Russia, China

ಚೈನಾದಲ್ಲಿ ಚಿತ್ರೀಕರಣ ನಡೆಸುವುದಕ್ಕೆ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ವೀಸಾ ನಿರಾಕರಣೆ
ಸಿನಿಮಾ ಸುದ್ದಿ

ಚೈನಾದಲ್ಲಿ ಚಿತ್ರೀಕರಣ ನಡೆಸುವುದಕ್ಕೆ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ವೀಸಾ ನಿರಾಕರಣೆ

'ವೂ ಇಸ್ ಗಾಡ್' ಸಿನೆಮಾದ ಚಿತ್ರೀಕರಣಕ್ಕೆ ದಕ್ಷಿಣ ಕೊರಿಯಾದ ಖ್ಯಾತ ನಿರ್ದೇಶಕ ಕಿಮ್ ಕಿ-ಡುಕ್ ಅವರಿಗೆ ಚೈನಾ ವೀಸಾ ನಿರಾಕರಿಸಿದೆ.

ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ: ಪಾಕಿಸ್ತಾನಕ್ಕೆ 8 ಸಬ್ ಮೆರೀನ್ ಮಾರಾಟ
ಪ್ರಧಾನ ಸುದ್ದಿ

ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ: ಪಾಕಿಸ್ತಾನಕ್ಕೆ 8 ಸಬ್ ಮೆರೀನ್ ಮಾರಾಟ

ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ ಎಂದು ಬಣ್ಣಿಸಲಾಗಿರುವ ಈ ಒಪ್ಪಂದದಲ್ಲಿ ಪಾಕಿಸ್ತಾನ, ಬೀಜಿಂಗ್ ನಿಂದ ಕನಿಷ್ಠ 8 ದಾಳಿ ಸುಸಜ್ಜಿತ ಸಬ್ ಮೆರೀನ್ ಗಳನ್ನು ಕೊಳ್ಳಲಿದೆ.

ಸಿರಿಯಾ ದಾಳಿಯಲ್ಲಿ ಐ ಎಸ್ ವಕ್ತಾರ ಆಲ್-ಅದ್ನಾನಿಯನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಘೋಷಣೆ
ವಿದೇಶ

ಸಿರಿಯಾ ದಾಳಿಯಲ್ಲಿ ಐ ಎಸ್ ವಕ್ತಾರ ಆಲ್-ಅದ್ನಾನಿಯನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಘೋಷಣೆ

ಸಿರಿಯಾದಲ್ಲಿ ರಷ್ಯಾ ನಡೆಸಿರುವ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ವಕ್ತಾರ ಮತ್ತು ಮುಖ್ಯ ತಂತ್ರಕಾರನನ್ನು ಹತ್ಯೆ ಮಾಡಿರುವುದಾಗಿ ರಷ್ಯಾ ಭದ್ರತಾ ಸಚಿವಾಲ ಹೇಳಿಕೊಂಡಿದೆ.

ಭಾರತ-ಅಮೆರಿಕ ರಕ್ಷಣಾ ಒಪ್ಪಂದ ಒಂದು 'ಸಾಧಾರಣ ಸಹಕಾರ' ಎಂದ ಚೀನಾ
ವಿದೇಶ

ಭಾರತ-ಅಮೆರಿಕ ರಕ್ಷಣಾ ಒಪ್ಪಂದ ಒಂದು 'ಸಾಧಾರಣ ಸಹಕಾರ' ಎಂದ ಚೀನಾ

ಭಾರತ- ಅಮೆರಿಕ ರಕ್ಷಣಾ ಪರಿಕರ ವಿನಿಮಯ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದೊಂದು ಸಾಧಾರಣ ಎಂದು ಹೇಳಿದೆ.

ಸಿಪಿಇಸಿಗೆ ಭಾರತ ಅಡ್ಡಿಯಾದರೆ ಬಲೂಚಿಸ್ಥಾನದ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕಾಗುತ್ತದೆ: ಚೀನಾ
ವಿದೇಶ

ಸಿಪಿಇಸಿಗೆ ಭಾರತ ಅಡ್ಡಿಯಾದರೆ ಬಲೂಚಿಸ್ಥಾನದ ವಿಷಯದಲ್ಲಿ ಮಧ್ಯಪ್ರವೇಶ ಮಾಡಬೇಕಾಗುತ್ತದೆ: ಚೀನಾ

ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿರುವುದು ಪಾಕಿಸ್ತಾನಕ್ಕೆ ಮಾತ್ರ ತಲೆನೋವಾಗಿ ಪರಿಣಮಿಸದೇ ಚೀನಾಗೂ ಆತಂಕ ಮೂಡಿಸಿದೆ.

ಭಾರತ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೆಲಸ ಮಾಡಬಹುದು ಎಂದು ಭಾವಿಸುತ್ತೇವೆ: ಚೀನಾ
ವಿದೇಶ

ಭಾರತ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಕೆಲಸ ಮಾಡಬಹುದು ಎಂದು ಭಾವಿಸುತ್ತೇವೆ: ಚೀನಾ

ಗಡಿ ಭಾಗದಲ್ಲಿ ಯುದ್ಧ ಸೃಷ್ಟಿಸುವ ಬದಲಾಗಿ ಶಾಂತಿ, ಭದ್ರತೆ, ಸ್ಥಿರತೆಯನ್ನು ಕಾಪಾಡಲು ಭಾರತ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಬಹುದು...

ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಕುತಂತ್ರಿ: ಡೊನಾಲ್ಡ್ ಟ್ರಂಪ್
ವಿದೇಶ

ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಕುತಂತ್ರಿ: ಡೊನಾಲ್ಡ್ ಟ್ರಂಪ್

ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಅಪಮೌಲ್ಯ ಮಾಡುವ ದೊಡ್ಡ ಕುತಂತ್ರಿ ದೇಶವೆಂದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್...

10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7 ನೇ ಸ್ಥಾನ!
ಪ್ರಧಾನ ಸುದ್ದಿ

10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 7 ನೇ ಸ್ಥಾನ!

ವಿಶ್ವದ 10 ಉನ್ನತ ಸಂಪದ್ಭರಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು ವೈಯಕ್ತಿಕ ಸಂಪತ್ತು 5600 ಬಿಲಿಯನ್ ಡಾಲರ್ ನೊಂದಿಗೆ ಭಾರತ 7 ನೇ ಸ್ಥಾನದಲ್ಲಿದ್ದರೆ, ಅಮೆರಿಕಾ ಮೊದಲ ಸ್ಥಾನದಲ್ಲಿದೆ.

ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ಲೋಕಾರ್ಪಣೆ ಮಾಡಿದ ಚೀನಾ
ವಿದೇಶ

ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ಲೋಕಾರ್ಪಣೆ ಮಾಡಿದ ಚೀನಾ

ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.