terrorist

ಇಸಿಸ್ ನಂಟು: ಕರ್ನಾಟಕದಲ್ಲಿ 2 ಶಂಕಿತ ಉಗ್ರರನ್ನು ಬಂಧಿಸಿದ ಎಟಿಎಸ್
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಯೊಂದಿಗೆ ನಂಟು ಹಿನ್ನೆಲೆ ಇಬ್ಬರು ಶಂಕಿತ ಭಯೋತ್ಪಾದಕರನ್ನು...

ಫ್ರಾನ್ಸ್ ಅಧ್ಯಕ್ಷರ ಭಾರತ ಭೇಟಿ: ದೇಶಾದ್ಯಂತ 11 ಶಂಕಿತ ಉಗ್ರರ ಬಂಧನ
ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಅವರು ಭಾರತಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿದ್ವಾಂಸಕ...

ಖಾಸ್ಮಿಯನ್ನು ಅಪರಾಧಿ ಎಂಬಂತೆ ಬಿಂಬಿಸಲು ಯತ್ನ
ಮೌಲ್ವಿ ಸೈಯ್ಯದ್ ಅನ್ಜರ್ ಶಾ ಖಾಸ್ಮಿ ಅವರನ್ನು ದೆಹಲಿ ಪೊಲೀಸರು ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಖಾಸ್ಮಿ ತಂದೆ ಮೋಹಿನ್ ಶಾ ಆರೋಪಿಸಿದ್ದಾರೆ...

ಜಕಾರ್ತಾ ಸ್ಫೋಟದ ಪ್ರಮುಖ ಮಾಹಿತಿ
ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ ಗುರುವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 6ಕ್ಕೇರಿದೆ. ದಾಳಿಕೋರರು...

ಪಠಾಣ್ಕೋಟ್ ದಾಳಿಕೋರರು ಪಾಕಿಗಳೇ ಎಂದು ಒಪ್ಪಿಕೊಂಡ ಪಾಕ್ ಸರ್ಕಾರ
ಪಠಾಣ್ಕೋಟ್ ವಾಯು ಸೇನಾ ನೆಲೆ ಮೇಲೆ ದಾಳಿ ನಡೆಸಿದ್ದ ಉಗ್ರರು ಪಾಕಿಸ್ತಾನದವರೇ ಎಂದು ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದೆ...

ಮಸೂದ್ ಬಂಧನದ ಮಾಹಿತಿಯಿಲ್ಲ: ಪಾಕಿಸ್ತಾನ ವಿದೇಶಾಂಗ ಕಚೇರಿ
ಪಠಾಣ್ಕೋಟ್ ವಾಯುನೆಲೆ ದಾಳಿಯ 'ಮಾಸ್ಟರ್ ಮೈಂಡ್' ಜೈಷ್- ಎ- ಮೊಹಮ್ಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ...

ಖಾಸ್ಮಿ ಬಂಧನಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ
ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಮೌಲ್ವಿ ಅನ್ವರ್ ಷಾ ಖಾಸ್ಮಿ ಕುರಿತು ಕರ್ನಾಟಕ ಮುಸ್ಲಿಂ ಸಂಘ, ಸಂಸ್ಥೆಗಳು ಭಾನುವಾರ ಬೆಂಗಳೂರಿನ ಜೆ.ಸಿ.ನಗರದ ಹಜ್ ಕ್ಯಾಂಪ್ ನಲ್ಲಿ ಸಭೆ ನಡೆಸಿವೆ...

ನೋವು ಮಾಡುವವರಿಗೆ ಆ ನೋವಿನ ಅರಿವಾಗುವಂತೆ ಮಾಡಿ: ಯೋಧರಿಗೆ ಪರಿಕ್ಕರ್
ದೇಶಕ್ಕೆ ಹಾನಿಯುಂಟು ಮಾಡುವವರಿಗೆ ಪ್ರತ್ಯುತ್ತರ ನೀಡಲೇಬೇಕು ಎಂದು ರಕ್ಷಣಾ ಸಚಿವ ಪರಿಕ್ಕರ್ ಅವರು ಸೋಮವಾರ ಹೇಳಿದ್ದಾರೆ...

ಮೂರು ಕಡೆ ಸ್ಫೋಟಕ್ಕೆ ಸಂಚು
ದೆಹಲಿ ಪೊಲೀಸ್ ವಿಶೇಷ ಘಟಕ ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದ ಮೌಲ್ವಿ ಅನ್ಜರ್ ಷಾ ಖಾಸ್ಮಿ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ. ಅಲ್ಲದೇ, ಈತ ಬೆಂಗಳೂರಿನ 3 ಕಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದ್ದು, ಈತನ ಬಂಧನದಿಂದ ಬೆಂಗಳೂರಿನಲ್ಲಿ...

