್ ಬರಲು ಆಗಲ್ಲ: ಶ್ವೇತಭವನ ಕೊಟ್ಟ ಕಾರಣ?

ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಕೊಳ್ಳಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿರಾಕಸಿದ್ದು, ಇದಕ್ಕೆ ಶ್ವೇತಭವನ ಮಂಗಳವಾರ ಕಾರಣ ನೀಡಿದೆ...

ಮೂತ್ರಾಭಿಷೇಕ!... ನ್ಯೂಯಾರ್ಕ್ ನಲ್ಲಿ ಸದ್ದು ಮಾಡುತ್ತಿವೆ ಟ್ರಂಪ್ ಪ್ರತಿಮೆಗಳು
ವಿದೇಶ

ಮೂತ್ರಾಭಿಷೇಕ!... ನ್ಯೂಯಾರ್ಕ್ ನಲ್ಲಿ ಸದ್ದು ಮಾಡುತ್ತಿವೆ ಟ್ರಂಪ್ ಪ್ರತಿಮೆಗಳು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಲ್ಲಿನ ಲಿಬರಲ್ ಗಳು ಅನೇಕ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.

ಕ್ಸೀ, ಪುಟಿನ್, ಟ್ರಂಪ್ ಪೈಕಿ ಯಾರ ಮೇಲೆ ವಿಶ್ವದಲ್ಲಿದೆ ಹೆಚ್ಚಿನ ವಿಶ್ವಾಸ?: ಬಹಿರಂಗಪಡಿಸಿತು ಸಮೀಕ್ಷೆಯ ಫಲಿತಾಂಶ
ದೇಶ

ಕ್ಸೀ, ಪುಟಿನ್, ಟ್ರಂಪ್ ಪೈಕಿ ಯಾರ ಮೇಲೆ ವಿಶ್ವದಲ್ಲಿದೆ ಹೆಚ್ಚಿನ ವಿಶ್ವಾಸ?: ಬಹಿರಂಗಪಡಿಸಿತು ಸಮೀಕ್ಷೆಯ ಫಲಿತಾಂಶ

ಜಗತ್ತಿನ ದೊಡ್ಡಣ್ಣ ಅಮೆರಿಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಪರ್ಯಾಯವಾಗಿ ರಷ್ಯಾ ಮತ್ತೊಮ್ಮೆ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಬೇಕೆಂದು ಯತ್ನಿಸುತ್ತಿದ್ದರೆ ಇತ್ತ ಚೀನಾ ದಕ್ಷಿಣ ಏಷ್ಯಾಗೇ ನಂ.1 ಆಗಬೇಕೆಂದು

ಟ್ರಂಪ್ ಭಾರತ ಪ್ರವಾಸದ ಬಗ್ಗೆ ಸುಳಿವು ನೀಡಿದ ಅಮೆರಿಕ
ವಿದೇಶ

ಟ್ರಂಪ್ ಭಾರತ ಪ್ರವಾಸದ ಬಗ್ಗೆ ಸುಳಿವು ನೀಡಿದ ಅಮೆರಿಕ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವುದನ್ನು ಎದುರುನೋಡುತ್ತಿದ್ದಾರೆ ಎಂದು ಅಮೆರಿಕ ಸರ್ಕಾರ ಹೇಳಿದೆ.

ಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ
ವಿದೇಶ

ಜಿ-7 ನಾಯಕರ ಪೋಟೋ ವೈರಲ್: ಟ್ರಂಪ್ ವಿವರಣೆ

ಜಿ-7 ರಾಷ್ಟ್ರಗಳ ಶೃಂಗಸಭೆ ವೇಳೆಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜರ್ಮನಿಯ ಛಾನ್ಸಲರ್ ಏಂಜೆಲಾ ಮಾರ್ಕೆಲ್ ಅವರ ದೇಹಭಾಷೆಯ ಪೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಇವರಿಬ್ಬರ ನಡುವೆ ಅತಿ ಸಲುಗೆ ಇರುವಂತೆ ಈ ಪೋಟೋದಲ್ಲಿ ಕಂಡುಬಂದಿತ್ತು.

ಅಮೆರಿಕದ ಸಕರುಗಳ ಮೇಲೆ ಶೇ.100 ರಷ್ಟು  ಸುಂಕ: ಭಾರತದ ವಿರುದ್ಧ ಟ್ರಂಪ್ ಅಸಮಾಧಾನ
ವಿದೇಶ

ಅಮೆರಿಕದ ಸಕರುಗಳ ಮೇಲೆ ಶೇ.100 ರಷ್ಟು ಸುಂಕ: ಭಾರತದ ವಿರುದ್ಧ ಟ್ರಂಪ್ ಅಸಮಾಧಾನ

ಭಾರತವೂ ಸೇರಿದಂತೆ ಅಮೆರಿಕದ ಕೆಲವು ಸರಕುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುತ್ತಿರುವ ವಿಶ್ವದ ಟಾಪ್ ಆರ್ಥಿಕತೆ ಹೊಂದಿರುವ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ...

ಉತ್ತರ ಕೊರಿಯಾ ಸರ್ವಾಧಿಕಾರಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ: ಅಮೆರಿಕ ಅಧ್ಯಕ್ಷ ಟ್ರಂಪ್
ವಿದೇಶ

ಉತ್ತರ ಕೊರಿಯಾ ಸರ್ವಾಧಿಕಾರಿಯೊಂದಿಗೆ ಮಾತುಕತೆ ನಡೆಸಲು ಸಿದ್ಧ: ಅಮೆರಿಕ ಅಧ್ಯಕ್ಷ ಟ್ರಂಪ್

ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೇನೆಂದು ಯುದ್ಧೋತ್ಸಾಹ ಪ್ರದರ್ಶಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ...