Shashi Tharoor

'ನಾನು ತಿನ್ನಲ್ಲ, ಇತರರು ತಿನ್ನಲು ಬಿಡಲ್ಲ': 'ಗೋಮಾಂಸ'ದ ಬಗ್ಗೆ ಮಾತ್ರ ಮೋದಿ ಹೀಗೆ ಹೇಳಿರಬಹುದು- ಶಶಿ ತರೂರ್ ವ್ಯಂಗ್ಯ
ದೇಶ

ತೆರಿಗೆ ವಿನಾಯಿತಿ ಪಡೆದ ನಂತರವೂ ಉದ್ಯಮಗಳು ತಮ್ಮ ಬದ್ಧತೆಗಳನ್ನು ಈಡೇರಿಸಲು ವಿಫಲವಾಗಿವೆ ಎಂಬ ಪ್ರಧಾನಿ ಹೇಳಿಕೆಯು, ದೇಶದ ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ವೀಸಾಗಳು 'ಸಾರ್ವಭೌಮ' ವಿಷಯ: 'ಭಾರತ್ ಶೃಂಗಸಭೆ'ಗೆ 115 ವಿದೇಶಿ ಭಾಷಣಕಾರರಿಗೆ ನಿರ್ಬಂಧ; ಶಶಿ ತರೂರ್ ಆರೋಪಕ್ಕೆ MEA ಪ್ರತಿಕ್ರಿಯೆ

ಜಾಗತಿಕ ನೀತಿ ನಿರೂಪಕರು, ಪ್ರಗತಿಪರ ನಾಯಕರು ಮತ್ತು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಸೇರಿದಂತೆ ಸುಮಾರು 1,000 ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

Watch | ಚುನಾವಣೆಯಲ್ಲಿ ಟ್ರಂಪ್ ಗೆ ಹಿನ್ನಡೆ: ಶಶಿ ತರೂರ್ ಹೇಳಿದ್ದಿಷ್ಟು...
ವಿಡಿಯೋ

'ಅಂಧಭಕ್ತ', 'ಗೋದಿ ಮೀಡಿಯಾ' ಪದಗಳಿಂದ ಬೇಸರವಾಗಿದೆಯೇ?: ರಾಜಕೀಯ ಕೈಗೊಂಬೆಗಳಿಗೆ ಹೊಸ ಪರ್ಯಾಯ ಪದ ಸೂಚಿಸಿದ ಶಶಿ ತರೂರ್..!

ಜನರನ್ನು 'ಅಂಧಭಕ್ತರು', 'ಗೋದಿ', 'ಹಣ ಪಡೆದು ಕೆಲಸ ಮಾಡುವವರು' ಮುಂತಾದ ಪದಗಳಿಂದ ಕರೆಯುವುದರಿಂದ ಬೇಸರವಾಗಿದ್ದರೆ, 'ಕ್ವಾಕರ್‌ವಾಡ್ಜರ್‌' ಪದ ಪರ್ಯಾಯವಾಗಬಹುದು.

'ನಮ್ಮ ದೇಶದ ಜನರಿಗೆ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ': ಮಲ್ಲಿಕಾರ್ಜುನ ಖರ್ಗೆ ಪರ ಶಶಿ ತರೂರ್ ಬ್ಯಾಟಿಂಗ್!

'ನಮ್ಮ ದೇಶದ ಜನರಿಗೆ ಇಡೀ ವಿಷಯವನ್ನು ಅಥವಾ ಈ ಸನ್ನಿವೇಶವನ್ನು ಅತಿಯಾಗಿ ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ ಎಂದು ನನಗನ್ನಿಸುತ್ತದೆ' ಎಂದರು.

'ನಾನು 'ಟ್ರಾವೆಲ್ ಏಜೆಂಟ್' ಅಲ್ಲ, ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ': ರಾಹುಲ್ ಗಾಂಧಿ ವಿದೇಶ ಪ್ರವಾಸದ ಬಗ್ಗೆ ಕೇಳಿದ್ದಕ್ಕೆ ಶಶಿ ತರೂರ್

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ರಾಹುಲ್ ವಿದೇಶಕ್ಕೆ ತೆರಳಿದ್ದೇಕೆ ಎಂದು ವರದಿಗಾರರು ಪ್ರಶ್ನಿಸಿದಾಗ, ಕಾಂಗ್ರೆಸ್ ಸಂಸದರೂ ಆಗಿರುವ ಶಶಿ ತರೂರ್ ಅವರು ಕೇರಳದ ರಾಜಧಾನಿಯಲ್ಲಿದ್ದರು.

'ಧುರಂಧರ್' ನೋಡಿದರೆ ಪಾಕಿಸ್ತಾನಿಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ನನಗೆ ಗೊತ್ತಿಲ್ಲ; ಅನಗತ್ಯವಾಗಿ ಅತಿಯಾದ ಹಿಂಸಾಚಾರವಿದೆ: ಶಶಿ ತರೂರ್
ಬಾಲಿವುಡ್

'ಎರಡೂ ಚಿತ್ರಗಳಲ್ಲಿ ಖಳನಾಯಕರು ಅದ್ಭುತವಾಗಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಇಬ್ಬರೂ ಅತ್ಯುನ್ನಮ; ಅವರು ನಿಜಕ್ಕೂ ಮನವರಿಕೆಯಾಗುವಂತಹ ಮತ್ತು ಪರಿಣಾಮಕಾರಿ ಖಳನಾಯಕರು' ಎಂದರು.

Watch | ಬ್ರಿಕ್ಸ್ ನಿಂದ ಭಾರತಕ್ಕೆ ಲಾಭ ಇಲ್ಲ: ಚಿದಂಬರಂ ಹೇಳಿಕೆಗೆ ತರೂರ್ ಹೇಳಿದ್ದು...

ಬ್ರಿಕ್ಸ್ ಶೃಂಗಸಭೆಗಳಿಂದ ಭಾರತಕ್ಕೆ ಲಾಭವೇನು ಇಲ್ಲ:  ಚಿದಂಬರಂ ಹೇಳಿಕೆಗೆ ತರೂರ್ ತಿರುಗೇಟು! ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಂಗ್ಯ; Video

ಕಾಂಗ್ರೆಸ್‌ನ 'ನರಾಜ್ ಫುಫಾ' (ಅಸಮಾಧಾನಿತ ಚಿಕ್ಕಪ್ಪ) ಅವರನ್ನು ಕಾಂಗ್ರೆಸ್ ಸಂಸದರೇ ಬಯಲು ಮಾಡಿದ್ದಾರೆ! ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.