Russia, China

'ಭಾರತದಲ್ಲಿ ಎಷ್ಟು ಭಾಷೆಗಳಿವೆ?'; ಪ್ರಧಾನಿ ಮೋದಿ ಉತ್ತರ ಕೇಳಿ ಅಚ್ಚರಿಗೊಂಡ ರಷ್ಯಾ ಅಧ್ಯಕ್ಷ ಪುಟಿನ್!
ಮೋದಿ ಅವರು ಸುಮಾರು 60 ಕೋಟಿ ಜನರು ಮಾತನಾಡುತ್ತಾರೆ ಎಂದು ಉತ್ತರಿಸಿದ್ದರು. ಬಳಿಕ ಭಾರತದ ಒಟ್ಟು ಜನಸಂಖ್ಯೆ ಎಷ್ಟು ಎಂದು ಕೇಳಿದಾಗ ಸುಮಾರು 150 ಕೋಟಿ ಎಂದು ತಿಳಿಸಿದ್ದರು ಎಂದು ಪುಟಿನ್..
ಭಾರತ ವಿರುದ್ದ ಚೀನಾ-ಬಾಂಗ್ಲಾ ಭಾಯಿಭಾಯಿ? ಕ್ಷಿಪಣಿ ತಯಾರಿಕೆ ತಂತ್ರಜ್ಞಾನವೇ ಗೊತ್ತಿಲ್ಲದ ಬಾಂಗ್ಲಾದೇಶಕ್ಕೆ 405 ಟನ್ ರಾಸಾಯನಿಕ ರವಾನೆಗೆ ಡ್ರ್ಯಾಗನ್ ಸ್ಕೆಚ್
ಚೀನಾದಿಂದ ಬಾಂಗ್ಲಾದೇಶಕ್ಕೆ ರಹಸ್ಯವಾಗಿ ಸಾಗಿಸಲಾಗುತ್ತಿದ್ದ 405 ಟನ್ ಸೋಡಿಯಂ ಪರ್ಕ್ಲೋರೇಟ್ ಎಂಬ ಕ್ಷಿಪಣಿ ಇಂಧನ ತಯಾರಿಕಾ ರಾಸಾಯನಿಕ ಮತ್ತು ಲಕ್ಷಾಂತರ ಅನಧಿಕೃತ ಸಿಮ್ ಕಾರ್ಡ್‌ಗಳನ್ನು ಹೊತ್ತಿದ್ದ ಸರಕು ಸಾಗಣೆ ಹಡಗನ್ನು ಇಂಡೋನೇಷ್ಯಾ ನೌಕಾಪಡೆ ವಶಪಡಿಸಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:

ಉಕ್ರೇನ್ ಇಂಧನ ಸೌಲಭ್ಯಗಳ ಮೇಲೆ ರಷ್ಯಾ ದಾಳಿ; ವಿದ್ಯುತ್ ಸರಬರಾಜು ಕಡಿತ
ಉಕ್ರೇನ್‌ನ ಹಲವಾರು ಗುರಿಗಳನ್ನು ರಷ್ಯಾದ ರಕ್ಷಣಾ ಪಡೆಗಳು ರಾತ್ರೋರಾತ್ರಿ ಹೊಡೆದುರುಳಿಸಿದೆ. ಅವುಗಳಲ್ಲಿ ವಿದ್ಯುತ್ ಕೇಂದ್ರ, ಬಂದರು ಮೂಲಸೌಕರ್ಯ ಸೌಲಭ್ಯಗಳು ಮತ್ತು ಸರಕು ಹಡಗು ಸೇರಿವೆ.

'ಭಾರತದ ಏಳಿಗೆಯನ್ನು ತಡೆಯಲು 'ಆಪರೇಷನ್ ಸಿಂಧೂರ್' ವೇಳೆ ಪಾಕಿಸ್ತಾನಕ್ಕೆ ಚೀನಾ ಬೆಂಬಲ': ಅಮೆರಿಕ
ಯುಎಸ್ ಕಾಂಗ್ರೆಸ್ ಸಮಿತಿಯ ಇತ್ತೀಚಿನ ವರದಿ, ಭಾರತವನ್ನು ನಿರ್ಬಂಧಿಸಲು ಬೀಜಿಂಗ್ ಭಾರತಕ್ಕೆ ಕೈಗಾರಿಕಾ ಪೂರೈಕೆಗಳ ಮೇಲಿನ ತನ್ನ ನಿರ್ಬಂಧಗಳನ್ನು ಗಡಿ ಪ್ರದೇಶಗಳಲ್ಲಿನ ತನ್ನ ಮಿಲಿಟರಿ ಒತ್ತಡದೊಂದಿಗೆ ಹೇಗೆ ಸಂಯೋಜಿಸುತ್ತಿದೆ ಎಂಬುದರ ಬಗ್ಗೆ ಎಚ್ಚರಿಕೆ ನೀಡಿದೆ.

ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಚೀನಾ ವೇಗ ಕಂಡು ಟ್ರಂಪ್ ಕಳವಳ; ಮುಂದಿನ 10 ವರ್ಷಗಳಲ್ಲಿ ಅಮೆರಿಕವನ್ನೇ ಹಿಂದಿಕ್ಕುವ ಆತಂಕ!
ರಷ್ಯಾ ಮತ್ತು ಅಮೆರಿಕ ತಲಾ ಸಾವಿರಾರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಮೂಲಕ ಜಗತ್ತಿನಲ್ಲಿ ಮುಂಚೂಣಿಯಲ್ಲಿವೆ. ಇದೇ ವೇಳೆ ಚೀನಾ ಕೂಡ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ತ್ವರಿತವಾಗಿ ವಿಸ್ತರಿಸುತ್ತಿದೆ.

ಖುದ್ದು ಅಮೆರಿಕ ಅಧ್ಯಕ್ಷರನ್ನು ಸ್ವಾಗತಿಸಿದ ಚೀನಾ ಅಧ್ಯಕ್ಷ; ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್!
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಬಹುನಿರೀಕ್ಷಿತ ಭೇಟಿಗೆ ಮುಂಚಿತವಾಗಿ ಕ್ಸಿ ಜಿನ್‌ಪಿಂಗ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಶೆನ್‌ಝೆನ್ ವಿಮಾನ ನಿಲ್ದಾಣದಲ್ಲಿ ತಾವೇ ಖುದ್ದಾಗಿ ಬರಮಾಡಿಕೊಂಡಿದ್ದಾರೆ.

ಸೈಬೀರಿಯಾದಲ್ಲಿ ಘೋರ ದುರಂತ: ರಷ್ಯಾದ ಸೇನಾ ವಿಮಾನ ಪತನ; ಎಲ್ಲಾ 17 ಸಿಬ್ಬಂದಿಯೂ ಸಾವು!
ನೈಋತ್ಯ ಸೈಬೀರಿಯಾದ ಯಗುನೊವೊ ಗ್ರಾಮದ ಬಳಿ ರಷ್ಯಾ ಸೇನೆಯ An-12 ಸಾರಿಗೆ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 17 ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಇಜ್ವೆಸ್ಟಿಯಾ ವರದಿ ಮಾಡಿದೆ.
ವಿದೇಶಗಳಲ್ಲಿ 'ರಾಮಾಯಣ' ರಾಕಿಂಗ್; ಅಮೆರಿಕದಲ್ಲಿ ಶಾರುಖ್ ದಾಖಲೆ ಉಡೀಸ್: 2027ರಲ್ಲಿ ಚೀನಾ, ಜಪಾನ್, ರಷ್ಯಾದಲ್ಲಿ ಬಿಡುಗಡೆ!
ರಣಬೀರ್ ಕಪೂರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಮಾಯಣ' 2027ರ ಮೊದಲ ತ್ರೈಮಾಸಿಕದಲ್ಲಿ ನಾಲ್ಕು ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.
ಡೊನಾಲ್ಡ್ ಟ್ರಂಪ್, ಕ್ಸಿ ಜಿನ್‌ಪಿಂಗ್, ವ್ಲಾಡಿಮಿರ್ ಪುಟಿನ್ ನಡುವೆ ಮೊದಲ ತ್ರಿಪಕ್ಷೀಯ ಸಭೆ: ದೃಢಪಡಿಸಿದ ರಷ್ಯಾ
ವಾಷಿಂಗ್ಟನ್ ಈ ಹಿಂದೆ ಘೋಷಿಸಿದಂತೆ, ಗುರುವಾರ ನಡೆಯಲಿರುವ ಮಾತುಕತೆಗಳು ರಾಷ್ಟ್ರದ ಮುಖ್ಯಸ್ಥರ ನಡುವಿನ ಮೊಟ್ಟಮೊದಲ ತ್ರಿಪಕ್ಷೀಯ ಸಭೆಯಾಗಲಿವೆ.

