ಟೆಸ್ಲಾ

ಟೆಸ್ಲಾಗಿಂತಲೂ 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರಿತ್ತು: ರಾಮಾಯಣ ಪ್ರಚಾರದ ವೇಳೆ ರಣಬೀರ್ ಕಪೂರ್
ಬಾಲಿವುಡ್

ಟೆಸ್ಲಾಗಿಂತಲೂ 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಹಾರುವ ಕಾರಿತ್ತು: ರಾಮಾಯಣ ಪ್ರಚಾರದ ವೇಳೆ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ತಮ್ಮ ಮುಂಬರುವ ಬಹುನಿರೀಕ್ಷಿತ ರಾಮಾಯಣ ಚಿತ್ರದ ಪ್ರಚಾರದ ವೇಳೆ ಎಲಾನ್ ಮಸ್ಕ್ ಅವರ ಹಾರುವ ಕಾರಿನ ಪರಿಕಲ್ಪನೆಯನ್ನು ರಾಮಾಯಣದ ಪುಷ್ಪಕ ವಿಮಾನಕ್ಕೆ ಹೋಲಿಸಿ ಮಾತನಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

‘ಈಜಿಪುರ ಫ್ಲೈಓವರ್ Roadsters ಗಳಿಗಾಗಿಯೇ ನಿರ್ಮಿಸಿದ್ದು’: ಅಪೂರ್ಣ ಫ್ಲೈಓವರ್‌ ಕುರಿತು ಸರ್ಕಾರದ ವಿರುದ್ಧ ಟ್ರೋಲ್! Video
ರಾಜ್ಯ

‘ಈಜಿಪುರ ಫ್ಲೈಓವರ್ Roadsters ಗಳಿಗಾಗಿಯೇ ನಿರ್ಮಿಸಿದ್ದು’: ಅಪೂರ್ಣ ಫ್ಲೈಓವರ್‌ ಕುರಿತು ಸರ್ಕಾರದ ವಿರುದ್ಧ ಟ್ರೋಲ್! Video

ದಶಕದ ಹಿಂದೆಯೇ ಆರಂಭವಾಗಿದ್ದ ಈಜಿಪುರ ಮೇಲ್ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದೇ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಬಂತು ಗಾಳಿಯಲ್ಲೇ ತೇಲುವ ಎಲಾನ್‌ ಮಸ್ಕ್‌ ಸೂಪರ್‌ಕಾರ್! ಜಗತ್ತನ್ನೇ ಬೆರಗುಗೊಳಿಸಿದ ಟೆಸ್ಲಾ ರೋಡ್‌ಸ್ಟರ್ ಬಿಗ್ ಜಂಪ್!
ವಾಹನ

ಬಂತು ಗಾಳಿಯಲ್ಲೇ ತೇಲುವ ಎಲಾನ್‌ ಮಸ್ಕ್‌ ಸೂಪರ್‌ಕಾರ್! ಜಗತ್ತನ್ನೇ ಬೆರಗುಗೊಳಿಸಿದ ಟೆಸ್ಲಾ ರೋಡ್‌ಸ್ಟರ್ ಬಿಗ್ ಜಂಪ್!

ಎಲಾನ್ ಮಸ್ಕ್‌ ಹೊಸ ಸೂಪರ್‌ಕಾರ: ರಾಕೆಟ್ ತಂತ್ರಜ್ಞಾನದಿಂದ ಗಾಳಿಯಲ್ಲಿ ಜಿಗಿಯುವ ಸಾಮರ್ಥ್ಯ!

ಶೀಘ್ರದಲ್ಲೇ ಬೆಂಗಳೂರಿನಲ್ಲಿ 'ಟೆಸ್ಲಾ' ಕಾರು ಶೋ ರೂಂ ಓಪನ್!
ವಾಣಿಜ್ಯ

ಶೀಘ್ರದಲ್ಲೇ ಬೆಂಗಳೂರಿನಲ್ಲಿ 'ಟೆಸ್ಲಾ' ಕಾರು ಶೋ ರೂಂ ಓಪನ್!

ಟೆಸ್ಲಾ ಭಾರತದಲ್ಲಿ ತೆರೆಯಲಿರುವ ನಾಲ್ಕನೇ ಶೋ ರೂಂ ಆಗಿದೆ. ಈಗಾಗಲೇ ದೆಹಲಿ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಟೆಸ್ಲಾ ಶೋ ರೂಂ ಇವೆ.

ದಶಕದಲ್ಲೇ ಅತಿದೊಡ್ಡ ತ್ರೈಮಾಸಿಕ ಆದಾಯ ಕುಸಿತ ದಾಖಲಿಸಿದ ಟೆಸ್ಲಾ!
ವಿದೇಶ

ದಶಕದಲ್ಲೇ ಅತಿದೊಡ್ಡ ತ್ರೈಮಾಸಿಕ ಆದಾಯ ಕುಸಿತ ದಾಖಲಿಸಿದ ಟೆಸ್ಲಾ!

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಆದಾಯ ಒಂದು ವರ್ಷದ ಹಿಂದಿನ $25.5 ಬಿಲಿಯನ್‌ನಿಂದ $22.5 ಬಿಲಿಯನ್‌ಗೆ ಇಳಿದಿದೆ.

ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿ; 60 ಲಕ್ಷ ರೂ ಮೌಲ್ಯದ Model Y ಎಲೆಕ್ಟ್ರಿಕ್ ಕಾರು ಬಿಡುಗಡೆ
ವಾಣಿಜ್ಯ

ಭಾರತೀಯ ಮಾರುಕಟ್ಟೆಗೆ ಟೆಸ್ಲಾ ಎಂಟ್ರಿ; 60 ಲಕ್ಷ ರೂ ಮೌಲ್ಯದ Model Y ಎಲೆಕ್ಟ್ರಿಕ್ ಕಾರು ಬಿಡುಗಡೆ

ಮೂಲಗಳ ಪ್ರಕಾರ, ಟೆಸ್ಲಾ ತನ್ನ ಚೀನಾ ಸೌಲಭ್ಯದಲ್ಲಿ ತಯಾರಿಸಿದ ಕಾರುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

ಭಾರತದಲ್ಲಿ EV ವಾಹನ ತಯಾರಿಸಲು ಟೆಸ್ಲಾಗೆ ಆಸಕ್ತಿ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ
ವಾಣಿಜ್ಯ

ಭಾರತದಲ್ಲಿ EV ವಾಹನ ತಯಾರಿಸಲು ಟೆಸ್ಲಾಗೆ ಆಸಕ್ತಿ ಇಲ್ಲ: ಕೇಂದ್ರ ಸಚಿವ ಕುಮಾರಸ್ವಾಮಿ

"ಟೆಸ್ಲಾ ಕಂಪನಿ ಭಾರತದಲ್ಲಿ ಶೋ ರೂಂಗಳನ್ನು ಪ್ರಾರಂಭಿಸಲು ಮಾತ್ರ ಹೆಚ್ಚು(ಆಸಕ್ತಿ) ಹೊಂದಿದೆ. ಅವರು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಆಸಕ್ತಿ ಹೊಂದಿಲ್ಲ"

ಈ ವರ್ಷದ ಕೊನೆಯಲ್ಲಿ ಬರ್ತೀನಿ: ಭಾರತ ಭೇಟಿ ಬಗ್ಗೆ 
ಮತ್ತೆ ಮಾಹಿತಿ ನೀಡಿದ DOGE ಅಧ್ಯಕ್ಷ Elon Musk
ದೇಶ

ಈ ವರ್ಷದ ಕೊನೆಯಲ್ಲಿ ಬರ್ತೀನಿ: ಭಾರತ ಭೇಟಿ ಬಗ್ಗೆ ಮತ್ತೆ ಮಾಹಿತಿ ನೀಡಿದ DOGE ಅಧ್ಯಕ್ಷ Elon Musk

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ನಂತರ ಮಸ್ಕ್ ಈ ಮಾಹಿತಿಯನ್ನು ನೀಡಿದರು. ಈ ವರ್ಷ ಭಾರತದಲ್ಲಿ ಟೆಸ್ಲಾವನ್ನು ಬಿಡುಗಡೆ ಮಾಡಲು ಮಸ್ಕ್ ಸಿದ್ಧತೆ ನಡೆಸುತ್ತಿದ್ದಾರೆ.

ಮುಂಬೈನಲ್ಲಿ ದೇಶದ ಮೊದಲ ಶೋರೂಂ ತೆರೆದ ಟೆಸ್ಲಾ; ಮಾಸಿಕ 35 ಲಕ್ಷ ರೂ ಬಾಡಿಗೆ!
ವಾಣಿಜ್ಯ

ಮುಂಬೈನಲ್ಲಿ ದೇಶದ ಮೊದಲ ಶೋರೂಂ ತೆರೆದ ಟೆಸ್ಲಾ; ಮಾಸಿಕ 35 ಲಕ್ಷ ರೂ ಬಾಡಿಗೆ!

ನೆಲ ಮಹಡಿಯಲ್ಲಿರುವ ಈ ಜಾಗವು ಭಾರತದ ಮೊದಲ ಆ್ಯಪಲ್ ಸ್ಟೋರ್‌ಗೆ ಬಹಳ ಹತ್ತಿರದಲ್ಲಿದೆ ಮತ್ತು ಇದನ್ನು ಯೂನಿವ್ಕೊ ಪ್ರಾಪರ್ಟೀಸ್‌ನಿಂದ ಗುತ್ತಿಗೆಗೆ ಪಡೆಯಲಾಗಿದೆ.