reservation of OBC, Muslim

ಮುಸ್ಲಿಮರು ಭಾರತದಲ್ಲಿರಬೇಕೆಂದರೆ ಗೋಮಾಂಸ ಸೇವನೆ ಬಿಡಬೇಕು: ಸಿಎಂ ಖಟ್ಟರ್
ದೇಶ

ಮುಸ್ಲಿಮರು ಭಾರತದಲ್ಲಿರಬೇಕೆಂದರೆ ಗೋಮಾಂಸ ಸೇವನೆ ಬಿಡಬೇಕು: ಸಿಎಂ ಖಟ್ಟರ್

ಮುಸ್ಲಿಮರು ಭಾರತದಲ್ಲಿ ನೆಲೆಸುವುದನ್ನು ಮುಂದುವರೆಸಬಹುದು. ಆದರೆ, ನಮ್ಮ ದೇಶದಲ್ಲಿ ನೆಲೆಸಬೇಕೆಂದರೆ ಅವರು ಗೋಮಾಂಸ ಸೇವನೆಯನ್ನು ಬಿಡಬೇಕು ಎಂದು ಹರಿಯಾಣ ಮುಖ್ಯಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗುರುವಾರ ಹೇಳಿದ್ದಾರೆ...

ಮನೋಹರ್ ಲಾಲ್ ಕಟ್ಟಾರ ಅವರ ಹೇಳಿಕೆ ವೈಯಕ್ತಿಕ, ಪಕ್ಷದ್ದಲ್ಲ: ಬಿಜೆಪಿ
ದೇಶ

ಮನೋಹರ್ ಲಾಲ್ ಕಟ್ಟಾರ ಅವರ ಹೇಳಿಕೆ ವೈಯಕ್ತಿಕ, ಪಕ್ಷದ್ದಲ್ಲ: ಬಿಜೆಪಿ

ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟಾರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಪಕ್ಷದ ನಿಲುವು...

ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಲ್ಲ: ಸಿಎಂ ಖಟ್ಟರ್ ಸ್ಪಷ್ಟನೆ
ದೇಶ

ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿಲ್ಲ: ಸಿಎಂ ಖಟ್ಟರ್ ಸ್ಪಷ್ಟನೆ

ಮುಸ್ಲಿಮರು ಭಾರತದಲ್ಲಿರಬೇಕೆಂದರೆ ಗೋಮಾಂಸ ಸೇವನೆ ಬಿಡಬೇಕೆ ಎಂದು ಹೇಳಿದ್ದೆನೇ ವಿನಃ ಮುಸ್ಲಿಮರೆಲ್ಲರೂ ಪಾಕಿಸ್ತಾನಕ್ಕೆ ಹೋಗಲಿ ಎಂದು ಎಂದಿಗೂ ಹೇಳಿಲ್ಲ ಎಂದು ಹೇಳುವ ಮೂಲಕ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಮ್ಮ ವಿರುದ್ಧದ ಟೀಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ...

ದಾದ್ರಿಯಲ್ಲಿ ಮುಸ್ಲಿಂ ಯುವತಿಯರ ವಿವಾಹಕ್ಕೆ ಹಿಂದೂಗಳ ಸಹಕಾರ!
ದೇಶ

ದಾದ್ರಿಯಲ್ಲಿ ಮುಸ್ಲಿಂ ಯುವತಿಯರ ವಿವಾಹಕ್ಕೆ ಹಿಂದೂಗಳ ಸಹಕಾರ!

ಗೋಮಾಂಸ ಸಂಗ್ರಹಿಸಿಟ್ಟ ವದಂತಿ ಹಿನ್ನೆಲೆ ಮುಸ್ಲಿಂ ವ್ಯಕ್ತಿಯೊಬ್ಬನ ಹತ್ಯೆ ನಂತರ ಕೋಮು ಜ್ವಾಲೆಗೆ ಗುರಿಯಾಗಿದ್ದ ಉತ್ತರ ಪ್ರದೇಶದ ಬಿಸಡಾದಲ್ಲಿ ಇದೀಗ...

ಹಿಂದುಗಳಿಂದ ಮಸೀದಿ ಕಾರ್ಯ: ಪಂಜಾಬ್‍ನ ಲೂಧಿಯಾನದಲ್ಲಿ ಶ್ಲಾಘನೀಯ ಕೆಲಸ
ದೇಶ

ಹಿಂದುಗಳಿಂದ ಮಸೀದಿ ಕಾರ್ಯ: ಪಂಜಾಬ್‍ನ ಲೂಧಿಯಾನದಲ್ಲಿ ಶ್ಲಾಘನೀಯ ಕೆಲಸ

ದಾದ್ರಿಯಲ್ಲಿ ಗೋಮಾಂಸ ವಿಚಾರದಲ್ಲಿ ನಡೆದ ಅಮಾನುಷ ಘಟನೆ ಹಿಂದೂ-ಮುಸ್ಲಿಮರ ನಡುವೆ ಭೀಕರ ಕಂದರ ಸೃಷ್ಟಿಸಿದ...

ಮೌನ ಮುರಿದ ಪ್ರಧಾನಿ; ಬಡತನ ವಿರುದ್ಧ ಹೋರಾಡಲು ಹಿಂದೂ-ಮುಸ್ಲೀಮರಿಗೆ ಮೋದಿ ಕರೆ
ದೇಶ

ಮೌನ ಮುರಿದ ಪ್ರಧಾನಿ; ಬಡತನ ವಿರುದ್ಧ ಹೋರಾಡಲು ಹಿಂದೂ-ಮುಸ್ಲೀಮರಿಗೆ ಮೋದಿ ಕರೆ

ಹಿಂದೂ-ಮುಸಲ್ಮಾನರು ಸಾಮರಸ್ಯರಿಂದ ಬಾಳಿದರೆ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಮುಸ್ಲಿಂ ಯುವಕ
ದೇಶ

ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಮುಸ್ಲಿಂ ಯುವಕ

ಗೋಮಾಂಸ ಸೇವನೆ ಶಂಕೆ ಹತ್ಯೆಯು ಉತ್ತರ ಪ್ರದೇಶದಲ್ಲಿ ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿರುವ ಹಿನ್ನೆಲೆಯಲ್ಲೇ ನಿಂದನೆಗೊಳಪಡುತ್ತಿರುವ ಸಮುದಾಯವೊಂದರ ಯುವಕನೊಬ್ಬ ಬಾವಿಗೆ ಬಿದ್ದು ಬದುಕಲು ಹರಸಾಹಸ ಪಡುತ್ತಿದ್ದ ಹಸುವೊಂದನ್ನು ರಕ್ಷಿಸಿರುವ ಘಟನೆಯೊಂದು ಲಖನೌನಲ್ಲಿ ನಡೆದಿದೆ...

ಮುಸ್ಲಿಂ ಸತ್ತರೆ 20 ಲಕ್ಷ ಪರಿಹಾರ, ಹಿಂದೂಗಳಿಗೆ 20 ಸಾವಿರ : ಸಾಕ್ಷಿ ಮಹಾರಾಜ್
ದೇಶ

ಮುಸ್ಲಿಂ ಸತ್ತರೆ 20 ಲಕ್ಷ ಪರಿಹಾರ, ಹಿಂದೂಗಳಿಗೆ 20 ಸಾವಿರ : ಸಾಕ್ಷಿ ಮಹಾರಾಜ್

ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿ ಮಾಡುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...

ದಾದ್ರಿ ಪ್ರಕರಣ ಗೋಮಾಂಸ ತಿನ್ನುವವರಿಗೆ ತಕ್ಕ ಪಾಠ: ಸಾಧ್ವಿ ಪ್ರಾಚಿ
ದೇಶ

ದಾದ್ರಿ ಪ್ರಕರಣ ಗೋಮಾಂಸ ತಿನ್ನುವವರಿಗೆ ತಕ್ಕ ಪಾಠ: ಸಾಧ್ವಿ ಪ್ರಾಚಿ

ಗೋಮಾಂಸ ಹತ್ಯೆ ಹಾಗೂ ಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಗೋಮಾಂಸ ತಿನ್ನುವವರಿಗೆ ಇದು ಆಗಬೇಕಿತ್ತು ಎಂದು ವಿಹೆಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಶನಿವಾರ ಹೇಳಿದ್ದಾರೆ...