​Rahul Gandhi

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ ನಷ್ಟದ ಎಚ್ಚರಿಕೆ!
ದೇಶ

ನವೆಂಬರ್ 1ರ ರ‍್ಯಾಲಿ ಮುಂದೂಡುವಂತೆ ರಾಹುಲ್ ಗಾಂಧಿಗೆ CTI ಒತ್ತಾಯ; 10 ಸಾವಿರ ಕೋಟಿ ರೂ ನಷ್ಟದ ಎಚ್ಚರಿಕೆ!

ಈ ಸಂಬಂಧ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಟಿಐ, ದೀಪಾವಳಿ ಹಬ್ಬದ ಶಾಪಿಂಗ್ ಭರಾಟೆಯ ಸಮಯದಲ್ಲಿ ಈ ರ‍್ಯಾಲಿ ನಡೆಸಿದರೆ ಸುಮಾರು 10,000 ಕೋಟಿ ರೂಪಾಯಿ ವಹಿವಾಟಿಗೆ ಅಡ್ಡಿಯುಂಟುಮಾಡಬಹುದು ಎಂದು ಎಚ್ಚರಿಸಿದೆ.

ಗಾಂಧಿ ಕುಟುಂಬದಲ್ಲಿ ಆಂತರಿಕ ಕಲಹ? ಪ್ರಿಯಾಂಕಾ ಮಗನ ಫೋಟೋ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ಕತ್ತರಿ: ರಾಹುಲ್ ಮೌನ ಪ್ರಶ್ನಿಸಿದ ಬಿಜೆಪಿ
ದೇಶ

ಗಾಂಧಿ ಕುಟುಂಬದಲ್ಲಿ ಆಂತರಿಕ ಕಲಹ? ಪ್ರಿಯಾಂಕಾ ಮಗನ ಫೋಟೋ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ಕತ್ತರಿ: ರಾಹುಲ್ ಮೌನ ಪ್ರಶ್ನಿಸಿದ ಬಿಜೆಪಿ

ಬಿಕಾನೇರ್ ಹೌಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ ಕಲಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ, ರಾಹುಲ್ ಮೌನವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಪ್ರಿಯಾಂಕಾ ಕುಟುಂಬವನ್ನು ರಾಜಕೀಯವಾಗಿ ಮುನ್ನೆಲೆಗೆ ಬರದಂತೆ ತಡೆಯುವ ಪಿತೂರಿ ಅಡಗಿದೆ ಎಂದು ಆರೋಪ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!
ದೇಶ

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ!

ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕೆಂದರೆ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಬೇಕು. ಅವರು ಬಯಸಿದ್ದರೆ ಬಹಳ ಹಿಂದೆಯೇ ಪ್ರಧಾನ ಮಂತ್ರಿಯಾಗಬಹುದಿತ್ತು ಎಂದು ರೇವಂತ್ ರೆಡ್ಡಿ ಹೇಳಿದರು.

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ
ದೇಶ

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ

'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ, ಫ್ರಾನ್ಸ್‌ನಲ್ಲಿ ನಡೆದ ಗಲಭೆಗಳು ಮತ್ತು ಜ್ಞಾನ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗಳ ನಡುವೆ ಸಂಪರ್ಕವಿರುವುದನ್ನು 'ಫಾಕ್ಸ್ ನ್ಯೂಸ್'ನ ಡಿಜಿಟಲ್ ತನಿಖೆ ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ.

ರಾಹುಲ್ ಗಾಂಧಿ ಅತ್ಯಂತ ಸೋಮಾರಿ ರಾಜಕಾರಣಿ: ರಾಜೀವ್ ಚಂದ್ರಶೇಖರ್ ವಾಗ್ದಾಳಿ
ದೇಶ

ರಾಹುಲ್ ಗಾಂಧಿ ಅತ್ಯಂತ ಸೋಮಾರಿ ರಾಜಕಾರಣಿ: ರಾಜೀವ್ ಚಂದ್ರಶೇಖರ್ ವಾಗ್ದಾಳಿ

ದೇಶದ ಅಭಿವೃದ್ಧಿಗಾಗಿ ರಾಹುಲ್ ಗಾಂಧಿ ಬಳಿ ಯಾವುದೇ ಸ್ವಂತ ಆಲೋಚನೆಗಳಿಲ್ಲ. ರಾಜಕೀಯ ಸಮಸ್ಯೆಗಳನ್ನು ಹಾಗೆಯೇ ಬಿಟ್ಟು ರಜೆ ಕಾಲ ಕಳೆಯಲು ಹೋಗ್ತಾರೆ ಎಂದಿದ್ದಾರೆ.

Watch | ಮುಂದಿನ 30 ವರ್ಷಗಳ ಕಾಲ... ರಾಹುಲ್ ಗಾಂಧಿಗೆ ಅಮಿತ್ ಶಾ ಎಚ್ಚರಿಕೆ
ವಿಡಿಯೋ

Watch | ಮುಂದಿನ 30 ವರ್ಷಗಳ ಕಾಲ... ರಾಹುಲ್ ಗಾಂಧಿಗೆ ಅಮಿತ್ ಶಾ ಎಚ್ಚರಿಕೆ

'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ
ದೇಶ

'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ

'ಅವರು ಅಮೆರಿಕದ ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ; ಈ ರಾಜಕಾರಣಿಗಳಿಗೆ Soros Foundation ಜೊತೆ ನಂಟಿದೆ. ಹಾಗಾಗಿ, ಯಾರ ಮಾರ್ಗದರ್ಶನದಲ್ಲಿ ಅವರು ಇಂತಹ ವ್ಯಕ್ತಿಗಳನ್ನು ಭೇಟಿಯಾದರು ಎಂದು ನಾನು ಕೇಳಲು ಬಯಸುತ್ತೇನೆ' ಎಂದರು.

'ನಾನು 'ಟ್ರಾವೆಲ್ ಏಜೆಂಟ್' ಅಲ್ಲ, ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ': ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಕೇಳಿದ್ದಕ್ಕೆ ಶಶಿ ತರೂರ್
ದೇಶ

'ನಾನು 'ಟ್ರಾವೆಲ್ ಏಜೆಂಟ್' ಅಲ್ಲ, ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ': ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಕೇಳಿದ್ದಕ್ಕೆ ಶಶಿ ತರೂರ್

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ವಿದೇಶಕ್ಕೆ ತೆರಳಿದ್ದೇಕೆ ಎಂದು ವರದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ತರೂರ್ ಅವರು ಕೇರಳದ ರಾಜಧಾನಿಯಲ್ಲಿದ್ದರು.

ಸುಳ್ಳು ಸುದ್ದಿ ಹರಡಿ ಸಾಕಾಗಿ ವಿದೇಶಕ್ಕೆ ಹೋಗ್ತಿದ್ದಾರಾ?: ರಾಹುಲ್ ಗಾಂಧಿ ವಿಡಿಯೋ ಪೋಸ್ಟ್ ಮಾಡಿ ಕಾಲೆಳೆದ ಬಿಜೆಪಿ!
ದೇಶ

ಸುಳ್ಳು ಸುದ್ದಿ ಹರಡಿ ಸಾಕಾಗಿ ವಿದೇಶಕ್ಕೆ ಹೋಗ್ತಿದ್ದಾರಾ?: ರಾಹುಲ್ ಗಾಂಧಿ ವಿಡಿಯೋ ಪೋಸ್ಟ್ ಮಾಡಿ ಕಾಲೆಳೆದ ಬಿಜೆಪಿ!

ಎಸ್ಐಆರ್ ವಿರುದ್ಧದ ಪ್ರತಿಭಟನೆಗಳ ನಡುವೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಂದು ಪ್ರವಾಸ ಕೈಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ವಿಮಾನ ಹಾರಾಟದ ವೀಡಿಯೊವನ್ನು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.