Rahul Gandhi

'ರಾಹುಲ್ ಗಾಂಧಿಯನ್ನು ಅಣಕು ಪ್ರಧಾನಿ ಮಾಡಿ; ಪ್ರತಿದಿನ ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ ಅಂತ ಭಜನೆ ಮಾಡಿ': 'ಮಹಾಭಿಯೋಗ'ಕ್ಕೆ BJP ಟಾಂಗ್
ನೀವು ಸೃಷ್ಟಿಸಿರುವ ಈ 'ಅಣಕು ಸಂಸತ್ತಿ'ನಲ್ಲಿ, ಆಡಳಿತ ಪಕ್ಷದ ಕಡೆ ರಾಹುಲ್ ಗಾಂಧಿಯವರನ್ನು ಕುರ್ತಾ-ಪೈಜಾಮ ಧರಿಸುವಂತೆ ಮಾಡಿ(ಟಿ-ಶರ್ಟ್ ಬೇಡ), ಪ್ರಧಾನಿ ಮಾಡಿ. ಅಲ್ಲಿ ಪ್ರತಿದಿನ ಅವರನ್ನು 'ಪ್ರಧಾನ ಮಂತ್ರಿ, ಪ್ರಧಾನ ಮಂತ್ರಿ' ಎಂದು ಕರೆಯುತ್ತಾ ಅವರ ಭಜನೆ-ಕೀರ್ತನೆಗಳನ್ನು ನಡೆಸಿ".

'ಅಜ್ಞಾನಿ' ರಾಹುಲ್ ಅರಾಜಕತೆಯನ್ನು ಹರಡುತ್ತಿದ್ದಾರೆ; ಪಾಕ್ನಿಂದ ಇಲ್ಲಿಗೆ ಬಂದು ರಾಜಕೀಯ ಮಾಡುತ್ತಿದ್ದಾರೆ ಎನಿಸುತ್ತಿದೆ: ಮಧ್ಯಪ್ರದೇಶ ಸಿಎಂ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಶಕ್ತಿ ಹೆಚ್ಚುತ್ತಿರುವುದನ್ನು ಜಗತ್ತೇ ಮೆಚ್ಚಿಕೊಳ್ಳುತ್ತಿದೆ. ಆದರೆ, ಇದನ್ನು ನೋಡುವ ಸಾಮರ್ಥ್ಯವೇ ಇಲ್ಲದವರಿಗೆ ಇದು ಹೇಗೆ ಕಾಣಲು ಸಾಧ್ಯ? ಎಂದು ಪ್ರಶ್ನಿಸಿದರು.

'ಕುಣಿಯಲಾರದವ ನೆಲ ಡೊಂಕು ಎಂದಂತಾಯಿತು'; ರಾಹುಲ್ ಗಾಂಧಿ ಮಿದುಳೇ ಕಳುವಾಗಿದೆ: ಬಿಜೆಪಿ ನಾಯಕ ಅಭಯ್ ಪಟೇಲ್
ಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀಧರರ ನಾಲ್ಕೂ ಕ್ಷೇತ್ರಗಳಲ್ಲಿ ಆ ಪಕ್ಷ ಸೋತಿದೆ. ಅವರು ಏನೇ ಹೇಳಲಿ, ಇವಿಎಂ ಇದ್ದರೂ ಅಥವಾ ಮತಪತ್ರಗಳಿದ್ದರೂ, ನೀವು ಗೆಲ್ಲಲು ಸಾಧ್ಯವಿಲ್ಲ ಎಂಬುದು ಇಂದು ಸಾಬೀತಾಗಿದೆ ಎಂದರು.

'ಲಾಠಿಗಳಿಗೆ ಹೆದರಬೇಡಿ': 'ಇಂಡಿಯಾ' ಮೈತ್ರಿಕೂಟದ 'ದೆಹಲಿ ಚಲೋ' ಮಾರ್ಚ್ನಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಕರೆ
'ಭಯಪಡುವ ಅಗತ್ಯವಿಲ್ಲ. ರಾಜಕೀಯ ಒಲವು ಏನೇ ಇರಲಿ, ಎಲ್ಲ ವಿದ್ಯಾರ್ಥಿ ಗುಂಪುಗಳೂ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಕೋರುತ್ತೇನೆ' ಎಂದರು.

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ
ನಾಲ್ಕು ರಾಜ್ಯಗಳಲ್ಲಿ ನಡೆದ ವಿಧಾನ ಪರಿಷತ್ (MLC) ಚುನಾವಣೆಯ ಫಲಿತಾಂಶಗಳ ಪ್ರಕಟವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ.

'ಮಾಧ್ಯಮಗಳ ಗಮನ ಸೆಳೆಯಲು ಹೀಗೆ ಮಾಡುತ್ತಿದ್ದೀರಾ?': ರಾಹುಲ್ ಗಾಂಧಿ ವಿರುದ್ಧ ಅಕ್ರಮ ಆಸ್ತಿ ಹೊಂದಿದ ಆರೋಪ; ವಕೀಲರಿಗೆ ಸುಪ್ರೀಂ ಕೋರ್ಟ್ ತರಾಟೆ
ರಾಹುಲ್ ಗಾಂಧಿ ಅವರ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐ ಮತ್ತು ಇ.ಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶಕ್ಕೆ, ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನಿಮ್ಮ ವ್ಯಾಪಾರ ನಡಿಬೇಕಾದ್ರೆ ಮೋದಿಗೆ ಹೇಳಿ ಜ್ಞಾನೇಶ್ನನ್ನು ವಜಾಗೊಳಿಸಲು; 30 ಸೆಕೆಂಡಿನಲ್ಲಿ ಪ್ರತಿಭಟನೆ ನಿಲ್ಲುತ್ತೆ: ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ರಾಜಧಾನಿ ದೆಹಲಿಯ ವ್ಯಾಪಾರಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿದರು.

'ಇಂಡಿಯಾ' ಮೈತ್ರಿಕೂಟದ ನವೆಂಬರ್ 1ರ ರ್ಯಾಲಿ 'ಪ್ರಚಾರ' ಮಾಡಿದ್ದಕ್ಕಾಗಿ BJPಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ!
'ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಮತ್ತು ವ್ಯಾಪಾರಿಗಳು - ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬರೂ ಈ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಮತ ನಿಮ್ಮದು. ಹೋರಾಟವೂ ನಿಮ್ಮದೇ' ಎಂದು ಅವರು ಹೇಳಿದರು.

ಜಾರಂಗೆ ಆಡಿಯೋ ಕ್ಲಿಪ್ ಪ್ರಕರಣ: ಸಂಜಯ್ ರಾವತ್, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆರೋಪವೇನು?
ಮನೋಜ್ ಜಾರಂಗೆ ಅವರಿಗೆ '500 ಕೋಟಿ ರೂ.' ನೀಡಲಾಗಿದೆ ಎಂದು ಉಲ್ಲೇಖಿಸುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಆಡಿಯೋ ಕ್ಲಿಪ್ ಅನ್ನು ಸಿದ್ಧಪಡಿಸಿದ ಆರೋಪವನ್ನು ಶಿವಸೇನೆ-ಯುಬಿಟಿ ಬಣದ ನಾಯಕ ಸಂಜಯ್ ರಾವತ್ ಅವರ ಮೇಲೆ ಹೊರಿಸಿದೆ.

