Rahul Gandhi, Priyanka

ನಾಳೆ ಭಾರತ-ಪಾಕ್ ಗಡಿಗೆ ರಾಹುಲ್ ಗಾಂಧಿ ಭೇಟಿ
ಅಮೇಥಿ ಪ್ರವಾಸದ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪಾಕ್ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದು, ಪಾಕ್ ದಾಳಿಯಿಂದ ನಲುಗಿರುವ ಗಡಿ ಪ್ರದೇಶದ ...

ರಾಹುಲ್ ಗಾಂಧಿಗೆ ಚೀಟಿ ರಹಿತ ಎರಡು ನಿಮಿಷವೂ ಮಾತನಾಡುವುದು ಸಾಧ್ಯವಿಲ್ಲ: ಸ್ಮೃತಿ ಇರಾನಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೂಟು ಬೂಟಿನ ಸರ್ಕಾರದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮೊದಲು ರಾಬರ್ಟ್ ವಾದ್ರಾ ಗೆ ಕುರ್ತಾ ಪೈಜಾಮಾ ಹಾಕಿಸುವಂತೆ ರಾಹುಲ್ ಗಾಂಧಿಗೆ ಸಲಹೆ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾಗೆ ಮೊದಲು ಕುರ್ತಾ ಪೈಜಾಮ ಹಾಕಿಸುವಂತೆ ರಾಹುಲ್ ಗಾಂಧಿಗೆ ...

ಅತ್ತಿಗೆ ಜೊತೆ ಯಾವಾಗ ಬರ್ತೀರಿ? ರಾಹುಲ್ ಗಾಂಧಿಗೆ ಅಮೇಥಿ ಜನರ ಪ್ರಶ್ನೆ?
ಅಣ್ಣಾ ! ಎಲ್ಲಿಯವರೆಗೂ ನೀವು ಒಬ್ಬಂಟಿಯಾಗಿ ಅಮೇಥಿ ಬರುತ್ತೀರಾ? ಅತ್ತಿಗೆಯನ್ನು ನಿಮ್ಮ ಜೊತೆ ಯಾವಾಗ ಕರೆ ತರುತ್ತೀರಾ ಎಂದು ಗ್ರಾಮಸ್ಥರು...

ಕಾಂಗ್ರೆಸ್ ಸೂಟುಬೂಟುಗಿಂತ ಜುಬ್ಬಾ ಪೈಜಾಮಾಗಳನ್ನು ಬೆಂಬಲಿಸುತ್ತದೆ: ರಾಹುಲ್
ಮುಂಗಾರು ಅಧಿವೇಶನದ ಬಳಿಕ ಇದೀಗ ಮತ್ತೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷ ಚಪ್ಪಲಿ, ಶರ್ಟ್ ಹಾಗೂ ಜುಬ್ಬಾ ಪೈಜಾಮಾ ಹಾಕಿಕೊಳ್ಳುವವರ ಬಗ್ಗೆ ಕಾಳಜಿ ವಹಿಸುತ್ತದೆಯೇ ಹೊರತು ಸೂಟುಬೂಟು ಹಾಕಿಕೊಳ್ಳುವವರಿಗಲ್ಲ...

ನ್ಯಾಷನಲ್ ಹೆರಾಲ್ಡ್ ಪ್ರಕರಣ ಸೋನಿಯಾ ಗಾಂಧಿ ನಿರಾಳ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ...

ರಾಜಕೀಯ ಮಾತನಾಡುವ ದಿನವಲ್ಲ ಇದು: ರಾಹುಲ್ ಗಾಂಧಿ
ರಾಜಕೀಯವಾಗಿ ಮಾತನಾಡುವ ದಿನವಲ್ಲ ಇದು, ಈ ಬಗ್ಗೆ ನಾಳೆ ಚರ್ಚೆ ನಡೆಸೋಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ...

ಸಂಸತ್ ಕಲಾಪಕ್ಕೆ ಅಡ್ಡಿ: ರಾಹುಲ್, ಕಾಂಗ್ರೆಸ್ ವಿರುದ್ಧ ಶಿವಸೇನೆ ವಾಗ್ದಾಳಿ
ನಿರಂತರ ಪ್ರತಿಭಟನೆ ನಡೆಸಿ ಸಂಸತ್ ಅಧಿವೇಶನವನ್ನು ವ್ಯರ್ಥ ಮಾಡಿದ ಕಾಂಗ್ರೆಸ್ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.

ಪ್ರಧಾನಿ ಮೋದಿ ಒನ್ ರ್ಯಾಂಕ್ ಒನ್ ಪೆನ್ಷನ್ ಭರವಸೆ ಈಡೇರಿಸಬೇಕು: ರಾಹುಲ್ ಗಾಂಧಿ
ಒನ್ ರ್ಯಾಂಕ್ ಒನ್ ಪೆನ್ಷನ್ ಆಗ್ರಹಿಸಿ ನಿವೃತ್ತ ಸೇನಾ ಸಿಬ್ಬಂದಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ....

