Russia, China

ಸಹಯೋಗ ಒಂದೇ ಈಗಿರುವ ಆಯ್ಕೆ, ಟ್ರಂಪ್ ಗೆ ಕಿವಿಮಾತು ಹೇಳಿದ ಕ್ಸಿ
ಅಮೆರಿಕಾದ ನೂತನವಾಗಿ ಆಯ್ಕೆಯಾದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ನಡೆಸಿದ ಮೊದಲ ದೂರವಾಣಿ ಸಂಭಾಷಣೆಯಲ್ಲಿ ಚೈನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ಎರಡು ದೇಶಗಳ ನಡುವೆ ಸಹಕಾರ ಮಾತ್ರ

ಗ್ವದಾರ್ ಬಂದರು ಉದ್ಘಾಟನೆ ಸಮಾರಂಭ: ಪಾಕ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಸಾಧ್ಯತೆ
ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಚೀನಾದ ಸಹಯೋಗದಲ್ಲಿ ನಿರ್ಮಿಸಿರುವ ಗ್ವದಾರ್ ಬಂದರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಉದ್ಘಾಟಿಸಲಿದ್ದು, ಬೃಹತ್ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಚೀನಾವನ್ನು ಹಣಿಯಲು ಭಾರತ ಜಪಾನ್ ಗೆ ದಾಳವಾಗುವುದಿಲ್ಲ: ಚೀನಾ ಮಾಧ್ಯಮ
ಚೀನಾವನ್ನು ಹಣಿಯಲು ಭಾರತ ಜಪಾನ್ ಗೆ ದಾಳವಾಗುವುದಿಲ್ಲ ಎಂದು ಚೀನಾ ಮಾಧ್ಯಮ ವಿಶ್ವಾಸ ವ್ಯಕ್ತಪಡಿಸಿದೆ.

ಚೀನಾ ಸೈನಿಕರಿಗೆ ಸೆಡ್ಡು: ಡೆಮ್ಚೋಕ್ನಲ್ಲಿ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿದ ಭಾರತೀಯ ಸೇನೆ
ಲಡಾಕ್ ವಲಯದ ಸ್ಥಳೀಯ ಗ್ರಾಮಗಳಿಗೆ ನೀರಾವರಿ ಉದ್ದೇಶಕ್ಕಾಗಿ ಹಾಕಲಾಗುತ್ತಿದ್ದ ಪೈಪ್ ಲೈನ್ ಕಾಮಗಾರಿಯನ್ನು ಭಾರತೀಯ ಯೋಧರು ಪೂರ್ಣಗೊಳಿಸಿ...

ಹಾಂಗ್ ಕಾಂಗ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆ ಅಂಗೀಕರಿಸಿದ ಚೀನಾ!
ಹಾಂಕ್ ಕಾಂಗ್ ನ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಮಸೂದೆಯನ್ನು ಚೀನಾದ ಶಾಸಕಾಂಗ ನ.7 ರಂದು ಅಂಗೀಕರಿಸಿದೆ.

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ: ತನ್ನ ನಿಲುವಿಗೆ ಬದ್ಧ ಎಂದ ಚೀನಾ
: ಈ ವಾರ ವಿಯೆನ್ನಾದಲ್ಲಿ ಎನ್ ಎಸ್ ಜಿ ಸಂಬಂಧ ಸಭೆ ನಡೆಯಲಿದೆ. ಇದೇ ವೇಳೆ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿರುವ ಚೀನಾ ...

ಅಮೆರಿಕಾದಿಂದ ಉದ್ಯೋಗಗಳು ಕೈತಪ್ಪಿ ಭಾರತ, ಚೀನಾ ಪಾಲಾಗುತ್ತಿವೆ: ಟ್ರಂಪ್
ಭಾರತ, ಚೀನಾ, ಮೆಕ್ಸಿಕೋ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಂದಾಗಿ ಅಮೆರಿಕಾದಿಂದ ಉದ್ಯೋಗಗಳು...

ಎನ್ಎಸ್ ಜಿ ಪ್ರತೀಕಾರಕ್ಕೆ ತಂತ್ರ: ದಕ್ಷಿಣ ಚೀನಾ ಸಮುದ್ರ ವಿವಾದದಲ್ಲಿ ಚೀನಾ ವಿರುದ್ಧ ಭಾರತದ ನಿಲುವು?
ಪಾಕ್ ಭಯೋತ್ಪಾದಕ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಅಡ್ಡಗಾಲು ಹಾಕಿದ್ದ ಚೀನಾಗೆ ಬಲವಾದ ತಿರುಗೇಟು ನೀಡಲು ಭಾರತ ಸಿದ್ಧಗೊಂಡಿದೆ

'ಲಾರಂಗ್ ಗಾರ್ ಆಶ್ರಮ ಧ್ವಂಸಕ್ಕೆ ಆದೇಶ ನೀಡಿರುವ ಚೀನಾದಿಂದ ಟಿಬೆಟ್ ಮೇಲೆ ಧಾರ್ಮಿಕ ದಬ್ಬಾಳಿಕೆ'
ಟಿಬೆಟ್ ನಲ್ಲಿರುವ ಬೌದ್ಧರ ಧಾರ್ಮಿಕ ಕೇಂದ್ರ ಲಾರಂಗ್ ಗಾರ್ ಆಶ್ರಮವನ್ನು ನಾಶ ಮಾಡಲು ಆದೇಶ ನೀಡುವ ಮೂಲಕ ಚೀನಾ ಧಾರ್ಮಿಕ ದಬ್ಬಾಳಿಕೆ ನಡೆಸುತ್ತಿದೆ...

