road accident

ಪ್ರತ್ಯೇಕ ಅಪಘಾತದಲ್ಲಿ ಹಾಸನದಲ್ಲಿ 8, ಕೋಲಾರದಲ್ಲಿ 3, ಕಾರವಾರದಲ್ಲಿ ಒಬ್ಬನ ಸಾವು
ಕರ್ನಾಟಕದ ಪಾಲಿಗೆ ಈ ಶನಿವಾರ ಕರಾಳವಾಗಿದ್ದು, ಮೂರು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಒಟ್ಟು 12 ಮಂದಿ ಸಾವಿಗೀಡಾಗಿದ್ದಾರೆ.

ಕೋಲಾರ: ಟ್ರಾಕ್ಟರ್‌ಗೆ ಕಾರು ಡಿಕ್ಕಿ, ಭೀಕರ ಅಪಘಾತದಲ್ಲಿ ಮೂವರ ಸಾವು
ಕೋಲಾರದ ತಂಬಿಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ರಾಕ್ಟರ್‌ಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ

ಮೈಸೂರು: ಲಾರಿ-ಟೆಂಪೋ ಟ್ರಾವೆಲರ್ ಡಿಕ್ಕಿ, ಮೂವರ ಸಾವು, 12 ಜನರಿಗೆ ಗಾಯ
ಮೈಸೂರಿನ ಹುಣಸೂರು ರಸ್ತೆ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.

ಗುಂಡ್ಲುಪೇಟೆ: ಕೆಎಸ್‍ಆರ್‍ಟಿಸಿ ಬಸ್ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು, ಓರ್ವನಿಗೆ ಗಂಭೀರ ಗಾಯ
ಕೆಎಸ್‍ಆರ್‍ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಹಿಂಬಂದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ.......

ತುಮಕೂರು: ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರ ಸಾವು
ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಬಳಿ ಸಂಭವಿಸಿದೆ

ಬೈಕ್‍ನಲ್ಲಿ ದೇಶ ಸುತ್ತಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ: ಸನಾ ತಾಯಿ
ಮಹಿಳಾ ಬೈಕರ್ ಎಂಬ ಖ್ಯಾತಿ ಗಳಿಸಿದ್ದ ಸನಾ ಇಕ್ಬಾಲ್ ಅಪಘಾತ ಪೂರ್ವ ನಿಯೋಜಿತ ಕೊಲೆ ಎಂದು ಸನಾ ಇಕ್ಬಾಲ್ ತಾಯಿ ದೂರಿದ್ದಾರೆ...

ರಸ್ತೆ ಅಪಘಾತದಲ್ಲಿ ಮಹಿಳಾ ಬೈಕರ್ ಸನಾ ಇಕ್ಬಾಲ್ ದುರ್ಮರಣ
ದೇಶದ ಉದ್ದಗಲ ಬೈಕು ಸಂಚಾರ ಮಾಡಿ ಮಹಿಳಾ ಬೈಕರ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಸನಾ ಇಕ್ಬಾಲ್ ರಸ್ತೆ ಅಪಘಾತದಲ್ಲಿ ಮರಣ....

ಬೆಂಗಳೂರು: ರಸ್ತೆ ಅಪಘಾತ, ತಾಯಿ, ಮಗಳು ದುರ್ಮರಣ
ಬೆಂಗಳೂರಿನಲ್ಲಿ ರಸ್ತೆ ಅಪಘಾತಕ್ಕೆ ಇಂದು ಬೆಳಗ್ಗೆ ಎರಡು ಜೀವಗಳು ಬಲಿಯಾಗಿವೆ. ಲಾರಿ ಅಡಿ ಸಿಕ್ಕಿ ತಾಯಿ, ಮಗಳು ಮೃತಪಟ್ಟಿದ್ದಾರೆ.

ಹೊಸಪೇಟೆ ಬಳಿ ಲಾರಿ-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ನಾಲ್ವರ ದುರ್ಮರಣ
ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆ...

