Russia, China

Trump Tariffs ನಿಂದ ತಪ್ಪಿಸಿಕೊಳ್ಳಲು ಅಮೆರಿಕಕ್ಕೆ ಭಾರತ-ಚೀನಾದಿಂದ 3 ದಿನದಲ್ಲಿ 5 ವಿಮಾನಗಳ ಮೂಲಕ Apple iPhone ರವಾನೆ!
ಸುಂಕ ಪರಿಣಾಮವನ್ನು ತಗ್ಗಿಸಲು ಆ್ಯಪಲ್ ಕಂಪನಿಯು ಭಾರತ ಮತ್ತು ಚೀನಾದಲ್ಲಿನ ಉತ್ಪಾದನಾ ಕೇಂದ್ರಗಳಿಂದ ಅಮೆರಿಕಕ್ಕೆ ದಾಸ್ತಾನುಗಳನ್ನು ತ್ವರಿತವಾಗಿ ಸ್ಥಳಾಂತರಿಸಿತು.

ಚೀನಾದ ಮೇಲೆ ಶೇ.104ರಷ್ಟು ಸುಂಕ: Donald Trumpರ ಹೊಸ ತೆರಿಗೆ ಇಂದು ಮಧ್ಯರಾತ್ರಿಯಿಂದ ಜಾರಿ
12ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳ ಮೇಲಿನ ಟ್ರಂಪ್ ಅವರ ಹೆಚ್ಚಿನ ಆಮದು ತೆರಿಗೆ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬಂದವು.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಅಮೆರಿಕ ಸುಂಕ: ಚೀನಾದೊಂದಿಗೆ ಒಟ್ಟಾಗಿ ನಿಲ್ಲುವಂತೆ ಭಾರತಕ್ಕೆ ಒತ್ತಾಯ!
ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಾದ ಚೀನಾ ಮತ್ತು ಯುಎಸ್ ನಡುವಿನ ವ್ಯಾಪಾರ ಯುದ್ಧದ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಾ, ರಾಜೀ ಪ್ರಶ್ನೆಯೇ ಇಲ್ಲ, ಸುಂಕ ಸಮರಕ್ಕೆ ಸಿದ್ಧ: ಅಮೇರಿಕಾ ವಿರುದ್ಧ ಚೀನಾ ಗುಡುಗು
ಚೀನಾದ ಮೇಲೆ ಅಮೆರಿಕ ವಿಧಿಸಿರುವ "ಪರಸ್ಪರ ಸುಂಕಗಳು" ಆಧಾರರಹಿತ ಮತ್ತು ವಿಶಿಷ್ಟವಾದ ಏಕಪಕ್ಷೀಯ ಬೆದರಿಸುವ ಅಭ್ಯಾಸವಾಗಿದೆ.

'ಬೆದರಿಕೆ ತಂತ್ರ'ಕ್ಕೆ ಬಗ್ಗಲ್ಲ, ಅಂತ್ಯದವರೆಗೂ ಹೋರಾಡಲು ಸಿದ್ಧ: ಟ್ರಂಪ್ ಸುಂಕ ಬೆದರಿಕೆಗೆ ಚೀನಾ ತಿರುಗೇಟು
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.

ಏಪ್ರಿಲ್ 8 ರೊಳಗೆ ಪ್ರತೀಕಾರದ ಯೋಜನೆ ಕೈಬಿಡದಿದ್ದರೆ ಚೀನಾದ ಮೇಲೆ ಶೇ. 50 ರಷ್ಟು ಸುಂಕ: ಟ್ರಂಪ್ ಬೆದರಿಕೆ
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.

Startup Mahakumbh 2025: ಭಾರತದ ಸ್ಟಾರ್ಟ್ ಅಪ್ ಗಳಿಗೆ ಅವಮಾನ; ಚೀನಾ ಗುಣಗಾನದ ಬ್ಯಾನರ್!; MD Pai ಕೆಂಡ, Piyush Goyal ಹೇಳಿದ್ದೇನು?
ಭಾರತದ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದಾಗಿದೆ ಹಾಗೂ ಚೀನಾ ಸ್ಟಾರ್ಟ್ ಅಪ್ ಗಳ ಫೋಕಸ್ ಯಾವುದರ ಮೇಲಿದೆ ಎಂಬುದರ ಬಗ್ಗೆ "ಭಾರತ Vs ಚೀನಾ: ಸ್ಟಾರ್ಟ್ಅಪ್ ರಿಯಾಲಿಟಿ ಚೆಕ್" ಎಂಬ ಶೀರ್ಷಿಕೆಯಲ್ಲಿ ಎರಡೂ ದೇಶಗಳು ಸಾಧಿಸಿದ ತಾಂತ್ರಿಕ ಆವಿಷ್ಕಾರಗಳನ್ನು ಹೋಲಿಕೆ ಮಾಡಲಾಗಿದೆ.

Explainer: ಮಸುಕಾಗುತ್ತಿದೆ Elon Musk ಸಾಮ್ರಾಜ್ಯ?; Tesla ಮಾರಾಟ, ಷೇರುಗಳ ತೀವ್ರ ಕುಸಿತಕ್ಕೆ ಇದೇ ಕಾರಣ...
Elon Musk ಅವರ Tesla ಕಂಪನಿಯು ತನ್ನ ಜಾಗತಿಕ ಮಾರಾಟ ಮತ್ತು ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.

ಟ್ರಂಪ್ ಸುಂಕ ನೀತಿ ಎದುರಿಸಲು ಕ್ಸಿ ಜಿನ್‌ಪಿಂಗ್ ಹೈ ಟೆಕ್ ಯೋಜನೆ (ಜಾಗತಿಕ ಜಗಲಿ)
ಚೀನೀ ಆಮದಿನ ಮೇಲೆ 20% ಸುಂಕ ವಿಧಿಸುವ ಟ್ರಂಪ್ ನಿರ್ಧಾರದ ಕುರಿತು ಬೀಜಿಂಗ್ ಅಸಮಾಧಾನ ಹೊಂದಿದೆ. ಟ್ರಂಪ್ ನಡೆ ರಫ್ತಿನ ಮೇಲೆ ಅಪಾರ ಅವಲಂಬನೆ ಹೊಂದಿರುವ ಚೀನಾದ ಆರ್ಥಿಕತೆಗೆ ನೇರವಾಗಿಯೇ ಹೊಡೆತ ನೀಡಲಿದೆ.

