Russia, China

ಕಟ್ಟಡ ಕುಸಿತ: ಅಪ್ಪನ ಕೊನೆಯ ಅಪ್ಪುಗೆ ಮಗಳ ಜೀವ ಉಳಿಸಿತು!
ಚೀನಾದಲ್ಲಿ ಕುಸಿದು ಬೀಳುತ್ತಿದ್ದ ಆರು ಹಂತಸ್ಥಿನ ಕಟ್ಟಡದ ಅವಶೇಷಗಳು ಬೀಳದಂತೆ ಮಗಳನ್ನು ಬಿಗಿದಪ್ಪಿ ತಂದೆ ನೀಡಿದ ರಕ್ಷಣೆ...

ಚೀನಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಮಹೇಂದ್ರ ಸಂಸ್ಥೆ ಸಿದ್ಧತೆ
ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆಯೂ ಆಗಿರುವ ಅಟೊಬೊಬೈಲ್ ಉತ್ಪಾದಕ ಮಹೇಂದ್ರ ಸಂಸ್ಥೆ ಚೀನಾದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.

ಭಾರತದೊಂದಿಗೆ ಸ್ಪರ್ಧೆಗಿಳಿದ ಚೀನಾ; ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆ ಸಿದ್ಧ!
ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ತೀವ್ರ ಪೈಪೋಟಿ ನೀಡುತ್ತಿರುವ ನೆರೆಯ ಚೀನಾ ದೇಶ ಇದೀಗ ರಕ್ಷಣಾ ಕ್ಷೇತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ, ಕೇವಲ ಒಂದೇ ವರ್ಷದಲ್ಲಿ ಯುದ್ಧವಿಮಾನ ಹೊತ್ತೊಯುವ ನೌಕೆಯನ್ನು ಸಿದ್ಧಪಡಿಸಿದೆ.

ಭಾರತ ಭಯೋತ್ಪಾದನೆ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ: ಚೀನಾ
ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸಬೇಕೆಂಬ ಭಾರತದ ಆಗ್ರಹದ ಬಗ್ಗೆ ಪರೋಕ್ಷವಾಗಿ ಮಾತನಾಡಿರುವ ಚೀನಾ, ಭಯೋತ್ಪಾದನೆ ಮೂಲಕ ಭಾರತ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹೇಳಿದೆ.

ಬ್ರಹ್ಮಪುತ್ರ ನದಿ ಅಣೆಕಟ್ಟೆಯಿಂದ ಭಾರತಕ್ಕೆ ಯಾವುದೇ ತೊಂದರೆಯಿಲ್ಲ: ಚೀನಾ ಸ್ಪಷ್ಟನೆ
ಬ್ರಹ್ಮಪುತ್ರ ಉಪನದಿಗೆ ಅಡ್ಡಲಾಗಿ ಟಿಬೆಲ್ ನಲ್ಲಿ ಅಣೆಕಟ್ಟು ನಿರ್ಮಿಸಲಾಗುತ್ತಿದ್ದು, ಯೋಜನೆಯಿಂದ ಭಾರತಕ್ಕೆ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ಚೀನಾ ಸ್ಪಷ್ಟನೆ ಭಾನುವಾರ...

ಸಿಪಿಇಸಿ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಉತ್ಸಾಹ, ಪಾಕ್ ಅಧಿಕಾರಿಗಳೊಂದಿಗೆ ಚರ್ಚೆ
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರಾನ್ ಉತ್ಸಾಹ ತೋರಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ನಲ್ಲಿರುವ ಇರಾನ್ ರಾಯಭಾರಿ ಸಿಪಿಇಸಿ ಯೋಜನೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ್ದಾರೆ.

ಮಸೂದ್ ನಿಷೇಧಕ್ಕೆ ತಡೆ: ಭಾರತ, ಪಾಕ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ ಚೀನಾಗೆ ಬಿಜೆಪಿ
ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಅಜರ್ ನಿಷೇಧಕ್ಕೆ ಪ್ರತೀ ಬಾರಿ ತಡೆಯೊಡ್ಡುತ್ತಿರುವ ಚೀನಾ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಭಾರತ ಇಲ್ಲವೇ ಪಾಕಿಸ್ತಾನ ಎರಡು ದೇಶಗಳಲ್ಲಿ ಒಂದನ್ನು ದೇಶವನ್ನು...

ಮಸೂದ್'ಗೆ ಬೆಂಬಲ: ಪಶ್ಚಾತ್ತಾಪ ಪಡಬೇಕಾದ ದಿನ ಮುಂದೆ ಬರಲಿದೆ-ಚೀನಾಗೆ ಬಿಜೆಪಿ
ಉಗ್ರ ಮಸೂದ್ ಅಜರ್'ಗೆ ಬೆಂಬಲ ವ್ಯಕ್ತಪಡಿಸುತ್ತಿರುವ ಚೀನಾಗೆ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದ ದಿನ ಬರಲಿದೆ ಎಂದು ಬಿಜೆಪಿ ಭಾನುವಾರ...

ಮಧ್ಯರಾತ್ರಿ ನಂತರ 'ಆನ್ಲೈನ್ ಗೇಮಿಂಗ್' ನಿಷಿದ್ಧ; ಚೈನಾದಲ್ಲಿ ವ್ಯಸನಿಗಳಿಗೆ ಪರಿವರ್ತಾನಾ ಕೇಂದ್ರಗಳು
ಯುವಜನಾಂಗದಲ್ಲಿ ಅಂತರ್ಜಾಲ ಗೇಮಿಂಗ್ ವ್ಯಸನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೈನಾ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಮಧ್ಯರಾತ್ರಿಯ ನಂತರ 18 ವರ್ಷದ ಕೆಳಗಿನವರು ಆನ್ಲೈನ್ ಗೇಮ್ಸ್ ಗಳನ್ನು

