RBI

ನಗದು ಕೊರತೆ: 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ವಿಚಾರಣೆಯಲ್ಲಿ ಸ್ಥಗಿತ!
ದೇಶ

ನಗದು ಕೊರತೆ: 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ವಿಚಾರಣೆಯಲ್ಲಿ ಸ್ಥಗಿತ!

ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಮುಂದುವರೆದಿರುವಂತೆಯೇ ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ಮಹತ್ತರ ಮಾಹಿತಿ ಇದೀಗ ಲಭ್ಯವಾಗಿದೆ.

ಕೆವೈಸಿ ನಿಯಮದಡಿ ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ: ಆರ್ ಬಿಐ ಹೊಸ ಮಾರ್ಗಸೂಚಿ
ದೇಶ

ಕೆವೈಸಿ ನಿಯಮದಡಿ ಬ್ಯಾಂಕ್‌ ಖಾತೆಗೆ ಆಧಾರ್‌ ಕಡ್ಡಾಯ: ಆರ್ ಬಿಐ ಹೊಸ ಮಾರ್ಗಸೂಚಿ

ಕೆವೈಸಿ(ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದಡಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ...

ದಿಢೀರ್ ನಗದು ಕೊರತೆಗೆ ಕಾರಣ ಏನು ಗೊತ್ತಾ?; 70 ಸಾವಿರ ಕೋಟಿ ನಗದು ಕೊರತೆ ಇದೆ ಎಂದ ಆರ್ ಬಿಐ ತನಿಖಾ ಸಮಿತಿ ವರದಿ!
ದೇಶ

ದಿಢೀರ್ ನಗದು ಕೊರತೆಗೆ ಕಾರಣ ಏನು ಗೊತ್ತಾ?; 70 ಸಾವಿರ ಕೋಟಿ ನಗದು ಕೊರತೆ ಇದೆ ಎಂದ ಆರ್ ಬಿಐ ತನಿಖಾ ಸಮಿತಿ ವರದಿ!

ದೇಶದಲ್ಲಿ ಸುಮಾರು 70 ಸಾವಿರ ಕೋಟಿ ರೂ. ನಗದು ಕೊರತೆ ಇದ್ದು, ಅನಾಮಿಕ ವಲಯಗಳಲ್ಲಿ ಈ 70 ಸಾವಿರ ಕೋಟಿ ನಗದು ಚಲಾವಣೆಯಾಗದೇ ತಟಸ್ಥವಾಗಿ ಉಳಿದಿದೆ ಎಂದು ತನಿಖಾ ಸಮಿತಿ ವರದಿ ನೀಡಿದೆ.

ಐಡಿಬಿಐ ಬ್ಯಾಂಕ್ ಮೇಲೆ 3  ಕೋಟಿ ರೂ. ವಿತ್ತೀಯ ದಂಡ ವಿಧಿಸಿದ ಆರ್ ಬಿಐ
ವಾಣಿಜ್ಯ

ಐಡಿಬಿಐ ಬ್ಯಾಂಕ್ ಮೇಲೆ 3 ಕೋಟಿ ರೂ. ವಿತ್ತೀಯ ದಂಡ ವಿಧಿಸಿದ ಆರ್ ಬಿಐ

ಮರು ಪಾವತಿಸದ ಸಾಲಗಳಿಗೆ ಸಂಬಂಧಿಸಿದಂತೆ ನಿಯಾಮಾವಳಿ ಪಾಲಿಸದ ಹಿನ್ನೆಲೆಯಲ್ಲಿ ಐಡಿಬಿಐ ಬ್ಯಾಂಕಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 3 ಕೋಟಿ ರೂಪಾಯಿ ದಂಡ ವಿಧಿಸಿದೆ.

2018 ರ ನಾಲ್ಕನೇ ತ್ರೈಮಾಸಿಕದಲ್ಲಿ  ಆರ್ ಬಿಐನಿಂದ ನೀತಿ ದರ ಹೆಚ್ಚಳ ಸಾಧ್ಯತೆ: ವರದಿ
ವಾಣಿಜ್ಯ

2018 ರ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ ಬಿಐನಿಂದ ನೀತಿ ದರ ಹೆಚ್ಚಳ ಸಾಧ್ಯತೆ: ವರದಿ

ಈ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಪ್ರಮುಖ ನೀತಿ ದರಗಳಲ್ಲಿ ರಿಸರ್ವ್ ಬ್ಯಾಂಕ್ ಏರಿಕೆ ಮಾಡುವ ...

ಪಿಎನ್ ಬಿ ಹಗರಣ: ಸಿಬಿಐಯಿಂದ ಆರ್ ಬಿಐ ಮಾಜಿ ಡೆಪ್ಯುಟಿ ಗವರ್ನರ್ ವಿಚಾರಣೆ
ದೇಶ

ಪಿಎನ್ ಬಿ ಹಗರಣ: ಸಿಬಿಐಯಿಂದ ಆರ್ ಬಿಐ ಮಾಜಿ ಡೆಪ್ಯುಟಿ ಗವರ್ನರ್ ವಿಚಾರಣೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್...

ಪಿಎನ್ಬಿ ವಂಚನೆ: ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಿಬಿಐ
ವಾಣಿಜ್ಯ

ಪಿಎನ್ಬಿ ವಂಚನೆ: ರಿಸರ್ವ್ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಿಬಿಐ

ವಜ್ರ ವ್ಯಾಪಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರುಗಳು ನಡೆಸಿದ್ದ 13,500 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣಕ್ಕೆ...........

ಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ, ಶೇ. 6ರ ರೆಪೋ, ದರ ಕಾಯ್ದುಕೊಂಡ ಕೇಂದ್ರ ಬ್ಯಾಂಕ್
ವಾಣಿಜ್ಯ

ಆರ್ ಬಿಐ ರೆಪೋ ದರ ಬದಲಾವಣೆ ಇಲ್ಲ, ಶೇ. 6ರ ರೆಪೋ, ದರ ಕಾಯ್ದುಕೊಂಡ ಕೇಂದ್ರ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕ್ ತಾನು ಶೇ.6ರ ರೆಪೋ ದರದಲ್ಲಿ ಯಾವ ಬದಲಾವಣೆ ಮಾಡದೆ ಉಳಿಸಿಕೊಂಡಿದೆ.

ಪಿಎನ್ ಬಿ ವಂಚನೆ; ಆರ್ ಬಿಐ ಸರಿಯಾಗಿ ಆಡಿಟಿಂಗ್ ಮಾಡುತ್ತಿಲ್ಲ: ಸಿವಿಸಿ
ದೇಶ

ಪಿಎನ್ ಬಿ ವಂಚನೆ; ಆರ್ ಬಿಐ ಸರಿಯಾಗಿ ಆಡಿಟಿಂಗ್ ಮಾಡುತ್ತಿಲ್ಲ: ಸಿವಿಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್....