Sports

ಬಾಕ್ಸಿಂಗ್ ಫೆಡರೇಷನ್ ನಿರಾಳ
ಷರಿಷ್ಕೃತ ಐಎಬಿಎಫ್ ಸಂವಿಧಾನಕ್ಕೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಮಾನ್ಯತೆ
ಬೆನ್ನುನೋವು: ಬರ್ಡ್ ತವರಿಗೆ
ದ್ವಿತೀಯ ಟೆಸ್ಟ್: ಭದ್ರತಾ ವ್ಯವಸ್ಥೆ ಪರಿಶೀಲನೆ
ಏಷ್ಯಾ ಪ್ರತಿನಿಧಿಸುವ ಫೆನ್ಸಿಂಗ್ ತಂಡ

ಏಕದಿನದಲ್ಲಿ ಭಾರತದ ಪ್ರಭುತ್ವ
ಸಂತೋಷ್ ಟ್ರೋಫಿ: ರಾಜ್ಯಕ್ಕೆ ಜಯ

ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ಧೋನಿ
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದರು.

ವಿಜಯದ ಅಂಚಿನಲ್ಲಿ ಟೀಂ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಭರ್ಜರಿ ಜಯದ ಸನಿಹಕ್ಕೆ ಸಾಗಿದ್ದು, ತಂಡದ ಗೆಲುವು ಪಂದ್ಯದ ಕೊನೆಯ ದಿನವಾದ ಸೋಮವಾರ ನಿರ್ಧಾರಗೊಳ್ಳಲಿದೆ.

ಶತಾಯುಷಿ ಫೌಜಾ ವಿದಾಯ
ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ.

