• Tag results for nephew

ಚುನಾವಣೆ ಸಮಯದಲ್ಲೇ ಪಂಜಾಬ್ ಸಿಎಂಗೆ ಇಡಿ ಬಿಗ್ ಶಾಕ್: ತಡರಾತ್ರಿ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಅರೆಸ್ಟ್

ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಡರಾತ್ರಿ ಬಂಧಿಸಿದ್ದಾರೆ.

published on : 4th February 2022

ಪಂಜಾಬ್: ಸಿಎಂ ಚನ್ನಿ ಸಂಬಂಧಿ ನಿವಾಸ, ಕಚೇರಿಗಳ ಮೇಲೆ ಇಡಿ ದಾಳಿ

ಪಂಜಾಬ್ ನ ವಿಧಾನಸಭಾ ಚುನಾವಣೆಯ ಸನಿಹದಲ್ಲಿ ಮಂಗಳವಾರದಂದು ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಅವರ ಸೋದರ ಸಂಬಂಧಿಗೆ ಸೇರಿದ ಹಲವು ಪ್ರದೇಶಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

published on : 18th January 2022

ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ಸೋದರಳಿಯ ಇಂದು ಜೈಲಿನಿಂದ ಬಿಡುಗಡೆ

ಎಐಎಡಿಎಂಕೆ ಮಾಜಿ ನಾಯಕಿ ವಿಕೆ.ಶಶಿಕಲಾ ಸೋದರಳಿಯ ಹಾಗೂ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಅವರು ದತ್ತು ಪುತ್ರ ಸುಧಾಕರನ್ ಅವರಿಗೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ.

published on : 16th October 2021

ಆತ ಕೇವಲ ನಟ ಅಲ್ಲ, ಒಂದು ಪ್ರತಿಷ್ಠಾನವೂ ಹೌದು..: ಪಾಕ್ ನಲ್ಲಿರುವ ದಿಲೀಪ್ ಕುಮಾರ್ ಸೋದರ ಸಂಬಂಧಿ

ದಿವಂಗತ ನಟ ದಿಲೀಪ್ ಕುಮಾರ್ ಬಗ್ಗೆ ಪಾಕಿಸ್ತಾನದಲ್ಲಿ ಸೆನೆಟರ್ ಆಗಿರುವ ಅವರ ಸೋದರ ಸಂಬಂಧಿ ಮೊಹ್ಸೀನ್ ಅಜೀಜ್ ಮಾತನಾಡಿದ್ದು ದಿಲೀಪ್ ಕುಮಾರ್ ಕಲಿಯುವವರಿಗೆ ವಿದ್ಯಾಲಯವಿದ್ದಂತೆ ಎಂದು ಹೇಳಿದ್ದಾರೆ. 

published on : 12th July 2021

''ಮಹಾ''ವಿವಾದ: ದೇವೇಂದ್ರ ಫಡ್ನವಿಸ್' ರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ! 

ಮಹಾರಾಷ್ಟ್ರದ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ ನೀಡಿರುವುದು ವಿವಾದಕ್ಕೆ ಗ್ರಾಸವಾಗಿದೆ.

published on : 20th April 2021

ಅಮೇಥಿ: ಉತ್ತರ ಪ್ರದೇಶದ ಮಾಜಿ ಸಚಿವರ ಸೋದರಳಿಯನ ಮೃತದೇಹ ರೈಲ್ವೆ ಹಳಿ ಬಳಿ ಪತ್ತೆ!

ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ಅವರ ಸೋದರಳಿಯ 20 ವರ್ಷದ ಯುವಕನ ಮೃತದೇಹ ರೈಲ್ವೆ ಹಳಿ ಪಕ್ಕ ಖರೌನ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

published on : 12th February 2021

ರಾಶಿ ಭವಿಷ್ಯ