• Tag results for sanctions

ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿಗೆ ನಿರ್ಬಂಧ ವಿಧಿಸಿದ ಚೀನಾ; ತೈವಾನ್ ವಿರುದ್ಧ 100 ಯುದ್ಧವಿಮಾನಗಳ ಬಲ ಪ್ರದರ್ಶನ

ಈ ವಾರ ತೈವಾನ್‌ಗೆ ಭೇಟಿ ನೀಡಿದ ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾ ವಿದೇಶಾಂಗ ಸಚಿವಾಲಯ ಶುಕ್ರವಾರ ನಿರ್ಬಂಧಗಳನ್ನು ಘೋಷಿಸಿದೆ.

published on : 5th August 2022

ರಷ್ಯಾ ಜೊತೆ ಎಸ್-400 ಕ್ಷಿಪಣಿ ಒಪ್ಪಂದದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯಿತಿ; ತಿದ್ದುಪಡಿ ಮಸೂದೆಗೆ ಅಮೆರಿಕ ಅಂಗೀಕಾರ

ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್ ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಗುರುವಾರ ಧ್ವನಿಮತದ ಅಂಗೀಕಾರ ದೊರೆತಿದೆ.

published on : 15th July 2022

ನಿರ್ಬಂಧಗಳನ್ನು ವಾಪಾಸ್ ಪಡೆಯದಿದ್ದರೆ, ಬಾಹ್ಯಾಕಾಶ ನಿಲ್ದಾಣ ಕುಸಿಯುತ್ತದೆ: ಐರೋಪ್ಯ ರಾಷ್ಟ್ರಗಳಿಗೆ ರಷ್ಯಾ ಬೆದರಿಕೆ

ರಷ್ಯಾ ತನ್ನ ಮೇಲೆ ಹೇರಿದ ಕಠಿಣ ನಿರ್ಬಂಧಗಳ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲ, ಆದರೆ ಈಗ ಅದು ಬೆದರಿಕೆ ಹಾಕುತ್ತಿದೆ. ಈ ಯುದ್ಧವನ್ನು ಗೆಲ್ಲಲು ಮತ್ತು ಪಾಶ್ಚಿಮಾತ್ಯ ದೇಶಗಳು ಸೇರಿದಂತೆ ಅಮೆರಿಕದ ಮೇಲೆ ಒತ್ತಡ ಹೇರಲು ರಷ್ಯಾ ಯಾವುದೇ ಹಂತಕ್ಕೂ ಹೋಗಲು ಸಿದ್ಧವಾಗಿದೆ.

published on : 12th March 2022

ಭಾರತದ ಮೇಲಿನ ಸಿಎಎಟಿಎಸ್ಎ ನಿರ್ಬಂಧ ಅತ್ಯಂತ ಮೂರ್ಖತನದ್ದು: ಸೆನೆಟರ್ ಕ್ರೂಜ್

ಭಾರತ ಅಮೆರಿಕಾದ ಪ್ರಮುಖ ಮಿತ್ರ ರಾಷ್ಟ್ರವಾಗಿದ್ದು, ರಷ್ಯಾದಿಂದ ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಮಾಡಿರುವುದಕ್ಕೆ ಭಾರತದ ವಿರುದ್ಧ ದಂಡನೀಯ CAATSA ಕಾನೂನು ಜಾರಿಗೊಳಿಸುವುದು ಅತ್ಯಂತ ಮೂರ್ಖತನದ ನಿರ್ಧಾರ ಎಂದು ಬೈಡನ್ ಆಡಳಿತಕ್ಕೆ ಸೆನೆಟರ್ ಕ್ರೂಜ್ ಹೇಳಿದ್ದಾರೆ. 

published on : 8th March 2022

ಉಕ್ರೇನ್- ರಷ್ಯಾ ಕದನ: ನಿರ್ಬಂಧಗಳ ಕಣ್ತಪ್ಪಿಸಿ ವ್ಯವಹರಿಸಲು ಕ್ರಿಪ್ಟೊ ಮೇಲೆ ಕಣ್ಣು ಹಾಕಿದ ರಷ್ಯಾ

ನಿರ್ಬಂಧಗಳ ಹಿನ್ನೆಲೆಯಲ್ಲಿ ರಷ್ಯಾದ ಆರ್ಥಿಕ ಪರಿಸ್ಥಿತಿ ಕುಸಿತಕ್ಕೊಳಗಾಗುವ ಭೀತಿ ಎದುರಾಗಿದೆ.

published on : 2nd March 2022

ರಷ್ಯಾ ವಿರುದ್ಧದ ನಿರ್ಬಂಧಗಳಿಗೆ ದಕ್ಷಿಣ ಕೊರಿಯಾ ಬೆಂಬಲ

ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾ ವಿರುದ್ಧ ಅಂತಾರಾಷ್ಟ್ರೀಯ ಆರ್ಥಿಕ ನಿರ್ಬಂಧಗಳನ್ನು ವಿಧಿಸುವುದನ್ನು ಬೆಂಬಲಿಸುವುದಾಗಿ ದಕ್ಷಿಣ ಕೊರಿಯಾ ಹೇಳಿದೆ. 

published on : 24th February 2022

ಭಾರತ ವಿರುದ್ಧದ ಕಾಟ್ಸಾ ನಿರ್ಬಂಧ ತೆರವಿಗೆ ಅಮೆರಿಕದ ರಿಪಬ್ಲಿಕನ್ ಸೆನೆಟರ್ ಒತ್ತಾಯ

ಚೀನಾ ವಿರುದ್ಧದ ಸಮರದಲ್ಲಿ ಅಮೆರಿಕಕ್ಕೆ ಭಾರತದ ಸಹಾಯ ಅಗತ್ಯ.. ಹೀಗಾಗಿ ಭಾರತವನ್ನು ಅಮೆರಿಕ ದೂರ ಮಾಡಿಕೊಳ್ಳಬಾರದು ಎಂದು ಟಾಡ್ ಯಂಗ್ ಅಭಿಪ್ರಾಯಪಟ್ಟಿದ್ದಾರೆ.

published on : 13th January 2022

ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಇಲ್ಲ, ಅವರ ವರ್ತನೆಯನ್ನಾಧರಿಸಿ ಮುಂದಿನ ನಿರ್ಧಾರ: ಜೋ ಬೈಡನ್

ಸದ್ಯಕ್ಕೆ ತಾಲಿಬಾನ್ ಮೇಲಿನ ನಿರ್ಬಂಧ ಸಡಿಲಿಕೆ ಸಾಧ್ಯವಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮುಂದಿನ ನಿರ್ಧಾರ ಅವರ ವರ್ತನೆಯನ್ನಾಧರಿಸಿದೆ ಎಂದು ಹೇಳಿದ್ದಾರೆ.

published on : 23rd August 2021

ರಾಶಿ ಭವಿಷ್ಯ