US, UK, France

ಅಮೆರಿಕಾದ ವೀಸಾ ಶುಲ್ಕ ಏರಿಕೆಯಲ್ಲಿ ತಾರತಮ್ಯ, ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ: ಅರುಣ್ ಜೇಟ್ಲಿ
ಅಮೆರಿಕ ವೀಸಾ ಶುಲ್ಕ ಏರಿಕೆಯ ಬಗ್ಗೆ ಭಾರತ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು ತಾರತಮ್ಯದಿಂದ ಕೂಡಿರುವ ವೀಸಾ ಶುಲ್ಕ ಏರಿಕೆ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರವನ್ನು ನೇರ ಪ್ರಸಾರ ಮಾಡಿದ ಯುಎಸ್ ಮಹಿಳೆ ವಿರುದ್ಧ ಕೇಸ್
ಅಮೆರಿಕದ 18 ವರ್ಷದ ವರ್ಷದ ಯುವತಿ ವಿರುದ್ಧ ತನ್ನ ಸ್ನೇಹಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿರುವುದನ್ನು ಸಾಮಾಜಿಕ ಜಾಲತಾಣದ ಮೂಲಕ ನೇರ ಪ್ರಸಾರ ಮಾಡಿರುವ ಆರೋಪ...

ಕಾರವಾರಕ್ಕೆ ಭೇಟಿ ನೀಡಿದ ಅಮೆರಿಕ ರಕ್ಷಣಾ ಸಚಿವ ಕಾರ್ಟರ್
ಇಲ್ಲಿನ ಐಎನ್ಎಸ್ ಕದಂಬ ನೌಕಾನೆಲೆಗೆ ಇದೇ ಮೊದಲ ಬಾರಿಗೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಎಶ್ಟೋನ್ ಕಾರ್ಟರ್ ರಕ್ಷಣಾ...

ಅಮೆರಿಕಾ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚು ಜಾಗತಿಕ ಕಾರ್ಯಸೂಚಿ ಹೊಂದಿದೆ
ಅಮೆರಿಕ ಜಾಗತಿಕ ಕಾರ್ಯಸೂಚಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕಿಂತ ಭಾರತದೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಆಶ್ ಕಾರ್ಟರ್ ಹೇಳಿದ್ದಾರೆ.

ನಕಲಿ ವೀಸಾ: 306 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಸಾಧ್ಯತೆ
ನಕಲಿ ವೀಸಾ ಹೊಂದಿರುವ ಆರೋಪದ ಮೇಲೆ ಸುಮಾರು 306 ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುತ್ತದೆ...

ಫ್ರಾನ್ಸ್ ನಲ್ಲಿ ವೇಶ್ಯಾವಾಟಿಕೆ ನಿಷೇಧ
ತೀವ್ರ ವಿರೋಧದ ನಡುವೆಯೂ ಪ್ಯಾರಿಸ್ ನಲ್ಲಿ ವೇಶ್ಯಾವಾಟಿಕೆ ಹಾಗೂ ಮಾನವ ಕಳ್ಳಸಾಗಾಣಿಕೆಯನ್ನು ಬುಧವಾರ ಫ್ರಾನ್ಸ್ ಸರ್ಕಾರ ನಿಷೇಧಿಸಿದೆ.

ರಾಫೆಲ್ ಡೀಲ್ ಅನಿಶ್ಚಿತತೆ, ಭಾರತದಿಂದ ಅಮೆರಿಕದ ಎಫ್/ಎ-18 ಫೈಟರ್ ಜೆಟ್ ಖರೀದಿ ಸಾಧ್ಯತೆ
ಭಾರತ- ಫ್ರಾನ್ಸ್ ನಡುವಿನ ರಾಫೆಲ್ ಫೈಟರ್ ಜೆಟ್ ಖರೀದಿ ಅನಿಶ್ಚಿತವಾಗಿದ್ದು ಅಮೆರಿಕದ ಎಫ್/ಎ-18 ಸೂಪರ್ ಹಾರ್ನೆಟ್ ಫೈಟರ್ ಜೆಟ್ ವಿಮಾನ ಖರೀದಿಸುವ ಆಯ್ಕೆಯನ್ನು ಭಾರತ ಸರ್ಕಾರ ಪರಿಗಣಿಸಿದೆ...

'ತೀವ್ರವಾದಿ ಇಸ್ಲಾಂ' ಸೈದ್ಧಾಂತಿಕ ಯುದ್ಧವನ್ನು ಗೆಲ್ಲುವ ಅಪಾಯವಿದೆ: ಫ್ರಾನ್ಸ್ ಪ್ರಧಾನಿ
ಇಸ್ಲಾಂನ ತೀವ್ರವಾದಿ ರೂಪಗಳು ತನ್ನ ಸೈದ್ಧಾಂತಿಕ ಪ್ರಚಾರ ಯುದ್ಧದ ಮೂಲಕ ಜನರ ಮನಸ್ಸುಗಳನ್ನು ಹೃದಯಗಳನ್ನು ಗೆಲ್ಲುವ ಅಪಾಯವಿದೆ ಎಂದಿದ್ದಾರೆ ಫ್ರಾನ್ಸ್ ಪ್ರಧಾನಿ ಮ್ಯಾನ್ಯುಯೆಲ್ ವಾಲ್ಸ್.

ಅಮೆರಿಕಾ ಮೈತ್ರಿ ವಾಯುದಾಳಿಗೆ ಐಸಿಸ್ ಆಕ್ರಮಿತ ಟರ್ಕಿ ರಾಯಭಾರ ಕಚೇರಿ ನಾಶ
ಇರಾಕ್ ನ ಮೋಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಂಟನೆ ೨೦೧೪ ರಿಂದ ಆಕ್ರಮಿಸಿಕೊಂಡಿದ್ದ ಟರ್ಕಿ ರಾಯಭಾರಿ ಕಚೇರಿಯ ಆವರಣ ಅಮೇರಿಕಾ ಮುಂದಾಳತ್ವದ ಮೈತ್ರಿ ರಾಷ್ಟ್ರಗಳು

