Mysuru, Election

ಸದಸ್ಯತ್ವ ಮಾಡಿಸಿ, ಜೆಡಿಎಸ್ ಟಿಕೆಟ್ ಪಡೆಯಿರಿ: ದೇವೇಗೌಡ ತಾಕೀತು
ಜಿಲ್ಲಾ ಸುದ್ದಿ

ಸದಸ್ಯತ್ವ ಮಾಡಿಸಿ, ಜೆಡಿಎಸ್ ಟಿಕೆಟ್ ಪಡೆಯಿರಿ: ದೇವೇಗೌಡ ತಾಕೀತು

ಜಿಪಂ, ತಾಪಂ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲಿಚ್ಛಿಸುವವರು ಪ್ರಾಥಮಿಕ ಸದಸ್ಯತ್ವ ಹೊಂದಿರಬೇಕು ಹಾಗೂ...

ರಾಜಕೀಯ ವಿಶ್ರಾಂತಿಗೆ ಸಚಿವ  ಶ್ರೀನಿವಾಸ್ ಪ್ರಸಾದ್ ಇಂಗಿತ
ರಾಜಕೀಯ

ರಾಜಕೀಯ ವಿಶ್ರಾಂತಿಗೆ ಸಚಿವ ಶ್ರೀನಿವಾಸ್ ಪ್ರಸಾದ್ ಇಂಗಿತ

ರಾಜ್ಯದ ಹಿರಿಯ ರಾಜಕಾರಣಿ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ರಾಜಕೀಯ ವಿಶ್ರಾಂತಿ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ...

ಪಂಜಾಬ್, ಕೇರಳ ಜೈತ್ರಯಾತ್ರೆ
ಕ್ರೀಡೆ

ಪಂಜಾಬ್, ಕೇರಳ ಜೈತ್ರಯಾತ್ರೆ

ಕೇರಳ ಮಹಿಳಾ ಮತ್ತು ಪಂಜಾಬ್ ಪುರುಷರ ತಂಡ ಜಯದ ನಾಗಾಲೋಟವನ್ನು ಮುಂದುವರೆಸಿವೆ. ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 66ನೇ ಹಿರಿಯರ ಪುರುಷ...

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನಿಟ್ರ್ಯಾಪ್: ಗಾಳಕ್ಕೆ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳ ಪುತ್ರರು
ಜಿಲ್ಲಾ ಸುದ್ದಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನಿಟ್ರ್ಯಾಪ್: ಗಾಳಕ್ಕೆ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳ ಪುತ್ರರು

ಜನರನ್ನು ಸುಲಿಗೆ ಮಾಡುತ್ತಿದ್ದ ಸುಲಿಗೆಕೋರರ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಜಾಲವೊಂದು ಶ್ರೀಮಂತ ಹುಡುಗರು ಹಾಗೂ ಹೈಫೈ ಪುರುಷರನ್ನು ...

ವನಿತೆಯರಿಗೆ ವಿರೋಚಿತ ಸೋಲು
ಕ್ರೀಡೆ

ವನಿತೆಯರಿಗೆ ವಿರೋಚಿತ ಸೋಲು

ರಾಷ್ಟ್ರೀಯ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ರಾಜ್ಯ ವನಿತೆಯರು ವಿರೋಚಿತ ಸೋಲು ಕಂಡು ನಿರಾಸೆ ಅನುಭವಿಸಿದರು.

ಮೈಸೂರಿನಲ್ಲಿ ಕಾವೇರಿ ಗ್ಯಾಲರಿ ಸ್ಥಾಪನೆ
ಜಿಲ್ಲಾ ಸುದ್ದಿ

ಮೈಸೂರಿನಲ್ಲಿ ಕಾವೇರಿ ಗ್ಯಾಲರಿ ಸ್ಥಾಪನೆ

ಕಾವೇರಿ ನದಿ ಪಾತ್ರದ ಸಮಗ್ರ ಚಿತ್ರಣ ಪರಿಚಯ ಮಾಡಿಕೊಡುವ ವಿಶಿಷ್ಟ ಗ್ಯಾಲರಿಯೊಂದನ್ನು(ಕಾವೇರಿ ರಿವರ್ ಗ್ಯಾಲರಿ) ಮೈಸೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.

ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ: ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ: ಪ್ರಧಾನಿ ಮೋದಿ

ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ...

ಅರಮನೆಗೆ ಹರ್ಷ ತಂದ 2015 ನೇ ವರ್ಷ
ಹಿನ್ನೋಟ 2015

ಅರಮನೆಗೆ ಹರ್ಷ ತಂದ 2015 ನೇ ವರ್ಷ

2015, ಇತಿಹಾಸ ಪ್ರಸಿದ್ಧ ಮೈಸೂರು ಅರಮನೆಗೆ ಐತಿಹಾಸಿಕ ವರ್ಷ.

ಮಕ್ಕಳಿಬ್ಬರನ್ನು ಜಲಾಶಯಕ್ಕೆ ತಳ್ಳಿ ತಾಯಿ ಆತ್ಮಹತ್ಯೆ
ಜಿಲ್ಲಾ ಸುದ್ದಿ

ಮಕ್ಕಳಿಬ್ಬರನ್ನು ಜಲಾಶಯಕ್ಕೆ ತಳ್ಳಿ ತಾಯಿ ಆತ್ಮಹತ್ಯೆ

ಮಕ್ಕಳಿಬ್ಬರನ್ನು ಎಚ್‌.ಡಿ.ಕೋಟೆ ತಾಲೂಕಿನಲ್ಲಿರುವ ನಗು ಜಲಾಶಯಕ್ಕೆ ತಳ್ಳಿ, ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.