Rahul Gandhi, Priyanka

ಅಭಿವೃದ್ಧಿಗೆ ಗುಜರಾತ್, Sting ಗೆ ಕರ್ನಾಟಕ ಮಾಡೆಲ್: ರಾಹುಲ್-ಸಿದ್ದರಾಮಯ್ಯ ಭೇಟಿ ಬಗ್ಗೆ ಕೆ.ಎನ್ ರಾಜಣ್ಣ ಮಾಹಿತಿ; Video
ಸ್ಟಿಂಗ್ ಆಪರೇಷನ್ನಿಂದ ಪಕ್ಷದ ಮೇಲಾಗುತ್ತಿರುವ ಪರಿಣಾಮಗಳು, ವೈಯಕ್ತಿಕ ವರ್ಚಸ್ಸಿನ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರೊಂದಿಗೆ ವಿವರವಾಗಿ ಚರ್ಚಿಸಿದ್ದಾರೆ.

SIR ವಿಷಯವಾಗಿ ವಿಶೇಷ ಅಧಿವೇಶನಕ್ಕೆ ಸಿದ್ಧ, ಚರ್ಚೆಗೆ ಬನ್ನಿ; ರಾಹುಲ್ ಗೆ ಅಮಿತ್ ಶಾ ಸವಾಲು
"ನಾವು ಮತದಾರರ ಪಟ್ಟಿಯಿಂದ ಪ್ರತಿಯೊಬ್ಬ ಒಳನುಸುಳುಕೋರನ ಹೆಸರನ್ನು ತೆಗೆದುಹಾಕುತ್ತೇವೆ," ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.

"ಹಿಂದೂಸ್ಥಾನ ನಿಮ್ಮ ಅಬ್ಬು ಜಾನ್ ಗೆ ಸೇರಿದ್ದಲ್ಲ", ರಾಹುಲ್ ಗಾಂಧಿ ಮೊಘಲ್ ಚಕ್ರವರ್ತಿಯ ಮಗನಂತೆ ಮಾತಾಡ್ತಿದ್ದಾರೆ: ಬಿಜೆಪಿ ವ್ಯಂಗ್ಯ
ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿರುವ ಬಿಜೆಪಿ, ಕಾಂಗ್ರೆಸ್ ನಾಯಕರು 'ಮೊಘಲ್ ಚಕ್ರವರ್ತಿಯ ಮಗನಂತೆ' ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದೆ.

2024 ರ ಚುನಾವಣೆ ಅಕ್ರಮ; ಜ್ಞಾನೇಶ್ ಕುಮಾರ್ ಜೈಲಿಗೆ ಹೋಗುತ್ತಾರೆ; ನಾನು ಹೇಳಿದ್ದೆಲ್ಲಾ ನಿಜವಾಗುತ್ತದೆ: ರಾಹುಲ್ ಗಾಂಧಿ
ಸನೌರ್ನ ಹರ್ಮೀತ್ ಸಿಂಗ್ ಪಠಾನ್ಮಾಜ್ರಾ ಮತ್ತು ಸಮಾನಾದ ಚೇತನ್ ಸಿಂಗ್ ಜೌರಾಮಾಜ್ರಾ ಪಕ್ಷ ತೊರೆದಿರುವ ನಾಯಕರಾಗಿದ್ದಾರೆ.

IDBI ಮಾರಾಟ: ಕಾಂಗ್ರೆಸ್, ಬ್ಯಾಂಕುಗಳನ್ನು ತನ್ನ "ಖಾಸಗಿ ಜಾಗೀರನ್ನಾಗಿ" ಮಾಡಿಕೊಂಡಿತ್ತು; ರಾಹುಲ್ ಗಾಂಧಿಗೆ ನಿರ್ಮಲಾ ತಿರುಗೇಟು
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ಥಾಪನೆಯಾದ ಐಡಿಬಿಐ ಬ್ಯಾಂಕ್ ಅನ್ನು ಮೋದಿ ಸರ್ಕಾರ ಮಾರಾಟ ಮಾಡಲು ಮುಂದಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಸೀತಾರಾಮನ್.

SIR ಕುರಿತು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸತೀಶ್ ಜಾರಕಿಹೊಳಿ; Video
ಈ ಸಂಬಂಧ ವಿವರವಾದ ಲಿಖಿತ ಹೇಳಿಕೆ ಹಾಗೂ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ತಮ್ಮ ಹಿಂದಿನ ಹೇಳಿಕೆಯನ್ನು ‘ತಪ್ಪಾಗಿ ಅರ್ಥೈಸಲಾಗಿದೆ’ ಎಂದು ತಿಳಿಸಿದ್ದಾರೆ. ಎಸ್ಐಆರ್ ಪ್ರಕ್ರಿಯೆಯನ್ನು ಸಮರ್ಥಿಸುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'20 ಮಾರುಕಟ್ಟೆ, ₹12,000 ಕೋಟಿ ವಹಿವಾಟಿಗೆ ಅಡ್ಡಿ': ನವೆಂಬರ್ 1ರ ರ್ಯಾಲಿ ಮುಂದೂಡಿಕೆಗೆ ಸೋನಿಯಾ ಗಾಂಧಿಗೆ CTI ಪತ್ರ!
ಈ ಕಾರ್ಯಕ್ರಮವನ್ನು ನವೆಂಬರ್ 10-11ರ ನಂತರಕ್ಕೆ ಮುಂದೂಡುವಂತೆ ಅಥವಾ ಅದನ್ನು ಬುರಾರಿ ಮೈದಾನಕ್ಕೆ ಸ್ಥಳಾಂತರಿಸುವಂತೆ ಕೋರಲಾಗಿದೆ.

ರಾಹುಲ್ ಗಾಂಧಿ ಸುಳ್ಳು ಬಯಲು ಮಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡ್ತೀರಾ?
ಪಕ್ಷದ ನಿಲುವಿಗೆ ವಿರುದ್ಧವಾಗಿ ಮಾತನಾಡಿದರೆಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಂತೆ, ಈಗ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರನ್ನೂ ಸಂಪುಟದಿಂದ ವಜಾ ಮಾಡುವ ಧೈರ್ಯ ತೋರಿಸುತ್ತೀರಾ?

ಟಾಟಾ ವಿವಾದ: ಅಮಿತ್ ಶಾ ಜೊತೆ ಸಭೆ ಏಕೆ? ಸರ್ಕಾರದ 'ಪರಮಾಪ್ತ ಉದ್ಯಮಿ' ಪ್ರವೇಶ ಯಾವಾಗ? ನಿರ್ಮಲಾ ಸೀತಾರಾಮನ್ಗೆ ರಾಹುಲ್ ಗಾಂಧಿ ವ್ಯಂಗ್ಯ ಪ್ರಶ್ನೆ
‘ಟಾಟಾ ಸಮೂಹವನ್ನು ಅಪರಾಧಪೂರಿತ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಆದರೆ, ಈ ಬಗ್ಗೆ ಧ್ವನಿ ಎತ್ತಲು ಯಾವುದೇ ಉದ್ಯಮ ನಾಯಕರು ಧೈರ್ಯ ಮಾಡುತ್ತಿಲ್ಲ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ವಾಕ್ಸಮರ ಆರಂಭವಾಯಿತು.

