US, UK, France

ನವೆಂಬರ್ 1ರಿಂದ ಶೇ.155ರಷ್ಟು ಸುಂಕ: ಕ್ಸಿ ಜಿನ್ ಪಿಂಗ್ ಭೇಟಿಗೆ ಮುನ್ನ ಚೀನಾಕ್ಕೆ Donald Trump ಎಚ್ಚರಿಕೆ
ಆದರೂ ಈ ಮಧ್ಯೆ ಚೀನಾ ನಮ್ಮ ಮಾತನ್ನು ಗೌರವಿಸುತ್ತದೆ ಎಂದು ಭಾವಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಚೀನಾ ನಮ್ಮನ್ನು ತುಂಬಾ ಗೌರವಿಸುತ್ತಿದೆ ಎಂದು ನಾನು ಭಾವಿಸುತ್ತೇನೆ.

ಬಿಗಿ ಭದ್ರತೆಯ ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಲ್ಲಿ 7 ನಿಮಿಷದಲ್ಲಿ ನೆಪೋಲಿಯನ್ ಕಾಲದ ಆಭರಣ ದೋಚಿದ ಕಳ್ಳರು!
ಪ್ಯಾರಿಸ್‌ನಲ್ಲಿರುವ ಲೌವ್ರೆ ವಸ್ತುಸಂಗ್ರಹಾಲಯವನ್ನು ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವಸ್ತುಸಂಗ್ರಹಾಲಯಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)
ವೆಸ್ಟ್ರೇನ್ ಡಾಮಿನೆನ್ಸ್ ಸಡಿಲವಾಗಿ ಅಧಿಕಾರ ಏಷ್ಯನ್ ದೇಶಗಳ ಬಳಿಗೆ ಸಾಗಲಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಒಂದಷ್ಟು ವಿಪ್ಲವಗಳು ಕೂಡ ಘಟಿಸಲಿವೆ. ಮೊದಲಿಗೆ ಅಮೇರಿಕಾ ಬ್ಯುಸಿನೆಸ್ ಹೌಸುಗಳು ಬೇರೆಡೆ ಹೂಡಿಕೆ ಮಾಡಲು ಶುರು ಮಾಡುತ್ತವೆ.

ಮೋದಿ ಒಬ್ಬ ಮಹಾನ್ ವ್ಯಕ್ತಿ, ಅವರು ನನ್ನನ್ನು ಪ್ರೀತಿ, ಗೌರವಗಳಿಂದ ಕಾಣುತ್ತಾರೆ: Donald Trump
ಮೋದಿ ನಾಯಕತ್ವದಲ್ಲಿ ಭಾರತ ರಾಜಕೀಯ ಸ್ಥಿರತೆ ಕಂಡಿದೆ, ದೇಶವು ನಾಯಕತ್ವ ಬದಲಾವಣೆಗಳನ್ನು ಕಂಡಿತ್ತು ಎಂದು ನೆನಪಿಸಿಕೊಂಡರು.

ಇಸ್ರೇಲ್ ಸಂಸತ್ ನಲ್ಲಿ ಹೈಡ್ರಾಮಾ: ಟ್ರಂಪ್ ಭಾಷಣ ವೇಳೆ Palestine ಪರ ಸಂಸದರ ಘೋಷಣೆ! ಹೊರದಬ್ಬಿದ ಭದ್ರತಾ ಸಿಬ್ಬಂದಿ
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರನ್ನು ಸ್ವಾಗತಿಸಿದರು. ಇಸ್ರೇಲ್ ಸೇನಾಪಡೆಗಳು ಮಿಲಿಟರಿ ಬ್ಯಾಂಡ್ ನುಡಿಸಿ ಸ್ವಾಗತ ಕೋರಿತು.

ಟ್ರಂಪ್ 'ಶ್ರೇಷ್ಠ ಸ್ನೇಹಿತ' ಎಂದ ನೆತನ್ಯಾಹು; ಅಮೆರಿಕ ಅಧ್ಯಕ್ಷರಿಗೆ ಇಸ್ರೇಲ್ ಸಂಸತ್ ನಲ್ಲಿ standing ovation ಸ್ವಾಗತ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಒಪ್ಪಂದವನ್ನು ಆಚರಿಸಲು ಇಸ್ರೇಲ್ ಗೆ ಆಗಮಿಸಿದ್ದಾರೆ.

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!
ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ 48ನೇ ಆವೃತ್ತಿಯ ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಶೆರಿ ಸಿಂಗ್ ವಿಜೇತರಾಗಿದ್ದಾರೆ.

'ನನಗೆ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಫೋನ್ ಕರೆ ನಂತರ ಟ್ರಂಪ್ ಮಾತು! Video
ಪ್ರಶಸ್ತಿ ಪುರಸ್ಕೃತ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ ಹಲವು ಬಾರಿ ನೆರವು ನೀಡಿದ್ದೇನೆ.

ಉದ್ಯೋಗ, ವ್ಯಾಪಾರ, ಶಿಕ್ಷಣ ಕ್ಷೇತ್ರದಲ್ಲಿ ಆಳವಾದ ಸಂಬಂಧ ವೃದ್ಧಿ: Starmer-Modi ಪುನರುಚ್ಛಾರ
ಉಭಯ ನಾಯಕರು ಸಿಇಒ ಶೃಂಗಸಭೆ ಮತ್ತು ಜಾಗತಿಕ ಫಿನ್‌ಟೆಕ್ ಫೆಸ್ಟ್ ನ್ನು ಜಂಟಿಯಾಗಿ ಉದ್ದೇಶಿಸಿ ಮಾತನಾಡಿದರು.

