Tata Group

ರಿಲಯನ್ಸ್-ಜಿಯೋ ಸೇರಿ ₹30 ಲಕ್ಷ ಕೋಟಿ ಮೌಲ್ಯ! ಟಾಟಾ ಗ್ರೂಪ್ ಹಿಂದಿಕ್ಕಿದ ಅಂಬಾನಿ ಸಾಮ್ರಾಜ್ಯ; ಭಾರತದ Top 10 ಕಂಪನಿಗಳ ಪಟ್ಟಿ ಇಲ್ಲಿದೆ
ಭಾರತದ ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ಇತಿಹಾಸವೇ ಬದಲಾಗಿದೆ! ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವು ಹೊಸ ದಾಖಲೆ ಬರೆದಿದ್ದು, ಜಿಯೋ ಪ್ಲಾಟ್ಫಾರ್ಮ್ಸ್ ಲಿಸ್ಟಿಂಗ್ ಆದ ಒಂದೇ ದಿನದಲ್ಲಿ ದೇಶದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಹಾಗಾದರೆ, ಭಾರತದ Top 10 ಕಂಪನಿಗಳ ಯಾವುವು?

ಕೇಂದ್ರ ಸರ್ಕಾರದಿಂದ ಟಾಟಾ ಸಮೂಹಕ್ಕೆ 'ಸ್ವಾಧೀನ'ದ ಬೆದರಿಕೆ: ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪ
ಟಾಟಾ ಸಂಸ್ಥೆಯನ್ನು ನಾಶಮಾಡುವುದು ಕಾರ್ಪೊರೇಟ್ ಗುಂಪಿನಿಂದ ಅಂತಿಮವಾಗಿ ಅದನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನುಡಿಯೇ ಅಥವಾ ಸ್ಪರ್ಧೆಯಿಂದ ಹೊಡೆದೋಡಿಸುವ ತಂತ್ರವೇ? ಎಂದು ಪ್ರಶ್ನಿಸಿದ್ದಾರೆ.

₹25 ಲಕ್ಷ ಕೋಟಿ ಮೌಲ್ಯದ ಟಾಟಾ ಸಾಮ್ರಾಜ್ಯದ ಅಸಲಿ ಮಾಲೀಕರು ಯಾರು? ಕಂಪನಿಯ ಕೋಟಿ ಕೋಟಿ ಲಾಭ ಯಾರಿಗೆ ಹೋಗುತ್ತೆ?
ಟಾಟಾ ಫ್ಯಾಮಿಲಿಗೆ ಸೇರಿದ್ದಲ್ಲ ಟಾಟಾ ಗ್ರೂಪ್! ಹೌದು, ಟಾಟಾ ಕಂಪನಿ ಯಾವುದೇ ಕುಟುಂಬದ ಆಸ್ತಿಯಲ್ಲ; ಹಾಗಾದ್ರೆ, ಕಂಪನಿಯ ಲಕ್ಷಾಂತರ ಕೋಟಿ ಹಣದ ನಿಜವಾದ ಒಡೆಯ ಯಾರು ಗೊತ್ತಾ? ಇಲ್ಲಿದೆ ಆ ಕುರಿತ ವರದಿ:

ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಹೂಡಿಕೆಗೆ Tata Group ಮುಂದು: ಸಿಎಂ ಭೇಟಿ ಮಾಡಿದ ನಿಯೋಗ
ಟಾಟಾ ಸಮೂಹವು ಮುಂಬರುವ ಯೋಜನೆಗಳಿಗೆ 2.9 ಬಿಲಿಯನ್ ಡಾಲರ್ (26,000 ಕೋಟಿ ರೂಪಾಯಿಗೂ ಹೆಚ್ಚು) ಹೂಡಿಕೆ ಘೋಷಿಸಿದೆ.

Air India Plane Crash: ಮೃತರ ಕುಟುಂಬಕ್ಕೆ Tata Group ತಲಾ 1 ಕೋಟಿ ರೂ ಪರಿಹಾರ!
ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಹ ಭರಿಸುತ್ತೇವೆ ಎಂದು Tata Group ಹೇಳಿದೆ.

ಧೀಮಂತ ಉದ್ಯಮಿ ರತನ್ ಟಾಟಾ ನಿಧನ

Ratan Tata ನಿಧನಕ್ಕೆ ಗಣ್ಯರ ಸಂತಾಪ; 'ದೂರದೃಷ್ಟಿಯ ವ್ಯಕ್ತಿ' ಎಂದ ಸಿಎಂ Siddaramaiah, ನಂಬಲಾಗುತ್ತಿಲ್ಲ ಎಂದ Anand Mahindra
ಭಾರತದ ಅತಿದೊಡ್ಡ ಕೈಗಾರಿಕಾ ಸಮೂಹ ಟಾಟಾ ಸನ್ಸ್ನ ಚೇರ್ಮನ್ ರತನ್ ಟಾಟಾ ವಿಧಿವಶರಾಗಿದ್ದು, ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Ratan Tata ವಿಧಿವಶ: 'ತುಂಬಲಾರದ ನಷ್ಟ'; Tata Group, ಪ್ರಧಾನಿ ಮೋದಿ ಸಂತಾಪ!
ಟಾಟಾ ಗ್ರೂಪ್ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರು, 'ತುಂಬಾ ನೋವಿನಿಂದ ನಾವು ರತನ್ ಟಾಟಾ ಅವರಿಗೆ ವಿದಾಯ ಹೇಳಬೇಕಿದೆ. ಇದು ನಮಗೆ 'ತುಂಬಲಾರದ ನಷ್ಟ'ವಾಗಿದ್ದು, ರತನ್ ಟಾಟಾ ಅವರು, ಕೇವಲ ಟಾಟಾ ಸಮೂಹವನ್ನೇಷ್ಟೇ ಅಲ್ಲ.. ದೇಶಕ್ಕಾಗಿ ಅಳೆಯಲಾಗದ ಕೊಡುಗೆಗಳನ್ನು ರೂಪಿಸಿದ ನಿಜವಾದ ಅಸಾಮಾನ್ಯ ನಾಯಕ ಎಂದಿದ್ದಾರೆ.

ಖ್ಯಾತ ಉದ್ಯಮಿ Ratan Tata ವಿಧಿವಶ!
ಅನಾರೋಗ್ಯ ಕಾರಣದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಉದ್ಯಮಿ Ratan Tata ಇಂದು ವಿಧಿವಶರಾಗಿದ್ದಾರೆ ಎಂದು ತಿಳಿದುಬಂದಿದೆ.

