Mysuru, Election

ಬಿಬಿಎಂಪಿ ಚುನಾವಣಾ ಕಣಕ್ಕಿಳಿದ ಕಾಂಗ್ರೆಸ್ ಉಸ್ತುವಾರಿ ಸಚಿವರು
ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸಮಯ ಹತ್ತಿರ ವಾಗುತ್ತಿರುವಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಮಂತ್ರಿಗಳ ಬಿರುಸಿನ ಚಟುವಟಿಕೆ ...

ಚುನಾವಣೆ ಉಸ್ತುವಾರಿಗೆ ಆರ್.ಅಶೋಕ ನೇಮಕ; ಜೊತೆಗೆ ನಾನಾ ಸಮಿತಿ ರಚನೆ
ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಬಿಜೆಪಿಯು ತನ್ನ ಮೊದಲ ಪಟ್ಟಿಯನ್ನು ಆಗಸ್ಟ್ 4ರಂದು ಬಿಡುಗಡೆ ಮಾಡಲಿದ್ದು, 5ರಿಂದಲೇ ನಾಮಪತ್ರ

ಬಿಬಿಎಂಪಿ ಚುನಾವಣೆ ಇನ್ನೂ ಕಗ್ಗಂಟು
ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿ 4 ದಿನ ಕಳೆದರೂ ಗೊಂದಲಗಳು ಮುಂದುವರಿದಿರುವುದರಿಂದ ಚುನಾವಣೆ ನಡೆಯುವ ಯಾವುದೇ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿಲ್ಲ.

ಸರ್ಕಾರದ ತಾಳಕ್ಕೆ ಚುನಾವಣೆ ಆಯೋಗದ ಕುಣಿತ: ದೇವೇಗೌಡ
ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಮುಂದೂಡಲು ಹೊರಟಿದೆ. ಸಂವಿಧಾನಬದ್ಧ ಚುನಾವಣೆ ಮುಂದೂಡ ಹೊರಟಿರುವುದು...

ಸಾಂತ್ವನ ಸರದಿ
ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಪಕ್ಷದ ಹಿರಿಯ ಧುರೀಣ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೀಡಿದ ಭೇಟಿ...

ಚುನಾವಣೆಗೆ ಮಾಡಿದ ಸಾಲ ಕಿಡ್ನಿ ಮಾರಿ ತೀರಿಸಿದಳು!
ಗ್ರಾಮ ಪಂಚಾಯಿತಿ ಚುನಾವಣೆಗೆಂದು ಮಾಡಿಕೊಂಡ ಸಾಲ ತೀರಿಸಲು ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನೇ ಮಾರಿಕೊಂಡ ಪ್ರಸಂಗವಿದು...

ಚಾಮುಂಡಿಬೆಟ್ಟ ಏರಿದ ರೆಡ್ಡಿ, ಶ್ರೀರಾಮುಲು
ಗಣಿ ಹಗರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ, ಸಂಸದ ಬಿ. ಶ್ರೀರಾಮುಲು ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು...

ಮತದಾರರ ಪಟ್ಟಿಯಲ್ಲಿ ದೋಷ, 35 ಸಾವಿರ ಪ್ರಕರಣ ಪತ್ತೆ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿಯಲ್ಲಿ ಸುಮಾರು 35 ಸಾವಿರ ಪ್ರಕರಣಗಳಲ್ಲಿ ವಿಶೇಷ ತಂತ್ರಾಂಶದ ಮೂಲಕ ದೋಷ ಪತ್ತೆಹಚ್ಚಲಾಗಿದೆ ಎಂದು ಚುನಾವಣಾಧಿಕಾರಿಯೂ ಆಗಿರುವ...

ಉತ್ತರಾಖಂಡ: ಚಾಮರಾಜನಗರ, ಮೈಸೂರು ಪ್ರವಾಸಿಗರು ಸುರಕ್ಷಿತ
ಉತ್ತರಾಖಂಡದ ಹನುಮಾನ್ ಘಾಟ್ ಎಂಬಲ್ಲಿ ಮಳೆ ಹಾಗೂ ಭೂಕುಸಿತದಿಂದಾಗಿ ಸಂತ್ರಸ್ತರಾಗಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ

