US, UK, France

ಒಪ್ಪಂದ ಮುರಿದ ಅಫ್ಘಾನ್ ಅಧ್ಯಕ್ಷ: ತಾಲಿಬಾನಿಗಳ ಬಿಡುಗಡೆಗೆ ಒಲ್ಲೆ ಎಂದ ಅಶ್ರಫ್ ಘನಿ?
ಅಮೆರಿಕಾ-ತಾಲಿಬಾನ್ ನಡುವೆ ನಡೆದಿದ್ದ ಶಾಂತಿ ಒಪ್ಪಂದ ಮುರಿದು ಬಿದ್ದಿದ್ದು, ಒಪ್ಪಂದವಾದ ಮರುದಿನವೇ ಅಫ್ಘಾನಿಸ್ತಾನದ ಅಧ್ಯಕ್ಷ ಜೈಲಿನಲ್ಲಿ ಇರಿಸಲಾಗಿರುವ ತಾಲಿಬಾನ್ ಬಂಡುಕೋರರನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ, ಆಸ್ಟ್ರೇಲಿಯಾ, ಥೈಲ್ಯಾಂಡ್ ಗಳಲ್ಲಿ ಮೊದಲ ಕೊರೊನಾ ವೈರಸ್ ಸಾವು:ಪ್ರಯಾಣ ನಿರ್ಬಂಧ ಹೇರಿಕೆ
ಕೊರೊನಾ ವೈರಸ್ ಸೋಂಕಿಗೆ ಅಮೆರಿಕದಲ್ಲಿ ಮೊದಲ ವ್ಯಕ್ತಿ ಮೃತಪಟ್ಟಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್, ಇಟಲಿ ಮತ್ತು ದಕ್ಷಿಣಾ ಕೊರಿಯಾಕ್ಕೆ ಹೊಸ ಪ್ರಯಾಣ ನಿರ್ಬಂಧ ನಿಯಮ ಹೊರಡಿಸಿದ್ದಾರೆ. ಕೊರೊನಾ ವೈರಸ್ ಗೆ ಮೃತಪಟ್ಟ ವ್ಯಕ್ತಿ ವಾಷಿಂಗ್ಟನ್ ರಾಜ್ಯದಲ್ಲಿ ವರದಿಯಾಗಿದೆ.

ವಿಶ್ವದಾದ್ಯಂತ ಭೀತಿ ಹುಟ್ಟಿಸಿದ ಕೊರೋನಾ: ಸೋಂಕಿತ ಜೊತೆಗೆ ಸಂಪರ್ಕದ ಇಲ್ಲದವರಲ್ಲೂ ವೈರಾಣು ಪತ್ತೆ, ಅಮೆರಿಕಾದಲ್ಲಿ ಮೊದಲ ಬಲಿ
ಇದೂವರೆಗೂ ಒಬ್ಬರಿಂದ ಒಬ್ಬರಿಗೆ ಉಸಿರಾಟದ ಮೂಲರ ಹರಡುತ್ತಿದೆ ಎನ್ನಲಾಗಿದ್ದ ಕರೋನಾ ವೈರಸ್ ಇದೀಗ ವಿಶ್ವದಾದ್ಯಂತ ನಿಗೂಢವಾಗಿ ವ್ಯಾಪಿಸುತ್ತಿರುವ ಆತಂಕಕಾರಿ ವಿಚಾರ ಇದೀಗ ಬಹಿರಂಗಗೊಂಡಿದೆ.

ಅಧ್ಯಕ್ಷೀಯ ಚುನಾವಣೆ ಬಳಿಕ ಭಾರತಕ್ಕೆ ಬರಲು ಇಚ್ಛಿಸಿದ್ದೆ ಆದರೆ, ಮೋದಿ ಇದಕ್ಕೆ ಒಪ್ಪಿರಲಿಲ್ಲ: ಟ್ರಂಪ್
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಭಾರತಕ್ಕೆ ಭೇಟಿ ನೀಡಲು ಇಚ್ಛಿಸಿದ್ದೆ. ಆದರೆ, ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಪ್ಪಿರಲಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಇಲ್ಲಿನ ಜನರು ಅತ್ಯಂತ ಸ್ವಾಗತಾರ್ಹ, ಕರುಣಾಮಯಿಗಳು: ಹ್ಯಾಪಿನೆಸ್ ಕ್ಲಾಸ್'ನಲ್ಲಿ ಭಾರತೀಯರ ಕೊಂಡಾಡಿದ ಮೆಲಾನಿಯಾ ಟ್ರಂಪ್
ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ವೋದಯ ಸೀನಿಯರ್ ಸೆಕೆಂಡರಿ ಶಾಲೆಗೆ ಮಂಗಳವಾರ ಭೇಟಿ ನೀಡಿದ್ದು, ಶಾಲೆಗೆ ಆಗಮಿಸಿದ ಮೆಲಾನಿಯಾ ಅವರನ್ನು ಸಾಂಪ್ರದಾಯಿಕ ಉಡುಗೆ ತೊಟ್ಟ ಪುಟ್ಟ ಮಕ್ಕಳು ತಿಲಕವಿಟ್ಟು ಸ್ವಾಗತಿಸಿದ್ದಾರೆ.

ಭಾರತದಲ್ಲಿ ಅಮೆರಿಕಾ ಅಧ್ಯಕ್ಷ: ಇಂಡೋ-ಯುಎಸ್ ಜಾಗತಿಕ ಪಾಲುದಾರಿಗೆ ಕುರಿತು ಮೋದಿ-ಟ್ರಂಪ್ ನಡುವೆ ಮಹತ್ವದ ಮಾತುಕತೆ
ಭಾರತಕ್ಕೆ 2 ದಿನಗಳ ಕಾಲ ಪ್ರವಾಸ ಆರಂಭಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಂಗಳವಾರ ಬೆಳಿಗ್ಗೆ 11.30ಕ್ಕೆ ರಾಜಧಾನಿ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತಕ್ಕೆ ಅಮೆರಿಕಾ ದೊಡ್ಡ ವ್ಯಾಪಾರ ಪಾಲುದಾರ: 2ನೇ ಸ್ಥಾನಕ್ಕೆ ಕುಸಿದ ಚೀನಾ
2019-19ನೇ ಸಾಲಿನಲ್ಲಿ ಅಮೆರಿಕಾ ರಾಷ್ಟ್ರವು ಭಾರತದ ಅತೀದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಚೀನಾ ರಾಷ್ಟ್ರವನ್ನು ಹಿಂದಿಕ್ಕಿ ಅಮೆರಿಕಾ ಮೊದಲ ಸ್ಥಾನ ಪಡೆದುಕೊಂಡಿದೆ.

ಭಾರತಕ್ಕೆ ಭೇಟಿ ನೀಡುತ್ತಿರುವ ಅಮೆರಿಕಾದ 7ನೇ ಅಧ್ಯಕ್ಷ ಟ್ರಂಪ್
ಭಾರತ ಪ್ರವಾಸ ಕೈಗೊಳ್ಳುತ್ತಿರುವ 7ನೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿದ್ದಾರೆ.

ಪಂದ್ಯದ ನಡುವೆ ಜಗಳ, ಕೋಪದಲ್ಲಿ ಎದುರಾಳಿ ತಂಡದ ಆಟಗಾರನ ಮರ್ಮಾಂಗ ಕಚ್ಚಿದ, 10 ಹೊಲಿಗೆ!
ಆಟದಲ್ಲಿ ಜಗಳ ಹಾಗೂ ಕೈ ಕೈ ಮಿಲಾಯಿಸುವುದು ಸಾಮಾನ್ಯ. ಆದರೆ ಆಟಗಾರನೊಬ್ಬ ಕೋಪದಲ್ಲಿ ಎದುರಾಳಿ ಆಟಗಾರನ ಮರ್ಮಾಂಗವನ್ನು ಕಚ್ಚಿ ಗಾಸಿಗೊಳಿಸಿದ್ದಾನೆ.

