Team India

ಜಿಂಬಾಬ್ವೆ: ಟೀಂ ಇಂಡಿಯಾ ಆಟಗಾರನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ?
ಕ್ರಿಕೆಟ್

ಜಿಂಬಾಬ್ವೆ: ಟೀಂ ಇಂಡಿಯಾ ಆಟಗಾರನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ?

ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಟಗಾರನೊಬ್ಬ ಯುವತಿಯೊಬ್ಬಳನ್ನು ರೇಪ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೀಡಾಗಿದ್ದಾರೆ ಎಂದು ಸ್ಥಳೀಯ...

ಭಾರತೀಯ ಕ್ರಿಕೆಟಿಗರಿಗೆ ಕಳಂಕ ಹಚ್ಚಿದ ಜಿಂಬಾಬ್ವೆ ಮಾಧ್ಯಮಗಳ ಯಡವಟ್ಟು!
ಕ್ರಿಕೆಟ್

ಭಾರತೀಯ ಕ್ರಿಕೆಟಿಗರಿಗೆ ಕಳಂಕ ಹಚ್ಚಿದ ಜಿಂಬಾಬ್ವೆ ಮಾಧ್ಯಮಗಳ ಯಡವಟ್ಟು!

ಪೂರ್ವಾಪರ ವಿಚಾರಿಸದೇ ತತ್ ಕ್ಷಣದ ಸುದ್ದಿ ನೀಡುವ ಭರದಲ್ಲಿ ಅಂತರ್ಜಾಲ ಪತ್ರಿಕೆ ವರದಿಯನ್ನಾಧರಿಸಿ ಜಿಂಬಾಬ್ವೆ ಮಾಧ್ಯಮಗಳು ಮಾಡಿದ ಯಡವಟ್ಟಿನಿಂದಾಗಿ ಇದೀಗ ಭಾರತೀಯ ಕ್ರಿಕೆಟಿಗರಿಗೆ ಕಳಂಕ ಬರುವಂತಾಗಿದೆ...

ವಿಡಿಯೋ ಕಾನ್ಫರೆನ್ಸ್ ಮೂಲಕ ಕೋಚ್ ಆಯ್ಕೆಯಲ್ಲಿ ಪಾಲ್ಗೊಳ್ಳಲಿರುವ ಸಚಿನ್!
ಕ್ರಿಕೆಟ್

ವಿಡಿಯೋ ಕಾನ್ಫರೆನ್ಸ್ ಮೂಲಕ ಕೋಚ್ ಆಯ್ಕೆಯಲ್ಲಿ ಪಾಲ್ಗೊಳ್ಳಲಿರುವ ಸಚಿನ್!

ಬಹು ನಿರೀಕ್ಷಿತ ಟೀಂ ಇಂಡಿಯಾ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ನೇತೃತ್ವದ ಸಲಹಾ ಸಮಿತಿ ಕೋಚ್ ಆಯ್ಕೆ ಅಂತಿಮಗೊಳಿಸಲಿದೆ...

ಕೋಚ್ ರೇಸ್ ಗೆ ಅನಿಲ್ ಕುಂಬ್ಳೆ ಸೇರ್ಪಡೆ
ಕ್ರಿಕೆಟ್

ಕೋಚ್ ರೇಸ್ ಗೆ ಅನಿಲ್ ಕುಂಬ್ಳೆ ಸೇರ್ಪಡೆ

ಭಾರತೀಯ ಕ್ರಿಕೆಟ್ ತ೦ಡದ ಕೋಚ್ ಹುದ್ದೆಗೆ ಅಜಿ೯ ಸಲ್ಲಿಸಿರುವ 57 ಮ೦ದಿಯ ಪೈಕಿ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕು೦ಬ್ಳೆ ಕೂಡ ಸೇರಿದ್ದಾರೆ ಎ೦ದು ತಿಳಿದುಬಂದಿದೆ.

ಮಹಿಳಾ ಐಪಿಎಲ್ ಟಿ20 ಸರಣಿಗೆ ಬಿಸಿಸಿಐ ಚಿಂತನೆ?
ಕ್ರಿಕೆಟ್

ಮಹಿಳಾ ಐಪಿಎಲ್ ಟಿ20 ಸರಣಿಗೆ ಬಿಸಿಸಿಐ ಚಿಂತನೆ?

ಭಾರತೀಯ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದ್ದು, ಮಹಿಳಾ ಐಪಿಎಲ್ ಟಿ20 ಸರಣಿ ಆಯೋಜನೆಗೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ...

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಪೈಪೋಟಿ; 57 ಮಂದಿಯಿಂದ ಅರ್ಜಿ!
ಕ್ರಿಕೆಟ್

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಪೈಪೋಟಿ; 57 ಮಂದಿಯಿಂದ ಅರ್ಜಿ!

ಟೀಂ ಇಂಡಿಯಾದ ಪ್ರಧಾನ ತರಬೇತುದಾರ ಹುದ್ದೆಗೆ ಭಾರಿ ಪೈಪೋಟಿ ಎದುರಾಗಿದ್ದು, ಬರೊಬ್ಬರಿ 57 ಮಂದಿ ಮಾಜಿ ಕ್ರಿಕೆಟಿಗರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ...

ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ವೆಂಕಟೇಶ್ ಪ್ರಸಾದ್
ಕ್ರಿಕೆಟ್

ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ವೆಂಕಟೇಶ್ ಪ್ರಸಾದ್

ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ಆಯ್ಕೆ ಬಯಸಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅರ್ಜಿ...

ಟೀಂ ಇಂಡಿಯಾಗೆ ಟೆಸ್ಟಿಂಗ್ ಟೈಮ್; ಟೆಸ್ಟ್ ಗೆ 6 ಹೊಸ ಕ್ರೀಡಾಂಗಣಗಳು
ಕ್ರಿಕೆಟ್

ಟೀಂ ಇಂಡಿಯಾಗೆ ಟೆಸ್ಟಿಂಗ್ ಟೈಮ್; ಟೆಸ್ಟ್ ಗೆ 6 ಹೊಸ ಕ್ರೀಡಾಂಗಣಗಳು

ಐಪಿಎಲ್ ಗುಂಗಿನಿಂದ ಈಗಷ್ಟೇ ಹೊರಬಂದಿರುವ ಟೀಂ ಇಂಡಿಯಾ ಹುಡುಗರು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನತ್ತ ತಮ್ಮ ಚಿತ್ತ ನೆಡಬೇಕಿದ್ದು, 2016-17ನೇ ಸಾಲಿನಲ್ಲಿ ಬಿಸಿಸಿಐ ಸಾಲು-ಸಾಲು ಸರಣಿಗಳನ್ನು ಆಯೋಜಿಸಿದೆ..

ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ: ಕಣದಲ್ಲಿ 8 ಘಟಾನುಘಟಿಗಳು
ಕ್ರಿಕೆಟ್

ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ: ಕಣದಲ್ಲಿ 8 ಘಟಾನುಘಟಿಗಳು

ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ಇನ್ನೆರಡು ದಿನಗಳಷ್ಟೇ ಬಾಕಿ ಇದ್ದು, ಬುಧವಾರ ಸಂಜೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಸಹ ಅರ್ಜಿ ಸಲ್ಲಿಸಿದ್ದು, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಏಕೈಕ ಪ್ರಮುಖ ವಿದೇಶಿ ಆಟಗಾರನಾಗಿದ್ದಾರೆ.