Rahul Gandhi, Priyanka

ರಾಹುಲ್ ನೇತೃತ್ವದ ರಾಮಲೀಲಾ ಮೈದಾನದ Rallyಗೆ ಗೈರು: 60 ಯುವ ಕಾಂಗ್ರೆಸ್ ನಾಯಕರ ಅಮಾನತು!
ಮಧ್ಯಪ್ರದೇಶದ ಐವರು ಉಪಾಧ್ಯಕ್ಷರು, 14 ಪ್ರಧಾನ ಕಾರ್ಯದರ್ಶಿಗಳು, 32 ಕಾರ್ಯದರ್ಶಿಗಳು ಮತ್ತು ಒಂಬತ್ತು ಜಿಲ್ಲಾ ಅಧ್ಯಕ್ಷರು ಸೇರಿದಂತೆ ಒಟ್ಟು 60 ಪದಾಧಿಕಾರಿಗಳನ್ನು ಯುವ ಕಾಂಗ್ರೆಸ್ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

'ಸರ್ಕಾರಿ ಯೋಜನೆಗಳಿಗೆ ಆಧಾರ್ ಕಾರ್ಡ್ ಬದಲು ವೋಟರ್ ಐಡಿ? ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಕಿಡಿ!
ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಬದಲಿಗೆ ಮತದಾರರ ಗುರುತಿನ ಚೀಟಿಯನ್ನು ಮಾನದಂಡವಾಗಿ ಬಳಸಲಾಗುವುದು ಎಂಬ ಮೋದಿ ಸರ್ಕಾರದ ಸಚಿವರ ಘೋಷಣೆಯನ್ನು ಇದೊಂದು ಷಡ್ಯಂತ್ರ ಎಂದು ರಾಹುಲ್ ಗಾಂಧಿ ಕರೆದಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಸಮಯ ನಿಗದಿ: ರಾಹುಲ್ ಗಾಂಧಿ ಸಭೆಗೆ ಸಿದ್ದರಾಮಯ್ಯ ಗೈರು!
ಕಾಂಗ್ರೆಸ್ ನಾಯಕರು ಕರೆದಿರುವ ಈ ಸಭೆಯಲ್ಲಿ (ಚಹಾ ಕೂಟದಲ್ಲಿ), ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ.

'ರಾಹುಲ್ ಗಾಂಧಿ ವಿದೇಶ ಪ್ರವಾಸ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ, ಬಹಿರಂಗಪಡಿಸಬೇಕು': ಅಮಿತ್ ಶಾ
ಹರಿಯಾಣದ ಕರ್ನಾಲ್ನಲ್ಲಿ ಸೆಕ್ಟರ್ 12ರಿಂದ ದಯಾನಂದ್ ಚೌಕ್ವರೆಗೆ ಬಿಜೆಪಿಯ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ’ ಪಾದಯಾತ್ರೆಯ ನೇತೃತ್ವ ವಹಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

'ಭಾರತದಲ್ಲಿ ಹೆಚ್ಚಿನ ಸಮಯ ಕಳೆಯಿರಿ': ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್'ಗೆ ಸಪ್ತ ಸೂತ್ರ ನೀಡಿ ರಾಹುಲ್ ಗಾಂಧಿಗೆ ಕಿರಣ್ ರಿಜಿಜು ಟಾಂಗ್..!
ಭಾರತ ವಿರೋಧಿ ವ್ಯಕ್ತಿಗಳ' ಕಾರ್ಯಸೂಚಿಯನ್ನು ಉತ್ತೇಜಿಸುವುದನ್ನು ನಿಲ್ಲಿಸಬೇಕು, ಬಿಜೆಪಿ, ಆರ್ಎಸ್ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ 'ಆಳವಾದ ದ್ವೇಷ'ವನ್ನು ಕೈಬಿಡಬೇಕು ಹಾಗೂ ಬಿಜೆಪಿಯನ್ನು ರಾಜಕೀಯ ಎದುರಾಳಿಯಾಗಿ ನೋಡಬೇಕೇ ಹೊರತು ಶತ್ರುವಾಗಿ ಪರಿಗಣಿಸಬಾರದು.

Watch | ಮೋದಿ 'ದೇಶದ್ರೋಹಿ' ಎಂಬುದನ್ನು 5 ನಿಮಿಷದಲ್ಲಿ ಸಾಬೀತುಪಡಿಸುತ್ತೇನೆ...

Vote chori ಆರೋಪ: ರಾಹುಲ್ ಗಾಂಧಿ ಜೊತೆ ಬಹಿರಂಗ ಚರ್ಚೆಗೆ ಬನ್ನಿ, ಪ್ರಶ್ನೆಗಳ ಎದುರಿಸಿ; ಪ್ರಧಾನಿ ಮೋದಿಗೆ ಖರ್ಗೆ ಸವಾಲು
ಪ್ರಧಾನಿ ಅವರ ವಿದೇಶಿ ಸಂಪರ್ಕಗಳ ಕುರಿತ ಆರೋಪಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ನೀಡಿರುವ ಸವಾಲನ್ನು ಮೋದಿ ಸ್ವೀಕರಿಸಬೇಕು ಎಂದು ಆಗ್ರಹಿಸಿದ್ದಾರೆ.

'ಭಾರತ ದುರ್ಬಲಗೊಳಿಸಲು ಜಾರ್ಜ್ ಸೋರೋಸ್ನಿಂದ ಹಣ ಪಡೆದ ರಾಹುಲ್ ಗಾಂಧಿ; ವಯಕ್ತಿಕ ಸುಖ, ಸ್ವಾರ್ಥ ಬದಿಗಿಟ್ಟು ಮೋದಿ ದೇಶ ಸೇವೆ'
ವಿದೇಶಿ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುವುದು, ದೇಶದ ಆಂತರಿಕ ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಚರ್ಚಿಸುವುದು ಮತ್ತು ಭಾರತದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವುದು.

ರಾಹುಲ್ ಗಾಂಧಿ ಕೇವಲ ಅಣಕು ಸಂಸತ್ತಿನಲ್ಲಿ ಮಾತ್ರ ಪ್ರಧಾನಿಯಾಗ್ತಾರೆ! ಸಿಎಂ ಹಿಮಂತ ಬಿಸ್ವಾ ಶರ್ಮಾ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಇಂಡಿಯಾ' (INDIA) ಒಕ್ಕೂಟ ಇತ್ತೀಚಿಗೆ ಮಂಡಿಸಿದ ಸಾಂಕೇತಿಕ ಮಹಾಭಿಯೋಗ ನಿರ್ಣಯ ಹಿನ್ನೆಲೆಯಲ್ಲಿ ಅಸ್ಸಾಂ ಸಿಎಂ ಈ ರೀತಿಯ ಹೇಳಿಕೆ ನೀಡಿದ್ದಾರೆ.

