ಕೀರ್ತಿ ಸುರೇಶ್

ನನ್ನ ಪತಿ 'ಜೆಂಟಲ್‌ಮ್ಯಾನ್'; ಇತರ ನಟರೊಂದಿಗೆ ಸಂಬಂಧ ಕಲ್ಪಿಸುವುದು ನನಗೆ ನೋವು ಉಂಟುಮಾಡುತ್ತದೆ: ಕೀರ್ತಿ ಸುರೇಶ್!
ಸಿನಿಮಾ ಸುದ್ದಿ

ನನ್ನ ಪತಿ 'ಜೆಂಟಲ್‌ಮ್ಯಾನ್'; ಇತರ ನಟರೊಂದಿಗೆ ಸಂಬಂಧ ಕಲ್ಪಿಸುವುದು ನನಗೆ ನೋವು ಉಂಟುಮಾಡುತ್ತದೆ: ಕೀರ್ತಿ ಸುರೇಶ್!

ಸದ್ಯಕ್ಕೆ, ನಾನು ಒಂದು ಚಿತ್ರದ ಪ್ರೀಮಿಯರ್‌ಗೆ ಹೋಗುತ್ತಿದ್ದೇನೆ, ಆದರೆ ಅವರು ಅಲ್ಲಿಗೆ ಬರುವುದಿಲ್ಲ. ನನ್ನ ಪಕ್ಕದಲ್ಲಿ ಅವರು ಇರುವುದಕ್ಕಿಂತ, ಅವರಿಗೆ ಯಾವುದು ಆರಾಮದಾಯಕವೋ ಅದು ನನಗೆ ಹೆಚ್ಚು ಮುಖ್ಯ' ಎಂದು ಹೇಳಿದರು.

ಸಹ ನಟ ಮುಟ್ಟಿದಾಗ ಕಿರಿಕಿರಿಗೊಂಡರಾ ಕೀರ್ತಿ ಸುರೇಶ್? ಮಹಾನಟಿಯ ವೈರಲ್ ವಿಡಿಯೋ ಹಿಂದಿನ ಅಸಲಿ ಕಥೆಯೇನು?
ಸಿನಿಮಾ ಸುದ್ದಿ

ಸಹ ನಟ ಮುಟ್ಟಿದಾಗ ಕಿರಿಕಿರಿಗೊಂಡರಾ ಕೀರ್ತಿ ಸುರೇಶ್? ಮಹಾನಟಿಯ ವೈರಲ್ ವಿಡಿಯೋ ಹಿಂದಿನ ಅಸಲಿ ಕಥೆಯೇನು?

ಸತ್ಯವಾನ್ ಸಾವಿತ್ರಿ ಸಿನಿಮಾ ಪ್ರಚಾರದಲ್ಲಿ ನಟ ಮಿಸ್ಕಿನ್ ಅವರು ತಮ್ಮ ಕಾಲಿನ ಬಳಿ ಕೈಯಿಟ್ಟಿದ್ದ ವಿಡಿಯೋ ವೈರಲ್ ಆಗಿ ಸೃಷ್ಟಿಯಾಗಿದ್ದ ವಿವಾದಕ್ಕೆ ನಟಿ ಕೀರ್ತಿ ಸುರೇಶ್ ಖಡಕ್ ತಿರುಗೇಟು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಅಂತರಧರ್ಮೀಯ ವಿವಾಹದಿಂದಾಗಿ ಮನೆಯಲ್ಲಿ ತೊಂದರೆ ಎದುರಿಸಿದ್ದು ನಿಜ: ಸತ್ಯ ಬಿಚ್ಚಿಟ್ಟ 'ಮಹಾನಟಿ' ಕೀರ್ತಿ ಸುರೇಶ್!
ಸಿನಿಮಾ ಸುದ್ದಿ

ಅಂತರಧರ್ಮೀಯ ವಿವಾಹದಿಂದಾಗಿ ಮನೆಯಲ್ಲಿ ತೊಂದರೆ ಎದುರಿಸಿದ್ದು ನಿಜ: ಸತ್ಯ ಬಿಚ್ಚಿಟ್ಟ 'ಮಹಾನಟಿ' ಕೀರ್ತಿ ಸುರೇಶ್!

ಭಿನ್ನ ಧರ್ಮಕ್ಕೆ ಸೇರಿದ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಕಾರಣದಿಂದಾಗಿ ತಾವು ಮನೆಯಲ್ಲಿ ಎದುರಿಸಿದ ತೊಂದರೆಗಳ ಬಗ್ಗೆ ಕೀರ್ತಿ ಬಹಿರಂಗಪಡಿಸಿದರು.

'ನನಗೆ ದೇವರ ಮೇಲೆ ನಂಬಿಕೆ ಇಲ್ಲ': ಸಂಚಲನ ಸೃಷ್ಟಿಸಿದ ರಾಧಿಕಾ ಆಪ್ಟೆ ಹೇಳಿಕೆ; ಆದ್ರೆ ಕೀರ್ತಿ ಸುರೇಶ್ ವಾದವೇ ಬೇರೆ!
ಬಾಲಿವುಡ್

'ನನಗೆ ದೇವರ ಮೇಲೆ ನಂಬಿಕೆ ಇಲ್ಲ': ಸಂಚಲನ ಸೃಷ್ಟಿಸಿದ ರಾಧಿಕಾ ಆಪ್ಟೆ ಹೇಳಿಕೆ; ಆದ್ರೆ ಕೀರ್ತಿ ಸುರೇಶ್ ವಾದವೇ ಬೇರೆ!

ಎಲ್ಲದಕ್ಕಿಂತ ಹೆಚ್ಚು ಶಕ್ತಿಯುತವಾಗಿ ಇರುವುದು ಪರಿಸರ ಎಂದು ನಾನು ನಂಬುತ್ತೇನೆ. ಜನರು ಸಹ ಮೂರ್ತಿಗಳ ಬದಲಾಗಿ ಪ್ರಕೃತಿಯನ್ನು ಆರಾಧಿಸಬೇಕು ಎನ್ನುವುದು ನನ್ನ ಆಶಯ ಎಂದು ನಟಿ ಹೇಳಿದ್ದಾರೆ.

ಹಿಂದಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಬಯಕೆ ಸಹಜವಾಗಿಯೇ ಕೂಡಿಬಂತು: ಕೀರ್ತಿ ಸುರೇಶ್
ಬಾಲಿವುಡ್

ಹಿಂದಿ ಸಿನಿಮಾಗಳಲ್ಲಿ ನಟಿಸಬೇಕೆಂಬ ಬಯಕೆ ಸಹಜವಾಗಿಯೇ ಕೂಡಿಬಂತು: ಕೀರ್ತಿ ಸುರೇಶ್

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಾನು ಒಂದಲ್ಲ ಒಂದು ಹಂತದಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಲು ಬಯಸಿದ್ದೆ. ಹಾಗೆಯೇ ಅದು ಅಂತಿಮವಾಗಿ ಆಗಿದೆ ಎಂದು ತಿಳಿಸಿದರು.

ನಾನು ಬಾಲಿವುಡ್ ಪದಾರ್ಪಣೆ ಮಾಡಲು ಸಮಂತಾ ರುತ್ ಪ್ರಭು ಕಾರಣ: ನಟಿ ಕೀರ್ತಿ ಸುರೇಶ್
ಸಿನಿಮಾ ಸುದ್ದಿ

ನಾನು ಬಾಲಿವುಡ್ ಪದಾರ್ಪಣೆ ಮಾಡಲು ಸಮಂತಾ ರುತ್ ಪ್ರಭು ಕಾರಣ: ನಟಿ ಕೀರ್ತಿ ಸುರೇಶ್

ಕೀರ್ತಿ ಸುರೇಶ್ ಮತ್ತು ಸಮಂತಾ ಅವರು ನಾಗ ಅಶ್ವಿನ್ ನಿರ್ದೇಶನದ 2018ರ ಮಹಾನಟಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

ಬಾಯ್ ಫ್ರೆಂಡ್ ಆಂಟೋನಿ ಜೊತೆ ಕೀರ್ತಿ ಸುರೇಶ್ ಅದ್ಧೂರಿ ಮದುವೆ | Photos
ವೆಬ್ ಸ್ಟೋರೀಸ್

ಬಾಯ್ ಫ್ರೆಂಡ್ ಆಂಟೋನಿ ಜೊತೆ ಕೀರ್ತಿ ಸುರೇಶ್ ಅದ್ಧೂರಿ ಮದುವೆ | Photos

15 ವರ್ಷದ ಲವ್: ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಭಾವೀ ಪತಿ ಇವರೇ ನೋಡಿ!
ಸಿನಿಮಾ ಸುದ್ದಿ

15 ವರ್ಷದ ಲವ್: ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಭಾವೀ ಪತಿ ಇವರೇ ನೋಡಿ!

ಇನ್ಸಾಟಗ್ರಾಂನಲ್ಲಿ ಭಾವಿ ಪತಿಯೊಂದಿಗಿರುವ ಫೋಟೋವನ್ನು ಫೋಸ್ಟ್ ಮಾಡಿ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ.

ರಘುತಾತ ಚಿತ್ರದ ಟ್ರೈಲರ್
ವಿಡಿಯೋ

ರಘುತಾತ ಚಿತ್ರದ ಟ್ರೈಲರ್