Team India

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಜಿನಿಯರ್ "ಉಪೇಂದ್ರ"!
ಕ್ರಿಕೆಟ್

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ಎಂಜಿನಿಯರ್ "ಉಪೇಂದ್ರ"!

ತೀವ್ರ ಕುತೂಹಲ ಕೆರಳಿಸಿರುವ ಟೀಂ ಇಂಡಿಯಾ ಕೋಚ್ ಆಯ್ಕೆ ವಿಚಾರ ಇದೀಗ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅರ್ಜಿ ಸಲ್ಲಿಸುವುದರೊಂದಿಗೆ ನಿರ್ಣಾಯಕ ಘಟ್ಟ ತಲುಪಿರುವಂತೆಯೇ, ಇತ್ತ ಹೊಸ ತಿರುವು ಎಂಬಂತೆ ಕೋಚ್‌ ಹುದ್ದೆಗೆ ಎಂಜಿನಿಯರ್‌ ಒಬ್ಬ ಅರ್ಜಿ ಸಲ್ಲಿಸಿದ್ದಾನೆ.

ಎಂಎಸ್ ಧೋನಿ ಸ್ಲೋ ಮೋಷನ್ ಸ್ಟಂಪಿಂಗ್ ವಿಡಿಯೋ ವೈರಲ್
ಕ್ರಿಕೆಟ್

ಎಂಎಸ್ ಧೋನಿ ಸ್ಲೋ ಮೋಷನ್ ಸ್ಟಂಪಿಂಗ್ ವಿಡಿಯೋ ವೈರಲ್

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಭಿನ್ನ ಸ್ಟಂಪ್ ಗಳ ಮೂಲಕ ದಾಖಲೆಗಳನ್ನು ಬರೆದಿದ್ದಾರೆ...

ಟೀಂ ಇಂಡಿಯಾ ಕೋಚ್ ಆಗುವಷ್ಟು ಅನುಭವವಿಲ್ಲ: ಜಯವರ್ಧನೆ
ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಗುವಷ್ಟು ಅನುಭವವಿಲ್ಲ: ಜಯವರ್ಧನೆ

ಟೀಂ ಇಂಡಿಯಾ ಕೋಚ್ ಆಗುವಷ್ಟು ಅನುಭವವಿಲ್ಲ, ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ...

ರಹಾನೆಯಿಂದಾಗಿ ತಂಡದ ಸಾಮರ್ಥ್ಯ ಹೆಚ್ಚಿದೆ: ವಿರಾಟ್ ಕೊಹ್ಲಿ
ಕ್ರಿಕೆಟ್

ರಹಾನೆಯಿಂದಾಗಿ ತಂಡದ ಸಾಮರ್ಥ್ಯ ಹೆಚ್ಚಿದೆ: ವಿರಾಟ್ ಕೊಹ್ಲಿ

ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದ ಅಂಜಿಕ್ಯಾ ರಹಾನೆ ಅವರನ್ನು ನಾಯಕ ಕೊಹ್ಲಿ ಹಾಡಿ ಹೊಗಳಿದ್ದಾರೆ.

ಏಕದಿನ ಕ್ರಿಕೆಟ್: ಆಸ್ಟ್ರೇಲಿಯಾ ತಂಡದ ದಾಖಲೆ ಮುರಿದ ಟೀಂ ಇಂಡಿಯಾ!
ಕ್ರಿಕೆಟ್

ಏಕದಿನ ಕ್ರಿಕೆಟ್: ಆಸ್ಟ್ರೇಲಿಯಾ ತಂಡದ ದಾಖಲೆ ಮುರಿದ ಟೀಂ ಇಂಡಿಯಾ!

ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಪ್ರಬಲ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದು, ಇಷ್ಟು ದಿನ ದೈತ್ಯ ಆಸ್ಟ್ರೇಲಿಯನ್ನರ ಹೆಸರಿನಲ್ಲಿದ್ದ ದಾಖಲೆಯನ್ನು ಕೊಹ್ಲಿ ಪಡೆ ತನ್ನ ಹೆಸರಿಗೆ ಬರೆದುಕೊಂಡಿದೆ.

ಕೊಹ್ಲಿ ಟೀಂ ಇಂಡಿಯಾಗೆ ನಾನೇ 'ಬಾಸ್' ಅಂದುಕೊಂಡ ಮೇಲೆ ಕೋಚ್ ಯಾಕೆ?: ಪ್ರಸನ್ನ
ಕ್ರಿಕೆಟ್

ಕೊಹ್ಲಿ ಟೀಂ ಇಂಡಿಯಾಗೆ ನಾನೇ 'ಬಾಸ್' ಅಂದುಕೊಂಡ ಮೇಲೆ ಕೋಚ್ ಯಾಕೆ?: ಪ್ರಸನ್ನ

ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ವಿಷಯದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ತೋರಿದ ವರ್ತನೆಯನ್ನು ಮಾಜಿ ಕ್ರಿಕೆಟಿಗ ಎರಾಪಲ್ಲಿ ಪ್ರಸನ್ನ...

ಟೀಂ ಇಂಡಿಯಾ ಕೋಚ್ ಆಯ್ಕೆ: ಅರ್ಜಿ ಸಲ್ಲಿಕೆ ಅಂತಿಮ ಗಡುವು ವಿಸ್ತರಿಸಿದ ಬಿಸಿಸಿಐ
ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಆಯ್ಕೆ: ಅರ್ಜಿ ಸಲ್ಲಿಕೆ ಅಂತಿಮ ಗಡುವು ವಿಸ್ತರಿಸಿದ ಬಿಸಿಸಿಐ

ಅನಿಲ್ ಕುಂಬ್ಳೆ ರಾಜಿನಾಮೆ ಬಳಿಕ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ದೊರೆಯದ ಹಿನ್ನಲೆಯಲ್ಲಿ ಬಿಸಿಸಿಐ ಅರ್ಜಿ ಸಲ್ಲಿಕೆ ಅಂತಿಮ ಗಡುವನ್ನು ವಿಸ್ತರಿಸಿದೆ.

ರವಿ ಶಾಸ್ತ್ರಿ ಅಲ್ಲ, ಧೋನಿಯೇ ಪ್ಲೇಯರ್-ಕೋಚ್ ಆಗಿ ಕಾರ್ಯನಿರ್ವಹಿಸಲಿ: ವೈರಲ್ ಆಯ್ತು ಚರ್ಚೆ!
ಕ್ರಿಕೆಟ್

ರವಿ ಶಾಸ್ತ್ರಿ ಅಲ್ಲ, ಧೋನಿಯೇ ಪ್ಲೇಯರ್-ಕೋಚ್ ಆಗಿ ಕಾರ್ಯನಿರ್ವಹಿಸಲಿ: ವೈರಲ್ ಆಯ್ತು ಚರ್ಚೆ!

ಕುಂಬ್ಳೆ ರಾಜಿನಾಮೆ ಬಳಿಕ ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದು, ತಂಡದ ಹಿರಿಯ ಆಟಗಾರರಾಗಿರುವ ಎಂಎಸ್ ಧೋನಿ ಅವರೇ ತಂಡದ ಕೋಚ್ ಆಗಿಯೂ ಕಾರ್ಯ ನಿರ್ವಹಿಸಲಿ ಎಂಬ ಹೊಸದೊಂದು ವಾದ ಹುಟ್ಟಿಕೊಂಡಿದೆ.

ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾದ ಟೀಂ ಇಂಡಿಯಾ
ಕ್ರಿಕೆಟ್

ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸಜ್ಜಾದ ಟೀಂ ಇಂಡಿಯಾ

ಮುಖ್ಯ ಕೋಚ್ ಇಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿ ಹೀನಾಯ ಸೋಲಿನ ಬಳಿಕ ವಿರಾಟ್ ಕೊಹ್ಲಿ