ಅಮೆರಿಕ, ಯುಕೆ, ಫ್ರಾನ್ಸ್

11 ದಿನಗಳ ಬಳಿಕ ಮತ್ತೆ NVIDIA ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ: ಷೇರುಪೇಟೆಯಲ್ಲಿ ಸಂಚಲನ!
ವಿದೇಶ

11 ದಿನಗಳ ಬಳಿಕ ಮತ್ತೆ NVIDIA ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕ: ಷೇರುಪೇಟೆಯಲ್ಲಿ ಸಂಚಲನ!

ವಿಶ್ವದ ಪ್ರಮುಖ ಚಿಪ್ ತಯಾರಕರಾದ NVIDIAದ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರು ಕಂಪನಿಗೆ ಮರಳಿದ್ದಾರೆ. ಕಂಪನಿಯ ಮಂಡಳಿಯು ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO), ಅಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಸದಸ್ಯರಾಗಿ ಮತ್ತೆ ನೇಮಕ ಮಾಡಿದೆ.

ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳ ವಲಸೆ ದತ್ತಾಂಶ ಹ್ಯಾಕ್!
ವಿದೇಶ

ಅಮೆರಿಕದಲ್ಲಿ ಭಾರತೀಯ ಉದ್ಯೋಗಿಗಳ ವಲಸೆ ದತ್ತಾಂಶ ಹ್ಯಾಕ್!

"ಕಂಪನಿಯ ವಲಸೆ ಸಂಬಂಧಿತ ವಿಷಯಗಳಿಗಾಗಿ ನಾವು ನಿಯೋಜಿಸಿದ್ದ ಅಮೆರಿಕ ಮೂಲದ ಕಾನೂನು ಸಂಸ್ಥೆಯೊಂದರಲ್ಲಿ ಸೈಬರ್ ಭದ್ರತಾ ಘಟನೆ ನಡೆದಿರಬಹುದು ಎಂಬ ವಿಷಯ ನಮಗೆ ತಿಳಿದಿದೆ..." ಎಂದು ಅದು ಹೇಳಿದೆ.

ಮಧ್ಯಂತರ ಚುನಾವಣೆ ಸೋಲಿನ ಬೆನ್ನಲ್ಲೇ ಉಲ್ಟಾ ಹೊಡೆದ ಎಲಾನ್ ಮಸ್ಕ್: ನಾನು MAGA ಅಲ್ಲ, ರಿಪಬ್ಲಿಕನ್ ಪರ ಹಣ ಸುರಿದಿದ್ದು ಮೂರ್ಖತನ ಎಂದ ಸಿರಿವಂತ!
ವಿದೇಶ

ಮಧ್ಯಂತರ ಚುನಾವಣೆ ಸೋಲಿನ ಬೆನ್ನಲ್ಲೇ ಉಲ್ಟಾ ಹೊಡೆದ ಎಲಾನ್ ಮಸ್ಕ್: ನಾನು MAGA ಅಲ್ಲ, ರಿಪಬ್ಲಿಕನ್ ಪರ ಹಣ ಸುರಿದಿದ್ದು ಮೂರ್ಖತನ ಎಂದ ಸಿರಿವಂತ!

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹೀನಾಯ ಸೋಲಿನ ಬೆನ್ನಲ್ಲೇ, ಉದ್ಯಮಿ ಎಲಾನ್ ಮಸ್ಕ್ ತಾವು "MAGA ಬೆಂಬಲಿಗನಲ್ಲ" ಎಂದು ಹೇಳಿಕೊಂಡಿದ್ದು, ಚುನಾವಣೆಯಲ್ಲಿ ನೂರಾರು ಮಿಲಿಯನ್ ಡಾಲರ್ ಹಣ ಸುರಿದಿದ್ದು ತಮ್ಮ ಮೂರ್ಖತನ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಮೆರಿಕದಲ್ಲಿ ಸಾಲು ಸಾಲು ತಾಂತ್ರಿಕ ವೈಫಲ್ಯ! ಮೈಕ್ರೋಸಾಫ್ಟ್, ವಿಮಾನ ಹಾರಾಟ ಬೆನ್ನಲ್ಲೇ ಕೈಕೊಟ್ಟ ಪ್ರಮುಖ ಬ್ಯಾಂಕ್‌ಗಳು
ವಿದೇಶ

ಅಮೆರಿಕದಲ್ಲಿ ಸಾಲು ಸಾಲು ತಾಂತ್ರಿಕ ವೈಫಲ್ಯ! ಮೈಕ್ರೋಸಾಫ್ಟ್, ವಿಮಾನ ಹಾರಾಟ ಬೆನ್ನಲ್ಲೇ ಕೈಕೊಟ್ಟ ಪ್ರಮುಖ ಬ್ಯಾಂಕ್‌ಗಳು

ಅಮೆರಿಕದಲ್ಲಿ ಸಾಮೂಹಿಕ ವಿಮಾನ ಸ್ಥಗಿತದ ಬೆನ್ನಲ್ಲೇ ಇಂದು ಅಮೆರಿಕದ ಪ್ರಮುಖ ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳಲ್ಲಿಯೂ ತಾಂತ್ರಿಕ ದೋಷ ಕಾಣಿಸಿಕೊಂಡು ಸೇವೆಗಳಲ್ಲಿ ವ್ಯತ್ಯಯವಾಗಿದೆ. ಆ ಕುರಿತ ವರದಿ ಇಲ್ಲಿದೆ:

'ಆರ್ಥಿಕತೆ ಹದಗೆಟ್ಟು ಹೋಗಿದೆ, ಉದ್ಯೋಗ, ಉತ್ಪಾದನಾ ವಲಯ ತೀವ್ರ ಬಿಕ್ಕಟ್ಟಿನಲ್ಲಿದೆ': ಅಮೆರಿಕದಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; Video
ವಿದೇಶ

'ಆರ್ಥಿಕತೆ ಹದಗೆಟ್ಟು ಹೋಗಿದೆ, ಉದ್ಯೋಗ, ಉತ್ಪಾದನಾ ವಲಯ ತೀವ್ರ ಬಿಕ್ಕಟ್ಟಿನಲ್ಲಿದೆ': ಅಮೆರಿಕದಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; Video

ನಿನ್ನೆ ಅಮೆರಿಕಾದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ಉತ್ತಮ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಟೀಕಿಸಿದರು.

ಮತ್ತೆ ಯುದ್ಧದ ಸುಳಿವು?: ಅಮೆರಿಕದಿಂದ ಇನ್ನೊಂದೇ ಒಂದು ತಪ್ಪು ನಡೆದರೂ...; ಟ್ರಂಪ್ ಗೆ ಇರಾನ್ ಸಂಧಾನಕಾರ ಧಮ್ಕಿ...
ವಿದೇಶ

ಮತ್ತೆ ಯುದ್ಧದ ಸುಳಿವು?: ಅಮೆರಿಕದಿಂದ ಇನ್ನೊಂದೇ ಒಂದು ತಪ್ಪು ನಡೆದರೂ...; ಟ್ರಂಪ್ ಗೆ ಇರಾನ್ ಸಂಧಾನಕಾರ ಧಮ್ಕಿ...

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ದಾಳಿಯ ಮೂಲಕ ಯುದ್ಧವನ್ನು ತೀವ್ರಗೊಳಿಸುವ ಬೆದರಿಕೆ ಮತ್ತು ಸಂಘರ್ಷವನ್ನು ತಗ್ಗಿಸುವ ಇಂಗಿತ - ಹೀಗೆ ಪರಸ್ಪರ ವಿರುದ್ಧವಾದ ನಿಲುವುಗಳನ್ನು ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಅಮೆರಿಕನ್ ಹಿಂದೂಗಳ ಸುರಕ್ಷತೆ ಮುಖ್ಯ: ಓಂ ಶಕ್ತಿ ದೇವಸ್ಥಾನದಲ್ಲಿ ಮಾತನಾಡಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ, Video
ವಿದೇಶ

ಅಮೆರಿಕನ್ ಹಿಂದೂಗಳ ಸುರಕ್ಷತೆ ಮುಖ್ಯ: ಓಂ ಶಕ್ತಿ ದೇವಸ್ಥಾನದಲ್ಲಿ ಮಾತನಾಡಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ, Video

ದುರ್ಗಾ ಪೂಜೆ ಆಚರಣೆಯ ಸಂದರ್ಭದಲ್ಲಿ ಕ್ವೀನ್ಸ್‌ನ ಜಾಕ್ಸನ್ ಹೈಟ್ಸ್‌ನಲ್ಲಿರುವ ಓಂ ಶಕ್ತಿ ದೇವಸ್ಥಾನದಲ್ಲಿ ಮಾತನಾಡಿದ ನ್ಯೂಯಾರ್ಕ್ ನಗರದ ಮೇಯರ್ ಮಮ್ದಾನಿ, ಹಿಂದೂಗಳು ಭಯವಿಲ್ಲದೆ ಪೂಜೆ ಸಲ್ಲಿಸಲು ಸಾಧ್ಯವಾಗಬೇಕು ಎಂದು ಹೇಳಿದರು.

ಅಮೆರಿಕದಲ್ಲಿ ದಿಢೀರ್ ವಾಯು ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ- US
ವಿದೇಶ

ಅಮೆರಿಕದಲ್ಲಿ ದಿಢೀರ್ ವಾಯು ಸಂಚಾರ ಸ್ಥಗಿತ; ಎಲ್ಲಾ ವಿಮಾನಗಳ ಟೇಕ್-ಆಫ್ ರದ್ದು: ಆದ್ರೂ ಯಾವುದೇ ಬೆದರಿಕೆ ಇಲ್ಲ- US

ಈ ಘಟನೆಯನ್ನು ಸೆಪ್ಟೆಂಬರ್ 11, 2001ರ ದಾಳಿಗಳೊಂದಿಗೆ ಹೋಲಿಸಬಾರದು ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದಲ್ಲಿ ವಾಯು ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: 10,000ಕ್ಕೂ ಹೆಚ್ಚು ವಿಮಾನ ರದ್ದು-ವಿಳಂಬ; ಪ್ರಯಾಣಿಕರ ಪರದಾಟ!
ವಿದೇಶ

ಅಮೆರಿಕದಲ್ಲಿ ವಾಯು ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: 10,000ಕ್ಕೂ ಹೆಚ್ಚು ವಿಮಾನ ರದ್ದು-ವಿಳಂಬ; ಪ್ರಯಾಣಿಕರ ಪರದಾಟ!

ಅಮೆರಿಕದ ಎಫ್‌ಎಎಲ್ಲಿನ ತಾಂತ್ರಿಕ ಹಾಗೂ ಸಂವಹನ ವೈಫಲ್ಯದಿಂದಾಗಿ ದೇಶಾದ್ಯಂತ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಲಾಗಿದ್ದು, 10,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿವೆ ಮತ್ತು 4,700ಕ್ಕೂ ಹೆಚ್ಚು ಫ್ಲೈಟ್‌ಗಳು ರದ್ದಾಗಿವೆ. ಆ ಕುರಿತ ವರದಿ ಇಲ್ಲಿದೆ: